ಪುಟ:ರಾಮಚಂದ್ರ ಚರಿತ ಪುರಾಣಂ.djvu/೪೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ತ್ರಯೋದಶಾಶ್ವಾಸಂ ೩೧ ಗಲ್ಲನೆ ಪರಿಯೆ ಕರುಳ ಪಿ ಗೊಲ್ಲಳೆ ತೆಪ್ಪ೦ಗಳಾಗೆ ತೇ೦ಕಿದರರೆಬಲ್ || ೭೯ | ಮ || ಮಣಿಯೇ ಜ೦ಗೆ ದಿಶಾಗಜಂ ಸೆಳ ಜತೆ ಕೊಡೇ೦ಗೆ ಮಾಜಾನೆಗಳ್ | ರಣದೊಳ್ ಬೆಂಗುಡೆ ಜೋದರೆಚ್ಚ ಪಲವುಂ ನಾರಾಚದೇ ಆಂಗೆ ಬ || ೪ಣಿಗಳ್ ಬೆ೦ಗುಡೆ ಕೇತನ ಪ್ರಚಯದಲ್ಲೇ೦ಗೆ ನೋಟ್ಸಪ್ಪ ರೋ | ಗಣಮುಂ ದೇವರುಮಳೆ ವಾರಣ ರಣಂ ಕಣ್ಣೆನಗುರ್ವಾದುದೋ || ೮೦ | ಚ | ಅಗದೊಳಗಂ ಮೊಗಂಬುಗುವವೋಲ್ ಮದದಾನೆಗಳಾನೆಯೊಳ್ ಮೊಗಂ | ಬುಗುತರೆ ದಂತದಂಡ ಹತಿಯಿಂ ಬಿಸುನೆತ್ತರ ಧಾರೆಗಳ್ ಭುಗಿ | ಲ್ಬುಗಿಲೆನೆ ಪಾಯ್ತು ಪೊಳ್ಮೆದುವು ಕೋಮುಳೊಳ್ಳುವು ಬಲ್ಬರುಳ್ಳಿ | ರ್ಬಗಿಯೆನೆ ದೋಣಿವಿಟ್ಟು ದುರಮರಿವಿಟ್ಟು ದು ಕುಂಭ ಮ೦ಡಲ೦ | ೮೧ || ಇಭಮಿದಿರಾಗಿ ತನ್ನೊಡನೆ ತಳ್ಳಿ ಆದಾಜಿಯೊಳಣ್ಯ ಸತ್ತನಂ | ಸುಭಟನನಾಗಸಕ್ಕೆ ಪಿಡಿದೆತ್ತಿ ಭಯಂಕರವಾಗೆ ಮಾರ್ಬಲ 11 ಕಭಿಮುಖವಾಗಿ ಕೀ ಜಿ ಪರಿದತ್ತು ಸುರಕ್ರಮದಾಜನಕ್ಕೆ ದು | ರ್ಲಭನೆನಿಸಿರ್ದ ವಲ್ಲಭನನಾಪದದೊಳ್ ಪದೆದೀವ ಮಾತ್ರೆಯಿಂ || ೮೨ | ಕಂ|| ಕರಿಗಳ ಹರಿಗಳ ರಥಗಳ ನರರ ಕಬಂಧಂಗಳೊಡನೆ ಭೂತಗಣಂಗಳ ನೆರೆದಾಡಿದುವು ತಮಾ ಸುರಮಚ್ಚರಿ ರೌದ್ರವಾಗೆ ರಣ ಮಂಡಲದೊಳ್ || ೮೩ || ಅ೦ತು ಮಾಣಾಂತು ಕಾದಿ ಖಚರ ಚಾತುರ್ದ೦ತಮಂತಕನ ಪುರಮ ನೆ ಕಂ || 'ಬಲಮು೦ದೊಡಳವುಗ೦ದಾ ಬಲಿಮುಖ ಬಲವಾಸಿಗೆಯೆ ನಳ ನೀಳರ ತೋ || ಆಲಮಂ ಪೊಗಿಸಿದರ್ ದೋ ರ್ವಲಮಂ ಹಸ್ತಪ್ರಹಸ್ತ ರಿರ್ವಲದಿಂದಂ || ೮೪ || ಅಂತು ವಾನರ ಬಲಮೆಲ್ಲಮೆಲ್ಲನುಲಿದೋಡಿ ನಳ ನೀಳರ ಮಜತೆಯಂ ಪುಗುವುದು 1: ೬ರಂ ಬಿಂಕರ್ದುದು. ಗ, 2, ಅತ್ಯದ್ಭುತ ತರ, ಚ, 3, ಲವಂದಿರೆ ಮದ ದಿರೆ, ಗ, ನ. ಮ