ಪುಟ:ರಾಮಚಂದ್ರ ಚರಿತ ಪುರಾಣಂ.djvu/೪೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಏಕಾದಶಾಶ್ವಾಸಂ 对其 | C೮೩ || ಶ್ರಮಿಸೆ ಸಿರಿ ತನ್ನೊಳಾಶ್ಚ ರಮೆ ಜಡರನ್ಯಾಪಕರ್ಷದಿಂ ರಾಗಿಸರೇ !! ೧೮೧ || ಕೋಕ ಮಿಥುನಂ ವಿಯೋಗೋ ದೇಕಂ ದೋಷಾನುಷಂಗದಿಂ ಸಮನಿಸೆ ಚಿ೦ || ತಾಕುಲಿತವಾದುದಾರ್ಗ೦ ವ್ಯಾಕುಲತೆಯನುಂಟುಮಾಮಿಷ್ಟ ವಿಯೋಗಂ - ೧೮೨ || ಅಂಬಿsವಿಡಿವ ತಮೋದಾ ನಾ೦ಬುವಿನೊಳ್ ಮುಳುಗಿ ನಿಂದನಭವೆಂಬ ಮದ || ಸ೦ಬೇರಮಮಾಗಳ ಸಿ. ಬೃ೦ ಬೊಯ್ದ ವೊಲಡರೆ ತುಲುಗಿದುವು ತಾರಗೆಗಳ್ ಪೆಜತೆಗೆವ ತಮಂ ತುಮೆ ದುಗಿನ ಪೂರ್ವ ದಿಗ್ವಧೂ ವದನಂ ಕ || ಣ್ಣೆ ಆದ ವೊಲದೇಂ ಬೆಳರ್ತುದೊ ಕಿ ೨೨ದೆಡೆ ತುಹಿನಾಂಶು ಬಿಂಬಮುದಯಿಪ ಪದದೊಳ್ || ೧೮೪ || ಅನಂತರಂ ರೋಹಿಣೀರಮಣನುದಯಾಚಲ ಶಿಖಂಡ ಮಣಿ ಮಂಡನನೆನಿಸೆ ಕಂ || ಜನಕಜೆಯ ವದನಮಂ ಸಿತ ವನರುಹಮುಂ ಚಂದ್ರಕಾಂತ ಮಣಿದರ್ಪಣಮಂ 11 ನೆನೆಯಿಸಿದುದು ರಾಮಂಗನ ರ ನದಿಯ ಕಲಹಂಸನಂ ಸುಧಾಕರ ಬಿ೦ಬ೦ || C೮೫ || ಆ ಸಮಯದೊಳುದಾತ್ತ ರಾಘವನುಚಿತ ಸನ್ಮಾನ ದಾನಪುರಸ್ಪರಮಖಿಲವಿದ್ಯಾ ಧರಾಧಿರಾಜರಂ ಬೀಡಿಂಗೆ ಬೆಸಸಿ ನಿರ್ವತಿ್ರತ ಸಂಧ್ಯಾ ಸಮಯಂ ಶಯ್ಯಾಗೃಹಕ್ಕೆ ಬಿಜಯಂಗೆಯ್ದು ದುಕೂಲ ಪ್ರಚ್ಛದಾಚ್ಛಾದಿತ ವಿಶಾಲ ಹಂಸತೂಲ ತಲ್ಪ ತಲದೊಳ್ ಸುಖ ಪ್ರಸುಪ್ತನಿರೆ-- ನ | ಜಿನ ಪೂಜಾವಸರ ಪ್ರಭಾತ ಸಮಯಂ ದಿಗೈತ್ರಯಾತ್ರಾ ವಿನೋ | ದನದಿಂ ರಾಘವ ಮುಖ್ಯ ಮಂಗಲಮನಿ೦ತೀರ್ಚಲೆ ಶಯಾ ನಿಕೇ || ತನದಿಂ ನೀನಿರದೇಲ್ವುದೆಂದು ಕರೆವಂತಾದತ್ತು ರಾಜಾಲಯಾ ! ಬೀನಿಯೊಳ್ ಪೊಣುವ ಹಂಸ ಸಾರಸ ರಥಾಂಗೋ'ತಾರ ಕೋಲಾಹಲ [ ೧೮೬ ! 1. ತಾನ. ಕ. ಈ. ೧೮೬ ನೆಯ ಪದ್ಯವು ಚ. ದಲ್ಲಿಲ್ಲ.