ಪುಟ:ರಾಮರಾಜ್ಯ.djvu/೧೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

01 ಹು ಅ ಅ ಸೀತೆ: ನೀವು ಜಯಶೀಲರಾಗಿ ಬಂದಿರಾ? ಕುಕ:-ಜನನೀ ! ತಮ್ಮನುಗ್ರಹದಿಂದ ಜಯಶೀಲರಾದವು, ನೀತ:-ಯಜ್ಞಾರ್ಶರಕ್ಷಣೆಗಾಗಿ ಬಂದಿದ್ದವರೇನಾದರು? [ಲವಕುಮಾರನು ಪ್ರವೇಶಿಸುವನು.] ಲನ-ಅವರು ಮೂರ್ಛಿತರಾಗಿ ಬಿದ್ದಿರುವರು. ಸೀತೆ:-ಅವರು ಯಾವ ದೇಶದ ಅರಸರು ? ಕುಶ:-ಅಮ್ಮಾ! ಅವರ ದೇಶವಾವುದೋ ನನಗೆ ಚೆನ್ನಾಗಿ ತಿಳಿಯದು. ಅವರು ನಾಲ್ಕು ಮಂದಿ ಸಹೋದರರು ! ಸೀತೆ: ಏನೇನು ? ನಾಲ್ಕು ಮಂದಿಯ ?(ತನ್ನಳಿ) ಯಾರಾಗಿರ ಬಹುದು ? (ವಿಂದು ಸ್ವಲ್ಪ ಯೋಚಿಸಿ) ಆಮೇಲೆ? ಕುರ:-ನಾಲ್ಕು ಮಂದಿಯೂ ಒಬ್ಬರಿಗಿಂತಲೂ ಮತ್ತೊಬ್ಬರು ಸಾಹಸವರರು. ಲವ-ಅಮ್ಮಾ! ಅವರು ನಾಲ್ಕು ಮಂದಿಯಲ್ಲಿಯೂ ಹಿರಿ ಯನು ಮಹಾನುಭಾವನನ್ನು | ನೀತ:-ಆತನ ವೃತ್ತಾಂತವೇನು ? ಕುಳ ನೀಲಮೇಘಶ್ಯಾಮನು, ಕರುಣಾರಸಭರಿತನ್ನು ಸಕಲ ಸದ್ದು ಣಸಂಪನ್ನನು, ಧನುರೀದಿಯಲ್ಲಿ ಮಹಾನಿಪುಣನು, ಆತನನ್ನು ನೋಡುತ್ತಲೇ ನನಗೆ ಬಹಳ ಪ್ರೇಮವುಂಟಾಯಿತು! ಸೀತೆ:-ಆಮೇಲೆ ?