ಪುಟ:ರಾಮಚಂದ್ರ ಚರಿತ ಪುರಾಣಂ.djvu/೪೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೮ ರಾಮಚಂದ್ರಚರಿತಪುರಾಣಂ ಉ | ಆಸುರಮಾಗೆ ಕೈಯ ಕಣೆಗಳ ತವುವನ್ನೆಗಮೆಚ್ಚು ಬಿಟ್ಟು ಬಾ | ಣಾಸನವುಂ ಕರುಳಿದು ಕಟ್ಟಿದ ಗೇಣುಡಿವನ್ನಮನ್ಯರ 1 ಜ್ಞಾಸುರಮಾಗೆ ಕೂರ್ಗಣೆಗಳಿಂದಿಸೆ ಮುಂದಡಿಯಿಟ್ಟು ವೀರ ಸಂ |. ನ್ಯಾಸದೊಳಪ್ಪ ರೋಗಣಮನಲ್ಲಿ ಕೆಲರ್‌ ಬಸದಾಗೆ ಮಾಡಿದರ್ ೫೧ || || ೫೨ || ಕಂ | ನೊಸಲೊಳ್ ನಟ್ಟಂಬಂ ಕಿ ಸುಭಟನುಚ್ಚಳಿಸೆ ಸುಣ್ಣ ಬಾಯಿಂ ನೆತ್ತರ್ ! ನೊಸಲುರಿಗಣ್ಣುರಿಯೆನೆ ನ| ರ್ತಿಸುವ ಮರುಡೆಯ ನಡುವೆ ಮೃಡನವೊಲಿರ್ದ೦ ಅಂತು ಬಿಲ್ವಡೆ ಪಡಲ್ವಡೆಕಂ || 'ಜವನೆರ್ದೆ ಬಿರ್ಚುವ ತೆಜದಿಂ ತುತರ್ಪುದುಮುಭಯ ಬಲಧನುರ್ಧರ ಸೈನ್ಯಂ || ಜವನೆರ್ಮವೋ ಆಗಲ್ ತಾ ಗುವಂತೆ ತಾಗಿದರಡುರ್ತು ಕಡಿತಲೆಕಾಯಿ | ೫೩ 11 ಕೆ೦ಬಲಗೆಯ ಪೊಳೆಸಿ ಸಂ ಧ್ಯಾ೦ಬುದಮಂ ಪಡೆದು ಜಡಿದು ಕಡಿತಲೆದೂಗು !! ತುಂ ಬಿಡದೆ ಸಿಡಿಲ ಬಳಗಮಿ ದೆಂಬಿನೆಗಂ ತಾಗಿದತ್ತು ಭಾರ್ಗವ ಸೈನ್ಯ {! ೨೪ || ಆಗಳಿರ್ವಲದ ಕಡಿತಲೆಕಾನಿರಲಗಲಗಿನೊಳ್ ಪಳಂಚೆ ತಾಗಿ ನಿರ್ಘಾತ ವುಪ್ಪರಂ ತಾಳವಟ್ಟಮವಿತಮುತವೆಂಬ ಪಲವುಂತೆ ಆದಿಜವ ಬಿನ್ನಣದೊಳ್ ನೆನೆದು ತಾಳುಂತಟ್ಟುಂ ಪೊಯ್ಕೆ ಕಡಿಖಂಡವಾದ ಮೆಯ್ಯುಂ ಕುಣಿಲ್ವಾಜುವ ಮುಂಡಮುಂ ಮುಂಡುವೋದ ಕಯ್ಯುಂ ಕಂಡುವೋದ ತೊಡೆಯುಂ ಪಿಸುದ್ದಿ ಕಿಒಡೆಯುಂ ಕಣೆ ವೋದ ಕಣಕಾಲುಂ ದೊಣೆವೋದ ಮೇಗಾಲುಂ ಪಟಿದು ಪಾಯ್ ಪಂದಲೆಗಳುಂ ದೆಸೆದೆಸೆಗೆ ತಿಣ್ಣಮಾಗೆ ಸೂಸುವ ಕಣ್ಣಾಲಿಗಳುಂ ಮುದ ಮೂಳೆಗಳುಂ ಪದ ಪೊರ್ಕುಳುಂ ಸೋರ್ವ ಕರುಳುಂ ಆರ್ವ ಮರುಳಳುಂ ಕತ್ತುವ ತನಿಗಂಡಮುಂ ಕುಣಿವ ಮರುಭ್ಯಂಡಮುಂ ನೆತ್ತರ ತೊಳೆಯುಂ ನೆಣದ ಪಳ್ಳಂಗಳುಂ ಪೆಣದ ಬಣಂಜೆಗಳುಂ ಕೋದುಳ ಕೊ೦ಕ್ಕಿ ಸಮುಮಗುರ್ವುವಡೆಯೆ 1. ಜವನೆಲೆ ವಿರ್ಚಿದ, ಗ; ಜವನೆರೆ ಬಚ್ಚಿದ, ಚ,