ಪುಟ:ರಾಮರಾಜ್ಯ.djvu/೧೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರ ಮ ರಾಜ ಕುರ:-ಅಯ್ಯಾ ! ನಾವು ಮಹಾಪರಾಧವನ್ನು ಗೆದೆವು ಆತ ನಾರಂಬುದನ್ನರಿಯದೆ ಮೂಢರಾದೆವು. ಸೀತ: ಬಾಲಕರೇ ! ನನ್ನ ನ್ನು ದುಸ್ತರವಾದ ದುಃಖಕ್ಕಳ ಶಂಸಿದಿರಿ. - ವಾಲ್ಮೀಕಿ:-ಅಮ್ಮಾ ! ಜಾನಕೀದೇವಿಯೆ ! ಏತಕ್ಕ ಚಿಂತೆ ಸುವೆ ? ಈ ಬಾಲಕರು ನಿನ್ನ ನಾಮವನ್ನು ಚ್ಛರಿಸಿದುದನ್ನು ಕೇಳು ತಲೇ ಇವರು ತನ್ನ ಪುತ್ರರಂದರಿತು ಶ್ರೀಮತಿಶಯದಿಂದ ನಿನ್ನ ಪತಿ ಯು ಮೂರ್ಛಾಗತನಾಗಿರುವನಷ್ಟೆ ! ಮತ್ತೇನೂ ಪ್ರಮಾದವಿಲ್ಲವು. ಭಯಪಡಬೇಡಿ, ನಾವೆಲ್ಲರೂ ಅಲ್ಲಿಗೆ ಹೋಗುವ ನಡಯಿರಿ, ಸೀತೆ:- ಪೂಜ್ಯರೇ ! ಈಗಲೇ ಅಲ್ಲಿಗೆ ಹೋಗುವ [ಎಂದೆಲ್ಲರೂ ರಣಭೂಮಿಗೆ ಕರಳುವರು.] ಇಪ್ಪತ್ತನಾಲ್ಕನೆಯ ಪ್ರಕರಣ ಪ್ರದೇಶ:-ಯುದ್ಧ ಭೂಮಿ, ವಾಲ್ಮೀಕಿಯು, ಮೂರ್ಛಾಗತರಾಗಿರುವ ಶ್ರೀರಾಮ, ಲಕ್ಷಣ, ಭರತ, ಶತ್ರುರನ್ನು ಎಚ್ಚರಗೊಳಿಸುವನು, ಶ್ರೀರಾಮ-ಮುನೀಂದ್ರಾ! ತನ್ನ ಸಂದರ್ಶನದಿಂದ ನನ್ನ ಮನಃಕ್ಷೇಶವೆಲ್ಲವೂ ಪರಿಹಾರವಾಯಿತು. ನನ್ನನ್ನು ಮೂರ್ಛಗಳ ನಿದ ಆ ಬಾಲಕರಿರುವರು ? ಲವಕುಕರು:-ಜನಕಾ ! ವಂದಿಸುವೆವು ! (ವಿಂದೀರರೂ ನಗು ಸರಿಸುವರು) 17