ಪುಟ:ರಾಮರಾಜ್ಯ.djvu/೧೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀ ರ ಸ್ತು . ಆನಂದಚಂದ್ರಿಕೆ. ರಸಭರಿತವಾದ ವಿಷಯಗಳಿಂದೊಡಗೂಡಿದ ಉತ್ತಮ ವರ್ಗದ ಸಚಿತ್ರ ಮಾಸಪತ್ರಿಕ. (ಮೈಸೂರು ಶ್ರೀಮನ್ಮಹಾರಾಜಾ ಸರ್ಕಾರದವರಿಂದ ಪೋಷಿಸಲ್ಪಡುತ್ತಿದೆ.] ಚಂದಾ, ಒಂದು ವರ್ಷಕ್ಕೆ ರೂ. 2-೦೦ ಈ ಪತ್ರಿಕೆಯಲ್ಲಿರುವ ವಿಷಯಗಳೇನು ? ಈಕರ ಪ್ರಾರ್ಥನೆಗಳು, ಶ್ಲೋಕಗಳು, ಪದಗಳು, ವಚನಗಳು ಮುಂತಾದ ಅನೇಕ ಸೂತ್ರಪಾಠಗಳು, ವೇದ ವೇದಾಂಗ, ವೇ ದಾಂತ ಸೂತ್ರಾರ್ಥಗಳು, ಪೂರ್ವಕಾಲದ ಚಕ್ರವರ್ತಿಗಳ, ಮಹ ರಾಜರ, ಮಹಾರಾಣಿಯರ ಪವಿತ್ರ ಚರಿತ್ರೆಗಳು, ಪರಮ ತಪೋಧನ ರಾದ ಮಹಾಗುಗಳ, ಋಷಿಪತ್ನಿಯರ ಮಾವನ ಜೀವನಗಳು ಪ್ರಹ್ಲಾದ, ನಾರದ, ಪರಾಕರ, ಧ್ರುವ, ಗಜೇಂದ್ರಾದಿ ಪರಮಭಕ್ತರ ಭಾಗವತ ವೈಭವಗಳು-ಜ್ಞಾನದೇವ, ನಾಮದೇವ, ತುಕಾರಾಂ, ಮೀರಾಬಾಯಿ, ಜನಾಬಾಯಿ ಮುಂತಾದ ಸಾಧುಜನರ ತಕ್ರೋಪದೇಶ ಗಳು-ಈ ಕಾಲದ ಸಂದೇಹ, ವಿದೇಶ ಪರಿಪಾಲಕರಾದ ರಾಜಾಧಿರಾ ಜರ ಸಂರಭವಗಳು ಪ್ರಕಟಿಸಲ್ಪಡುತ್ತವೆ. - ದೇಕಬಾಂಧವರೂ, ಧರ್ಮಾತ್ಮರು ಆದ ಸುಪ್ರಸಿದ್ಧ ಪುರು ಪರ ಚಿತ್ರವಠಗಳು, ಜೀವನ ಚರಿತ್ರೆಗಳು, ಅವರ ದರೂದಕರ ಈ ರ್ಯಗಳು ಸುಮಿ ರಾಮಕೃದ ಪರಮಹಂಸ, ವಿವೇಕಾನಂದ