ಪುಟ:ರಾಮಚಂದ್ರ ಚರಿತ ಪುರಾಣಂ.djvu/೫೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

we cಾನ೦ದ ಚರಿತಪುರಾಣಂ ಅ೦ತಿಸುವುದುಮಾ ಚಕ್ರರತ್ನಂ ತನ್ನನಾಕ್ರಮಿಸಲಿರ್ದ ಹನುಮಾಂಗದಾದಿಗಳ ದಿವ್ಯಾಯುಧಂಗಳನೊಟ್ಟಯಿಸಿ ಲಕ್ಷ್ಮೀಧರನಂ ಮುಟ್ಟೆವಂದು ಮೂಲ ಸೂಪರ್ ಬಲಗೊಂಡಾತನ ಬಲದ ಮುನ್ನಿನ ಕೆಲದೊಳಿರ್ಪುದುಮದಂ ಲಕ್ಷ್ಮೀಧರನವ ಲೋಕಿಸುತ್ತು ಮಿರ ರಾಮಸ್ವಾಮಿ ಕಂಡು ಲಕ್ಷ್ಮಣ ನಿನಗೆ ಚಕ್ರರತ್ನಂ ದೊರೆಕೊಂಡು ದದನ ಕೊಂಡಿತೆಂದು ಬೆಸಸುವುದುಮದರ್ಕ ಲಕ್ಷಣಂ ದಕ್ಷಿಣ ಭರತ ಧಾತ್ರಿಗಭc ಹಸ್ತ ಮನಿಪ್ಪ ತನ್ನ ದಕ್ಷಿಣ ಹಸ್ತಮಂ ನೀಡೆ ಕಂ|| ಲಂಕಾಧೀಶನ ಜಯವಧು ಪಂಕಜ ನಾಭಂಗೆ ಕೂರ್ತು ರಣ ಮುಖದೆಡೆಯೊಳ್ || ಮುಂ ಕೊಟ್ಟ ಟ್ಟದ ರತ್ನದ ಕಂಕಣವೆಂಬಂತೆ ಕೈಗೆ ವಂದುದು ಚಕ್ರಂ || ೧೮೫ || ಆಗಳ್ ಚಕ್ರಪಾಣಿ ಖಚರ ಚಕ್ರವರ್ತಿಯನಿಂತೆಂದಂ#ಮಲ್ಲಿಕಾ 11 ನಿನ್ನ ನೆಚ್ಚಿನ ಚಕ್ರಮುಂ ಬೆಸಕೆಯ್ಯಲೊಲ್ಲದೆ ಬಿಟ್ಟು ಬಂ || ದೆನ್ನನಾಶ್ರಯಿಸಿತ್ತು ಕೆಮ್ಮನೆ ಕಾದಿ ಸಾಯದೆ ಲಂಕೆಯೊಳ್ || ನಿನ್ನ ಪುತ್ರ ಕಳತ್ರ ಮಿತ್ರರೊಂದಿ ರಾಜ ವಿಭೂತಿಯೊಳ್ ! ಮುನ್ನಿನಂತಿರು ಬೇಡಿ ಕೊಂಡಭಯ ಪ್ರದಾನಮನಣ್ಣನೊಳ್ ॥ ೧೮೬ || ಕಂ|| ಅಸದಾಗ್ರಹಮಂ ಬಿಸುಟೊ ಪ್ಪಿಸು ಸೀತಾದೇವಿಯಂ ಜಗಜ್ಜನನಿಯನ || ರ್ಚಿಸು ರಾಮಸ್ವಾಮಿಯ ಚರ ಣ ಸರೋರುಹಮಂ ಕಿರೀಟ ಮಣಿ ಮಂಜರಿಯಂ _{ ೧೮೭ || ಎನೆ ದಶಮುಖಂ ಕೋಪ ಶಿಖಿಯಿಂ ನಂದುವ ಸೊಡರಂತುದ್ದಮುರಿದು ಮ | ಎಲೆ ಪಾರುಂಬಳ ಪೋಗೆ ಪೋದುದ ಸುಮಿತ್ರಾಪುತ್ರ ಮರುಷಂ || ಪಲವಂ ನೀಂ ಗಿಳಿಯಂದದಿಂ ಗಡಿಪದಿರ್ ಕೈಲಾಸಮಂ ತೂಗಿದೀ || ತೊಲೆಯೊಳ್ ದಕ್ಷಿಣಬಾಹು ದಂಡದೊಳಿದಿರ್ಚಲ್ ಗಂಡನಾರೆಂದು ಮೇ | ↑ಲಿ ಪಾಯ್ದ೦ ರಥದಿಂ ನೆಲಕ್ಕೆ ಜಡಿಯುತ್ತುಂ ಚಂದ್ರಹಾಸಾಸಿಯಂ [೧೮೮! ಅಂತು ಪೊಡರ್ಪುಗಿಡದತಿ ಭರದಿನಿಯಲನುಗೆಯು ಬರ್ಪುದಂ ಕಂಡು ಕೋಟಕ ಶಿಲೆಯನತ್ತಿದ ಮಹಾಸತ್ವಂ ಸುದರ್ಶನ ಚಕ್ರದಿಂದಿಡುವುದು 1: ಸೋಲು ಮನದೊಲವಿಂದಂ, ಗ, ಈ ಮಲ್ಲಿಕಾಮಾಲೆ,