ಪುಟ:ರಾಮಚಂದ್ರ ಚರಿತ ಪುರಾಣಂ.djvu/೪೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಏಕಾದಶಾಶ್ವಾ ಸ೦ ೩೨೫ ಕಂ || ಈ ಬಲ್ಲಾಳ್ ಹನುಮನ ಬಾ ಹಾ ಬಲದಿಂ ನಡೆದುದಿನ್ನೆಗಂ ದಶಕ೦ಠ೦ || ಗಾ ಬಿಂಕಮುನಾ ಬೀರನು ಮಾ ಬಿರುದುಮನ೦ಗೆ ನಡೆಯಲಿನ್ನದ ಪುದೇ 1 ೩೬ || ಎ೦ಬುದುಮಾ ಸಮಯದೊಳ್ ಸುಗ್ರೀವಂ ಪವಮಾನಸೂನುಗಿಂತೆಂದಂಉ || ಆನತನಲ್ಲದಂಗೆ ಪದುಳಂ ನಿಲವಿ: ನಿಜಾನ ಯಾಗತ ! ಸ್ಥಾನದೊಳಾನತಂಗೆ ಭಯವಿಲ್ಲ ಜಗತ್ಯವಾ೦ತೊಡಂ ಜಯ | ಶ್ರೀನಿಲಯರ್ ಸಹಾಯಮನಪೇಕ್ಷಿಸರಾರ್ಗಮಜೇಯರುದ್ದ ತರ್ | ಮಾನಧನರ್ ಮಹಾಮಹಿಮರಿಂತಿವರಿರೆ ರಾಮ ಲಕ್ಷ್ಮಣರ್ || ೩೭ || ಈ ಮಹಾನುಭಾವರ ಪ್ರೊಡೆ ಮುನ್ನ ಸೀತಾಸ್ವಯಂವರದೊಳ್ ದೇವತಾಧಿ ತಂಗಳ ಸ್ಪ ವಜ್ರಾವರ್ತ೦ ಸಾಗರಾವರ್ತ ಮೆಂಬ ಚಾಪರತ್ನಂಗಳುಮಂ ಹಲಾ ಯುಧ ಗದಾಯುಧಂಗಳುಮಂ ನಾಗಸಿದ್ಧಿಗಳೊರಸು ಕೊ೦ಡತಿ ಪ್ರಚ೦ಡರದಲ್ಲದೆ ಯು೦-~- ಕಂ ॥ ಕಾರಣ ಪುರುಷರಿವರಸ ಧಾರಣ ರಣವಲ್ಲರಿ ಸಾಹಸ ಗತಿಯ೦ 11, ಮಾರುತಿ ಶರ ಹತಿಯಿನಸಾ || ಧಾರಣಮಸ್ಸೆನ್ನ ಬನ್ನಮಂ ಪಿ೦ಗಿಸಿದರ್ || ೩೮ 1! ಎಂಬುದುಮದರ್ಕೆ ಹರ್ಷಿತಚಿತ್ತಂ ಮರುತನಯಂ ರಾಮಚಂದ್ರಂಗೆ ಮುಕುಲಿತಾಂಜಲಿಯಾಗಿ ದೇವ ಭವಜ್ಜಮಖಿಲ ಜಗ ದುಪಕಾರ ನಿಮಿತ್ತ ಮಾದು ದದುಕಾರಣದಿ೦ ಕಂ|| ಎಮಗುಚಿ ತ೦ ನಿಜಸೇವಾ ಪ್ರಮೋದಮಧಿರಾಜ ಪಂಚಭೂತಂಗಳಂ || ನಿಮಗಂ ಪ್ರತ್ಯುಪಕಾರ ಕ್ಷಮರಾರ್ ದೇಹಿಗಳೊಳಂಬಿಕಾ ಸ್ತನ್ಯಕ್ಕಂ ಎಂದು ಬಿನ್ನವಿಸೆ ಕಂ ಧೀರ ಪ್ರಕೃತಿಗೆ ಸೌಮ್ಯಾ ಕಾರಕ್ಕನುಗುಣಮೆನಿಪ್ಪ ನಯ ವಿನಯ ವಚ || ಸ್ಟಾರತೆಗೆ ಮೆಚ್ಚಿ ರಘುಕುಲ ವೀರಂ ಕಾರುಣ್ಯ ದೃಷ್ಟಿಯಿಂದೀಕ್ಷಿಸಿದಂ || ೩೯ || | ೪೦ ||