ಪುಟ:ರಾಮಚಂದ್ರ ಚರಿತ ಪುರಾಣಂ.djvu/೫೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೩೧ ರಾಮಚಂದ್ರಚರಿತಪುರಾಣಂ ಮ | ದುರಭಿಪ್ರಾಯನೆ ಖೇಚರಾನ್ವಯದ ಶುದ್ಧಾಚಾರಮಂ ಬಿಟ್ಟು ಕಾ | ಪುರುಷಂ ಕಾತರನೆಂದು ಸತ್ಪುರುಷರೆಲ್ಲಂ ದೂಷಿಸುತ್ತಿ ರ್ಪಿನಂ | ಸರದಾರ ಪ್ರಿಯನಾದ ಪಾತಕನೆ ಯುದ್ದ ಕಳ್ಳಿ ಶುದ್ಧಾನಂ | ತಿರೆ ಶಾಂತೀಶನ ಮುಂದೆ ಮೆಯ್ಯ ರೆದಿದೇನಂ ಜಾನಿಸುತ್ತಿರ್ದ || ೯೮ || || ೯ || ಕಂ|| ಬಲವಂಯೆ ನಿನ್ನ ಬಾಹಾ ಬಲಮಂ ಪೆಜಿಗಿಕ್ಕಿ ವಿದ್ಯೆಯಂ ಸಾಧಿಸಿ ನೀ೦ 1 ಗೆಲಲೇನಾರ್ತಪೆ ನಿನ್ನ ಕೊಲಿ ಜನಿಯಿಸಿದ ರಾಮ ಲಕ್ಷ್ಮೀಧರರಂ ಕಿಚ್ಚೆ ಬಲಿಕೆ ನಂದಿಸ ಲಚ್ಚಿಗದಿ೦ ಬಾವಿದೋಡುವಂತಿರೆ ಕಣ್ಣು ! ಮುಚ್ಚಿ ಜಪಿಯಿಸುವೆ ರಾಘವ ನೆಚ್ಚಂಬಿಂ ಕಾಯಲಾರ್ಪುವೇ ದೇವತೆಗಳ || ೧೦೦ || ಎಂದು ಸಲತೆಆದಿಂ ನೆ ಜನೆತ್ತಿ ನುಡಿಯುತ್ತು ಮುತ್ತರೀಯ ವಸನಾಂಚಲದಿಂ ಮೋದುತ್ತುಮಾತನ ಕೈಯ ಪಳಿಕಿನ ಕ್ಷಮಾಲೆಯಂ ಸಅದೀಡಾಡುತ್ತುಮಿಂತು ಬಹು ಪ್ರಕಾರದಿಂ ಪರಿಭವಿಸಿ ಮತ್ತೆ ಮಾತನ ಪೆಂಡಿರ ಭೂಷಣಂಗಳಂ ಕಳೆದು ಬಿಸುಡುತ್ತು ಮಲ್ಲದುದಂ ನುಡಿಯುತ್ತು ೦-~- ಕಂ | ಯುವತಿಯರೋರೊರ್ವರ ತಲೆ ನವಿರಂ ತಲೆನವಿರೊಳಡಸಿ ಕಟ್ಟುತ್ತುಂ ಮೇ || ದುವುದುಂ ದ್ವಿಗುಣಿಸಿದುದು ಹಾ ರವಂ ಪ್ರತಿಧ್ವಾನದಿಂ ಜಿನೇ೦ದ್ರಾಲಯದೊಳ್ || ೧೦೧ ೧ ಅಯೋಳೆ ಜಾನಕಿಯಂ ತಂ ದುಗಂಡನೆ ನಿನ್ನ ಪೆಂಡಿರಂ ನೀಂ ನೋ೬೦ || ತೆರೆದುಯ್ದು ಪೆನಣುವೊಡು. ದಲಿ ಜಪಮಂ ದನುಜ ತೋರ್ಪುದೆನ್ನೋ ಕೂರ್ಪಂ | ೧೦೨ || ಎಂದು ಮಾಣದೆ ಮತ್ತ೦-~ ಉ|| ರೋದನಮುದ್ರೆ ಪೊಣೆ ಕುಟಿಲಾಲಕಮಂ ಪಿಡಿದೀಟ್ಟು ತಂದು ಮಂ | ಡೋದರಿಯಂ ಮದೀಯ ಪಿತೃಗುವ ಚಾಮರಮಿಕ್ಕಲುಯ್ದ ಪಂ |