ಪುಟ:ರಾಮಚಂದ್ರ ಚರಿತ ಪುರಾಣಂ.djvu/೫೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ೦ಚದಶಾಶ್ವಾಸಂ ೪೫೫ ಸಮಯದೊಳ್ ಸೀತಾದೇವಿಯ ಕೆಲದೊಳಿರ್ದ ಖೇಚರಿಯರ್ ತನ್ನ ಬರವನಜಿಪು ನನ್ನೆಗಮೆಮ್ಮೆ ವಂದು ಕಂ || ಬಂಬಲನೆ ಬಾಡಿ ಮಂಜಿ ದಂಬುಜ ಲತೆಯಂತಿರಿರ್ದ ಜಾನಕಿಯಂ ನೀ || ಲಾಂಬರಸೀಕ್ಷಿಸಿ ವಿಜಯ ಸ್ತಂಬೇರಮದಿಂ ಸಮುತ್ತು ಕಂ ಧರೆಗಿಳಿದಂ ಅ೦ತಾನೆಯಿಂದಿ೦ದು ಬರ್ಸ ವಲ್ಲಭ ವಿಲೋಕನ ಜನಿತ ಸಂಭ್ರಮದಿನಾಕಂಪ ನಮನಸ್ಸು ಕೆಯು-- ಕಂ| ಇದಿರ್ವ೦ದು ಕೈಗಳಂ ಮುಗಿ ದುದಯಿಸೆ ಪುಲಕಂಗಳು ಘರ್ಮ ಜಲ೦ಗಳ್ | ಪದ ಸದ್ಯಕ್ಕೆ ಆಗಿರ್ದಳ್ ಕೆದ ಜಿದ ಕುರುಳ್ಳಿ ಮಜಸೆ ಮಆ ದುಂಬಿಗಳ೦ || ೪ || || ೫ || ಆ ಸಮಯದೊಳ್..... ಚ ! ಸತಿಯ ಪತಿವ್ರತಾಗುಣ ಸಮೃದ್ಧಿಗೆ ದರ್ಶನ ಶುದ್ದಿಗ ಜ೦ | ಸ್ತುತಿಯಿಸಿ ನಿರ್ಜರರ್ ಕರೆದು ಪೂನಿ ಯಂ ವಸನಾ೦ಗರಾಗದಿಂ 41 ದತಿಶಯ ದಿವ್ಯಭೂಷಣ ಗಣಂಗಳಿನರ್ಚಿಸೆ ನೋಡಿ ನಾಡೆ ವಿ | ಸ್ಮಿತವನರಾಗಿ ಜಾನಕಿಗೆ ಕೈ ಮುಗಿದರ್ ಖಚರಾಧಿನಾಯಕ || ೬ || ಕ೦ !! ಜಾನಕಿಯ ಶೀಲವಂ ದಿವಿ ಜಾನೀಕಂ ಮೆಚ್ಚಿ ಪೊಗಟ್ಟು ಪೂಜಿಸೆ ರಾಮಂ | ಗಾನಂದ ಪುಲಕವಾದುವು ಮಾನಿನಿಯರ್ ಮಹಿಮೆಗಿಂತು ನೋ೦ತರುಮೊಳರೇ| || ೭ || ಅನಂತರಂ ಲಕ್ಷ್ಮಿ ಧರಂ ತನಗೆ ಜಿಗಿ ಪೊಡೆವಟ್ರೋಡಾತನಂ ಪರಸಿ ಮನ್ನಿ ಮಿತ್ತಂ ಕರಂ ಸೇದೆವಟ್ಟರೆಂದು ಮನ್ಯುಮಿಕ್ಕು ಶೋಕಿಸುತ್ತಿರ್ಪುದುಂ ಲಕ್ಷ್ಮಣನುಂ ರಾಮನುಂ ಸಂಶಯಿಸಿದಿ೦ಬಲಿಯಂ ಪ್ರಭಾಮಂಡಲನಂ ಕಂಡು ಪೊಡೆವಟ್ರೋಡಾತ ನತಿ ಪ್ರೀತಿಯಿಂ ಪರಸಿ ಸೀತಾದೇವಿಗೆ ಸುಗ್ರೀವ ನಲ ನೀಲಾಂಗದ ಮರುತ್ತುತ ಚ೦ದ್ರಾಭ ಸುಷೇಣ ಜಾ೦ಬವಾದಿಗಳಂ ಪೆಸರ್ವೆಸದೊಳೆ ಸೇಲ್ಕು ತೋಅ ಸಂತೋಷ ಮಂ ಮಾಡೆ