ಪುಟ:ರಾಮಚಂದ್ರ ಚರಿತ ಪುರಾಣಂ.djvu/೪೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪಿರಿ ರಾಮಚಂದ್ರಚರಿತಪುರಾಣಂ ಕಾನೋಕಹ ಕಿಸಲಯ ಸಂ ತಾನಮನಾಭರಣ ಕಿರಣಮೊದವಿಸೆ ಬಂದಂ ॥ ೮೬ ॥ ಅಂತು ಸುಕೃತಮೆ ಮೂರ್ತಿಗೊಂಡಂತೆ ಕೆಲಕ್ಕೆ ವಂದು--

ಉ॥ ಮುನ್ನಜಾದಂತುಟಂ ಪ್ರಿಯನ ಮುದ್ರಿಕೆಯಂ ತನಗಿತ್ತು ವಾಯು ಪ್ರ | ತ್ರನ್ನತನಾಗೆ ಕಂಡು ಮಣಿಮುದ್ರಿಕೆಗಂದಿದಿರ್ನಂದ ಮಾಟಕ್ಕಿಯಿಂ | ದನ್ನಯನಾಂಬು ಹರ್ಷಪುಲಕಂ ಸೊಅಪೊಣೆ ಮನೋವಿಕಾಸಮಂ। ಕನ್ನಡಿಸಿತ್ತು ಸೀತೆಯ ಮುಖಾಂಬುರುಹಂ ದರಹಾಸ ಸೇಶಲಂ .॥1೮೭॥

ಚ ಕಲಶಕುಚಂ ಕದಕ್ತದಿಸೆ ಸುರ್ಕುಸಿರಿಂ ನಡುಗಿತ್ತು ಚಿತ್ತಮು । ಛ್ವಲರ್ದ ಮುಖಾರವಿಂದ ಮಕರಂದನಮೆನಲ್‌ ಬೆಮರ್ಗಳ ಕಸೋಲದೊಳ" | ನೆಲಸಿದುವಂಗ ಕಾಂತಿ ಕುಡಿನಿಂಚಿನ ಗೊಂಚಲನೊಸ್ಸವಿಟ್ಟಿ ವೋಲ್‌ | ಜಲಜಲಿಸಿತ್ತು ಜಾನಕಿಗೆ ಮುದ್ರಿಕೆ ಕೊಟ್ಟುದನಂಗ ಮುದ್ರೆಯಂ ॥ ಆಶೆ ॥ ಅಂತು ಹರ್ಷರಸ ತರಂಗಿತಾಂತರಂಗೆಯಾದ ಜಾನಕಿಯಂ ಮಂಡೋದರಿ

ಮೊದಲಾಗೆ ಕೆಲದೊಳಿರ್ದ ಖಚರ ಕಾಂತೆಯರ್‌ ರಾವಣನೊಳಸಪ್ಪನು'ಬಂಧವು

ನೊಡಂಬಟ್ಟು ಸಂತೋಷಂಬಟ್ಟಳೆಂಬುದುಮಳುಂಬಮೆನೆ ಮುನಿದು. ಕಂ॥ ತನಗೆ ಪತಿವ್ರತಮಿಲ್ಲದ ವನಿತೆ ಕುಲಸ್ರೀಯೆ ಭಿನ್ನ ಭಾಜನಮಿಂತ | ಪ್ರನುಚಿತಮಂ ಹರಿವಂಶದ ವಥಿತೆಯರೊಳ್‌ ನುಡಿಯಲಕ್ತುಮೇ ಸನಿಮ್ಮನ್ನರ್‌ 1ರ೮೯॥ ಎನಗೆ ಪರ ಪುರುಷರಸ್ಮ ಜ್ಹನಕ ಸಹೋದರ ಸಮಾನರೆನಗನುರಾಗಂ ॥ ಜನಿಯಿಸಿದುದು ರಘುಕುಲ ತಿಲ ಕನ ಬೆಸದಿಂ ಬಂದ ದೂತನಂ ಕಾಣಲೊಡಂ 190॥ ಎನೆ ಮಂಡೋದರಿ ಕೇಳು--

ಉ॥ ಅರ್ಣವ ಲಂಘನ ಕ್ಷ್ಸಮರೆ ಮಾನನವಾರ್ಗಮಭೇದ್ಯಮಪ್ಪುದಂ | ಸ್ಪರ್ಣಿಲಯಂಬರಂ ನಿಮಿರ್ದ ವಜ್ರದ ಕೋಂಟೆಯನಾರೊ ಭೇದಿಸರ್‌ ॥ ನಿರ್ಣಯಮಾಗೆ ರಾಘವನ ಸುದ್ದಿಯನೀಕೆಗೆ ಪೇಟ್ದುದಾಗದೇ | ಕರ್ಣ ಸನಿಶಾಚಮಿಾ ವಿಕಲಭಾಸೆ ನಿರನ್ನ ನಿಕಾರಮಾಗದೇ ॥*೧॥

ಭಯ ಭನ ಕಮ ಜ್ರ ಸಯ ಯೃ ಸಸ ಸಜಜ,