ಪುಟ:ರಾಮಚಂದ್ರ ಚರಿತ ಪುರಾಣಂ.djvu/೫೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚತುರ್ದಶಾಶ್ವಾಸಂ ೪೧ ಅಂತು ರಾವಣಂ ಸಲವುಸೂತ್ ವಿರಥನಾಗಿಯುಮವಿಚ್ಛಿನ್ನ ಕವಚನು ಮಣಕಾಯನುಮಪ್ಪುದು ಕಂ ॥ ಭೇದಿಪುದು ಕುಲಾದ್ರಿಯನೆ ಶ್ರೀ ದಿವ್ಯ ಶರ೦ಗಳಿವನ ದೇಹಮನಿನಿಸು | 'ಭೇದಿಸಿದುವಿಲ್ಲ ವಿಸ್ಮಯ ಮಾದಪುದಲ್ಪಾಯುವಲ್ಲನಕ್ಕುಂ ದನುಜಂ _ || ೩೨ || ಎಂದು ಬಗೆಯುತಿರ್ಸಿನಂ-- ಮ | ಇನ ವಂಶೋದ್ಭವನಪ್ಪ ಲಕ್ಷ್ಮಣನ ಮೂರ್ಛಾ ವೇಗವc ಪಿಂಗಿಸಲಿ | ಮನುವಂಶಂಗೆಡೆಮಾಕ್ಸಿನಿ೦ದಿನಿರುಳೊಳ್ ಲಕ್ಷೀಧರಂ ಗೆಲ್ಗು ಮಿಾ || ದನುಜಾಧೀಶ್ವರನಿಟ್ಟ ಶಕ್ತಿಯ ಪೊಡರ್ಪ೦ ತಕ್ಕುದಲ್ಲಿರ್ಪುದಿ | ನೆನಗೆಂಬಂತೆ ದಿನಾಧಿನಾಥನಸರಾಂಭೋರಾಶಿಯಂ ಪೊರ್ದಿದಂ || ೩೩ | ಅಂತು ನೇಸರ್‌ ಪಡುವುದುಮೆರಡು೦ಪಡೆಗಳ ಸಹಾರ ತೂರಮಂ ಪೊಯಿಸಿ ತಂತಮ್ಮ ಬೇಡಿಂಗೆ ಪೋಪುದುಮಾ ಸಮಯದೊಳ್-- ಮ | ಮನದೊಳ್ ಹರ್ಷ ವಿಷಾದವಾದುವು ದಶಾಸ್ಯಂಗೊರ್ವನಂ ವೈರಿಯಂ | ಮೊನೆಯೊ೯೯ ಸಾಧಿಸಿದೆ ಮಹಾಬಳನನೆಂಬುತ್ಸಾಹದಿಂದಾತ್ಮನಂ !! " ದನರಸ್ಸಿಂದಗಿ ಮೇಘವಾಹನರುಮಂ ಮತ್ತೋದರಂ ಕುಂಭಕ | ರ್ಣನುಮಂ ಬಾಲೆಗೊಂಡರೆಂದಸದಳಂ ಮೆಯ್ಕೆರ್ಚಿ ದುಬೈಗದಿಂ || ೩೪ || ಅಂತು ಬಗೆ ಬೆದ ಜತೆ ರಾವಣ ಲಂಕಗೆ ಪೋದನಿತ್ತ ದಾಶರಥಿ ಮರ್ಛಿತ ನಾಗಿರ್ದ ಲಕ್ಷ್ಮಣನಂ ಕಂಡು ತಾನುಂ ಮೂರ್ಛವೋಗಿ ನೀಡeಂದೆಚ್ಚಿತ್ತು ಮತ್ತ ಮತಿವಿಹ್ವಲ ಚಿತ್ತನಾಗಿ ತಮ್ಮನನೆಯ್ದವ ರ್ಪುದುಂ ಜಾಂಬವ ಸುಷೇಣ ಪ್ರಮುಖ ಮಂತ್ರಿಗಳಿಂದ‌ ದೇವ ದಿವ್ಯ ಶಸ್ತ್ರದೊಳಾದ ವೇದನೆ ಕರಸ್ಪರ್ಶನದಿನಧಿಕಮಕ್ಕುಂ ಮುಟ್ಟಬೇಡೆಂದು ಬಾರಿಸಿ ನೀಮೇಕೆ ವಿಹ್ವಲರಪ್ಪಿರ್ ಸೌಮಿತ್ರಿಯನ್ನೊಡೆಂಟನೆಯ ಕೇಶವನಾತನ ಕೈಯೊಳ್ ರಾವಣಂಗಪಾಯಮಕ್ಕು ಮಲ್ಲದೀತ೦ಗಪಾಯವನ್ನು ದಲ್ಲು ದಿವ್ಯ ಶಸ್ತ್ರ ಪ್ರಹರಣ ಭರಮನಸಹರಿಸುವ ಭೇಷಜ ಪ್ರಯೋಗವನೊಡರಿಸುವ ಮೆಂದು ಶೋಕೋದ್ರೇಕಮನುಶಮಿಸುವುದು.ನಂತರ ಕಂ || ಸೌಮಿತ್ರಿಯ ಸುತ್ತಣ ರಣ ಭೂಮಿಯನಿ೦ಬಾಗೆ ಸಮಜ ಕಪಿಕೇತು ಕುಲ |