ಪುಟ:ರಾಮರಾಜ್ಯ.djvu/೧೦೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಇಪ್ಪತ್ತನಾಲ್ಕನೆಯ ಪ್ರಕರಣ h ವಾಲ್ಮೀಕಿ:-ಶ್ರೀರಾಮಚಂದ್ರ ಪೂರ್ಣಗರ್ಭಿಣಿಯಾದ ಜಾನ ಕೀದೇವಿಯನ್ನು ಅರಣ್ಯದಲ್ಲಿ ಬಿಟ್ಟು ಲಕ್ಷ್ಮಣನು ಪಟ್ಟಣಕ್ಕೆ ತಂದ ಕೂಡಲೇ ಆಕಯು ತನ್ನ ದುಃಖವನ್ನು ಸಹಿಸಲಾರದೆ ಪ್ರಾಣತ್ಯಾಗ ಮಾಡಿಕೊಳ್ಳಲು ಯತ್ನಿಸಿದಳು. ಆ ವಿಚಾರವನ್ನರಿತು ನಾನು ಕರ ವೇಗದಿಂದಲ್ಲಿಗೆ ಹೋಗಿ ಆಕೆಯನ್ನು ಸಂತೈಸಿ ನನ್ನಾಶ್ರಮದಲ್ಲಿರಬಹು ದೆಂದು ಪ್ರಸಿದನು. ನನ್ನ ಪ್ರಾಶ್ಚನೆಯನ್ನ೦ಗೀಕರಿಸಿ ಆಕೆಯು ನನ್ನಾಶ್ರಮಕ್ಕೆ ಬಿಜಯವಾಡಿದಳು. ಆ ಸುಧೀಮಣಿಯ ಗರ್ಭಾ ಬ್ಲಿಯಲ್ಲಿ ಜನಿಸಿದವರೇ ಈ ಕುಮಾರ ರ್ದಯವು! (ಎಂದು ನೀತ ಯನ್ನು ನೋಠಿ) ಅಮ್ಮಾ | ಜಾನಕೀದೇವಿಯೆ : ನಿನ್ನ ಪ್ರಾಣೇಕರ ನನ್ನು ಸಂದರ್ಶಿಸು || ಸೀತ-ಆರಪುತ್ರಾ! ನಮಸ್ಕರಿಸುವನು.. - ಶ್ರೀರಾಮನು ಪರಮಾನಂದಭರಿತನಾಗಿ ಸೀತಯನ್ನು ಸನ್ಮಾನಿ ಸುತನು, ಪುತ್ರರನ್ನು ಆಲಿಂಗನಮಾಡಿಕೊಳ್ಳುವನು ಶ್ರೀರಾಮ: ಪ್ರಾಣೇಕರೀ | ನಾನು ನಿನಗೆ ಮಾಡಬಾರದು ಅವಕಾರವನ್ನೇ ಮಾಡಿರುವೆನು, ಮಹಾದ್ರೋಹಿಯದ ನನ್ನ ಮುಖ ವನ್ನು ನೋಡುವುದು ಕೂಡಾ ಪಾಪಕರವು, ನಿನ್ನನ್ನು ಬಗೆಬಗೆ ಯಾದ ದುಃಖಗಳಿಗೆ ನಾನು ಗುರಿಮಾಡಿದ್ದುಣ್ಣ, ನೀನು ನನ್ನ ನಿರ ನಧಿಕವಾದ ಪ್ರೇಮವನ್ನಿಟ್ಟಿರುವ || ಸೀತ:-ಜೀವಿತಕರಾ ! ತಾವು ನನಗೆ ಯಾವ ಅಪಕಾರವನ್ನೂ ಮಾಡಲಿಲ್ಲವು. ಲಕ್ಷ್ಮಣನು ನನ್ನನ್ನು ಕಾಡಿನಲ್ಲಿ ಬಿಟ್ಟಾಗ ಆಗಿನ ದುರದುಃಖದಿಂದ ಚಿತ್ರವನ್ನು ಜಿತಗೊಳಿಸಲಾರದೆ ನನ್ನನ್ನು ಕುರಿತು ನನ್ನ ಬಾಯಿಂದ ದುರುಕ್ತಿಗಳೇನಾದರು ಆಗಿರುವ ದಕ್ಷ ಅದನ್ನು ತಾವು ಕ್ಷಮಿಸಬೇಕು. ಎಲ್ಲವೂ ನನ್ನ ಪೂರಕನ್ನದ ಫಲವೇ ಹೊರತು, ಸಹಜ ಭಾತರಾದ ನಾವು ಯಾರಿಗೂ ಅವಕಾಶ ಮಾಡತಕ್ಕವರು!