ಪುಟ:ರಾಮರಾಜ್ಯ.djvu/೧೦೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಇಪ್ಪತ್ತನಾರನೆಯ ಪ್ರಕರಣ ಕುರ:-ಅಮ್ಮಾ ! ಆತನನ್ನು ನಾನು ಬಹು ಸುಲಭವಾಗಿ ಜಯಿ ಸಿದನನ್ನ! ನೀತ:-ಕುಮಾರಾ! ಅದು ಹೇಗೆ? | ಕುರ:-ಅಮ್ಮ ! ಆತನು ನಮ್ಮ ಮೇಲೆ ಜಗದ್ಭಯಂಕರವಾದ ನಾರಾಯಣಾಸ್ತ್ರವನ್ನು ಕೊಟ್ಟನು. ನಾನದಕ್ಕೆ ಪ್ರತಿಯಾಗಿ ಜೃಂಭಕಾಸ್ತ್ರವನ್ನಭಿಮಂತ್ರಿಸಿ "ನಮ್ಮ ಜನನಿಯಾದ ಸೀತೆಯು ಪರಮಪತಿವ್ರತೆಯಾದುದು ನಿಜವಾದರ ಈ ಅಸ್ತ್ರದಿಂದೀತನು ಮರ್ಥಿತನಾಗಲಿ ! ” ಎಂದು ಹೇಳಿದನು. “ ಸೀತ” ಎಂಬ ಹಸ ರನ್ನು ಕೇಳುತ್ತಲೇ ಆ ಮಹಾಪುರುಷನು ಹಾಹಾಕಾರ ಮಾಡುತ್ತ, ಮೂರ್ಛಿತನಾದನು. ಆತನ ಮುದ್ರಿಕೆಯನ್ನು ತಂದಿರುವೆನು ನೋಡು! ಸೀತೆ:-(ಮುದ್ರಿಕೆಯನ್ನು ನೋಡುತ್ತಲೇ) ಹಾ! ಪ್ರದೇ kರಾ! ರಾಮಚಂದ್ರು! (ಎಂದು ಮೂರ್ಛಿತಳಾಗುವಳು.) ಕುಕ:-ಅಕಟಾ | ಪ್ರಮಾದವಾಯಿತಲ್ಲಾ ! ಅಮ್ಮಾ | ಅಮ್ಮಾ ! (ಎಂದು ತಾಯಿಗೆ ಕೃತ್ಯವಹಾರಗಳನ್ನು ಮಾರಿ ಎಚ್ಚರಗೊಳಿಸು ವನು) ಸೀರ:-(ಎಚ್ಚತ್ತು) ಕುಮಾರಾ ! ಮಹಾಪರಾಧವನ್ನಾಚರಿ ನಿಯಿಲ್ಲಾ ! ಕು-ಅಮ್ಮಾ! ಆತನಾರು? ಆತನಿಗಾಗಿ ನೀನು ಕೋಕಿಸು ಇದೇಳಗೆ ವಿವರವಾಗಿ ತಿಳುಹಿಸು | _ಸೀರಕುಮಾರಾ | ಆತನೇ ನನ್ನ ಸೌಭಾಗ ಸರಸವು. ನಿರುಗಹೃತವೂ, ಗುರುವೂ, ರಕ್ಷಕನೂ ಆತನೇ! ಆ ಮಹಾನುಭಾವ ಈ ಏರು ಈdಡು |