ಪುಟ:ರಾಮಚಂದ್ರ ಚರಿತ ಪುರಾಣಂ.djvu/೪೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದ್ವಾದಶಾಶ್ವಾಸಂ ೩೬೬ ಅಂತವರ್ ನರ್ಮ ಸಚಿವರಂತಿಚ್ಛೆಯಂ ಪ್ರತಿ ಪಾಲಿಸಿ ನುಡಿವುದುಮದಂ ಕೇಳು ನಯ ವಿದ್ಯಾ ವಿನಯ ವಿಭೂಷಣನಪ್ಪ ವಿಭೀಷಣಂ ಬಿನ್ನಪಮನವಧಾರಿಸು ವುದೆಂದಿಂತೆಂದಂ ಕಂ || ಇಚ್ಛಾ ಪ್ರತಿಪಾಲನನಂ ತುಚ್ಛಂ ನುಡಿಗುಂ ವಿವೇಕಿ ಪೊಲ್ಲಮೆಗಂಡೇ || ನಾಚ್ಛಾದಿಸುಗುಮೆ ಕಾರ್ ಪ ರಿಚ್ಛೇದನನುಭಯ ಲೋಕ ಹಿತಮಂ ನುಡಿಗುಂ || ೫೨ || || ೫೩ | ಮತ್ತ ಕೋಕಿಲ | ಅಶುಚಿ ಲೋಭಿ ಶುಚಿ ಲೋಭವಿಲ್ಲದಂ! ವಿಶದ ಶೌಚ ಗುಣಮೊಂದೆ ಕಾರಣ೦ || ಕುಶಲ ವೃತ್ತಿಗೆನೆ ಭೂಭುಜಂ ಗುಣಾ | ತಿಶಯ ಸೂರಿ ಶುಚಿಯಾಗದಿರ್ಪನೇ ಕಂ|| ಬಗೆ ದೆಸೆ ಬಿದ್ದಂ ಸರಿವುದು ಬಗೆಯಂ ಬಗೆದಂತೆ ಸರಿಯಲೀಯದೆ ಪಿರಿಯ೦ || ತೆಗೆವುದು ಸ೨೨ ಪೊರ್ದದ ಬ ಟೆಗೆ ನಿಜದಿ೦ದಾರ ಬಗೆಗಳುಂ ನೆರಿದುವೇ !! ೫೪ 1. 1 ೫೫ | ಅವಿರುದ್ದ ಮಿದೆಂಬಿನವನು ಭವಿಸುವುದಿಂದ್ರಿಯ ಸುಖಂಗಳಂ ಮಅಲೆದುಂ ಮೂಾ | ಅವು ತನ್ನನವೆಂಬನ್ನೆಗ ನವನೀಶ್ವರನನ್ನು ಕೆಯ್ಯದಿಂದ್ರಿಯ ಜಯಮ೦ ಜಡಧಾರೆ ಸೋ೦ಕೆ ಸಿರಿಗ ನಡಿಗೆ ಕಲು೦ಬೇಡುವಂತೆ ಸಿರಿಯೊಡೆಯಂಗೇ೦ | ಪಡೆಮಾತೋ ಪರ ಕಲತ್ರದ ತೊಡರ್ಪಿನಿಂ ಕರ್ಪುಗೊಳ್ಳದಿರ್ಪುದೆ ತೇಜಂ ಸಮನಿಸೆ ದುಶ್ಚರಿತಂ ಬಿಡ ದ ಮಹೀಪಾಲ೦ ಕಳಂಕವ ಕಳೆಯದ ಚ೦ || ದ್ರಮನುಂ ಬಡವಾಗ್ನಿಯನುಪ ಶಮಿಸದ ಲವಣಾಂಬುರಾಶಿಯುಂ ಜಡರಕ್ಕುಂ 1: ಮೊಳಕೆ ತಪ್ಪು, ಕ. ಗ; ನಿ೦ತುರ್ಪು, ಚ. || ೫ || 11 ೫೭ || he #h vm.