ಪುಟ:ರಾಮರಾಜ್ಯ.djvu/೧೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾಮತೀರ್ಥ, ದಯಾನಂದ, ರಾಮಮೋಹನ ಮುಂತಾದ ಮಹನಿ ತರ ಜ್ಞಾನೋಪದೇಕಗಳು, ನೀತಿ ಶೋಧಕವಾದ ಕಥೆಗಳು, ನವರ ನೀಲಂಕಾರಭರಿತವಾದ ನಾಟಕಗಳು, ಆತ್ಯಜೀವಕಗಳಾದ ಮ ತೋವನಾಸಗಳು, ತೀರ್ಥಕ್ಷೇತ್ರ ಪ್ರಭಾವಗಳು, ಗೀತಾರ್ಥರಹಸ್ಯ, ಆನಂದಧಿನಿ, ಸಂಘಾಭ್ಯುದಯ ಸೂಚಕನ್ಯಾಸಗಳು, ಆತ್ಮ ರಕ ರವಾದ ವಿವಿಧ ವಿನೋದಗಳು, ರಸಭರಿತವಾದ ನಾವಣೆ (ಕಾದಂಬರಿ) ಗಳು, ಹಾಸ್ಯರಸ ಪ್ರಸಂಗಗಳು, ಸ್ಪದೇಶ ವಿದೇಶ ಸಂಗ್ರಹ ವೃತ್ತಾಂ ತಗಳು, ಹೆಚ್ಚು ಹೇಳಲೇಕೆ? ಮಾನವ ಜನಸಾಫಲ್ಯ ಸಾಧನಭೂತ ವಾದ ಸಮಸ್ತ ವಿಷಯಗಳು, ಸಂಗೀತ ಮುಂತಾದ ಕುಶಲ ವಿದಗ , ಗ್ರಂಥ ವಿರ್ಮ ಗಳೂ, ಈ ಪತ್ರಿಕೆಯಲ್ಲಿ ಸಚಿತ್ರವಾಗಿ ಪ್ರಕಟ ಸಲ್ಪಡುತ್ತವೆ. ವಿದ್ಯಾವಂತರಾದ ಸ್ತ್ರೀ,ಪುರುಷರಿಂದ ಬರೆಯಲ್ಪಟ್ಟ ಅಪೂರ್ವ ವಿಷಯಗಳು ಪ್ರತಿ ತಿಂಗಳಲ್ಲಿಯೂ ಉತ್ಸವಾದ ಚಿತ್ರಮಂಗಳಂ ದಿಗೆ ಪ್ರಕಟಿಸಲ್ಪಡುವುವು. ಮಾದರಿ ಪತಿಕ ತರಿಸಿ ನೋಡಿರಿ ! ಬಿಗಿ ಪತ್ರಿಕೆಗೆ 4 vs. ವಿಳಾಸ:-ಕಾ, ಶಿವರಾಮದುಗೆ, ಸಂಪಾದಕ, “ಆನಂದಚಂದಿಕ್", ಬೆಂಗಳೂರು ಸಿಟಿ ಅನಂದಚಂದ್ರ ಗ್ರಂಥಮಾಲಾ | ಉತ್ತಮ ಗ್ರಂಥಗಳು 1 Mಪ್ರಕಟವಾಗಿ, ಬೆಲಿಗೆ ಸಿದ್ಧವಾಗಿರುವ ಗ್ರಂಥಗಳು. ಕಿಕ್ಕದಲೀಲೆ, ಈ ಗ್ರಂಥದಲ್ಲಿ ಪರಮಾತ್ಮನ ಕಲ್ಯಾಣಗುಣಗಳು, ಪರಪುರ ಶೀಲಾವಿದಗಳ, ನವರಸಾಲಂಕಾರಭರಿತವಾಗಿ ನಿರೆತಿಸಲ್ಪಟ್ಟಿದೆ. 12 ಗದಗ, ಬಳ ರೂ. 1-4-0