ಪುಟ:ರಾಮರಾಜ್ಯ.djvu/೧೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಶ್ರೀಅತ್ತು. ಅವ ತಾರಿಕೆ. -(KBSಶಿರಾಮ ಚರಿತ್ರತ ಪಾವನವಾದುದು. ಶ್ರೀರಾಮನ ನಡತೆಯು ಪಾವನವಾ ದುದು, ಶ್ರೀರಾಮನಾಮವು ಪಾವನವಾದುದು. ಶ್ರೀರಾಮನಾಗಿಯು ಪರಮಪಾವನೆಯು, ಶ್ರೀರಾಮದೂತನು ಪಾವನನು, ಶ್ರೀರಾಮಭಕ್ತರು ಪಾವ ನರು. ಇಂದು ಲೋಕಪಾವನ ಚರಿತ್ರವಾದುದರಿಂದಲೇ - ರಾಮಾಯಣವು ! ಸಭ್ಯಗೃಹಸ್ಥರಾದ ಭಾರತೀಯರೆಲ್ಲರಿಗೂ, ಪೂಜಾರ್ಹವಾದ ಪಾರಾಯಣ ಗ್ರಂಥ ನಾಗಿಯೂ, ಧಮಾರ್ ಪ್ರವರನಗಾದರ್ಶವಾಗಿಯೂ, ಸಾಹಿತ್ಯ ಪ್ರಪಂಚ ಲಂಕಾರವಾಗಿಯೂ, ಪರಮಹಂಸರಾದ ಯತಿಗಳಿಗೆ ತಾರಕ ಬ್ರಹ್ಮಮಯವಾ Nಯ, ವಿರಾಜಿಸುತ್ತ, ಆಬಾಲಗೋಪಾಲವಾಗಿ ಪ್ರತಿಯೊಬ್ಬರ ನಾಲಿಗೆ ಯಲ್ಲಿಯೂ 11 ರಾಮನಾಮವು ನಲಿದಾಡುತ್ತಿರುವುದು, ನೀತಿವಾರ ಪ್ರವತ್ರನದಲ್ಲಿ ಅದ್ವಿತೀಯನೆಂಬ ಶಾಶ್ವತಕೀಸ್ತಿಯನ್ನು ಗಳಿ ಸಿದ ಶ್ರೀರಾಮಚಂದ್ರನ ರಾಜ್ಯಭಾರದಲ್ಲಿ ಸಾಂಘಿಕ, ಧಾತ್ಮಿಕ, ಪ್ರಜಾಪಾಲನ ಪದ್ದತಿಗಳು ಜಗದಾನಂದಕರವಾಗಿ ಪ್ರಚಾರಕ್ಕೆ ತರಲ್ಪಟ್ಟುವು, ಸನಾತನಧರ ಸೂತ್ರಗಳು ಅವಿಚ್ಛಿನ್ನವಾಗಿ ಪರಿಪಾಲಿಸಲ್ಪಟ್ಟವು. ಶ್ರೀರಾಮನ ಆಳ್ವಿಕೆಯಲ್ಲಿ ಗುರುಹಿರಿಯರಿಗೆ ಪುರಸ್ಕಾರವೂ, ಸಾಧುಸಜ್ರನ ಸತ್ಕಾರವೂ, ಸಾಯರಿಗೆ ಸನ್ಮಾನವೂ, ಆರರಿಗೆ ಭಯನಿವಾರಣವೂ ಶರ ನಾಗತಂಗೆ ಅಭಯಪ್ರದಾನವೂ, ದುಷ್ಟರಿಗೆ ಶಿಕ್ಷೆಯೂ, ಶಿಷ್ಟರಿಗೆ ರಕ್ಷಣವೂ ಅನ ಆಳವಾಗಿ ಲಭಿಸುತ್ತಿದ್ದುನ, ಅಪೂಜ್ಯರನ್ನು ಪೂಜಿಸುವುದಾಗಲಿ, ಪೂಜ್ಯರನ್ನು ತಿರಸ್ಕರಿಸುವುದಾಗಲಿ, ರಾಮರಾಜ್ಯದಲ್ಲಿ ಸಂಭವಿಸಲಿಲ್ಲವು. ಇಂತು ಶ್ರೀರಾಮಚಂದ್ರನಿಂದಾಚರಿಸಲ್ಪಟ್ಟ ಪದ್ಧತಿಗಳು ಧರಸಮ್ಮತವಾ ಗಿಯೂ, ಪಾರದರ್ಶಕವಾಗಿಯೂ, ಅನುಪೈಯವಾಗಿಯೂ ಇರುವುದರಿಂದ ಅವುಗಳನ್ನು ಯಥೋಚಿತವಾಗಿ ಸಂಗ್ರಹಿಸಿ - ರಾಮರಾಜ್ಯ ಎ೦ಬೀಗ್ರಂಥರೂಪ ವಾಗಿ ಎರಚಿಸಿರುವನು. ಕಲವಡೆಗಳಲ್ಲಿ ಇತಿವೃತ್ಯವನ್ನು ಮಹಾಕವಿಯಾದ ಭವಭೂತಿಯ ರಚನಯನ್ನನುಸರಿ} -ವಿರಚಿಸಿರುವೆನಾದುದರಿಂದಾಮಹಾತ್ಮನಿಗೆ ನಾನು ಕೃತಜ್ಞನಾಗಿರುವನು. ಶ್ರೀರಾಮುoದ್ರನ ಆಸ್ಥಾನಪಂಡಿತರೂ, ಬ್ರಹ್ಮವೇತ್ತರೂ ಆದ, ವಸಿಷ್ಟ, ನಿಮಿತ್ರ, ಗತ, ವಾಮದೇವಾದಿ ಮಹರ್ಷಿಗಳಿಂದ ಪ್ರಚಾರಕ್ಕೆ ತರಇಟ,