ಪುಟ:ರಾಮರಾಜ್ಯ.djvu/೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

iii ಖಗೋಳ, ಭೂಗೋಳ ತತ್ವರಹಸ್ಯಗಳನ್ನಿ?ಗ್ರಂಥದಲ್ಲಿ ಸಂಗ್ರಹಿಸುವಂತೆ ಸೂಚಿಸಿದ್ದನಾದಾಗ್ಯೂ, ಪದಾಗ್ಗೆ ವಿಜ್ಞಾನಶಾಸ್ತ್ರ (Physics) ರಸಾಯನಶಾಸ್ತ್ರ (Chemisty) ಜೀವಶಾಸ್ತ್ರ (Biology) ಜಂತುಶಾಸ್ತ್ರ (Zoology) ವೃಕ್ಷ ಶಾಸ್ತ್ರ (Botany) ಅಣ್ಣ ಶಾಸ್ತ್ರ (Political Economy) ಭೌತಿಕಶಾಸ್ತ್ರ (Physiography) ಶಾರೀರಶಾಸ್ತ್ರ (Physiology) ಖಗೋಳಶಾಸ್ತ್ರ (Astro. nomy) ಮುಂತಾದ ವೈಜ್ಞಾನಿಕ ವಿಷಯಗಳನ್ನೀಗ್ರಂಥದಲ್ಲಿ ಸಂಗ್ರಹಿಸುವುದು ಕ್ಕಿಂತಲೂ ಅವುಗಳಲ್ಲಿ ಒಂದೊಂದನ್ನು ವಿಸ್ತಾರವಾದ ಪ್ರತ್ಯೇಕ ಗ್ರಂಥರೂಪ ವಾಗಿ ಪ್ರಕಟಿಸುವುದುಚಿತವೆಂದು ನನ್ನ ಹಿತೈಷಿಗಳನೇಕಮಂದಿ ಸಲಹಕೊಟ್ಟು ದರಿಂದ ಅವರ ಹಿತಸೂಚನೆಯನ್ನನುಸರಿಸಿ ಮೇಲ್ಕಂಡ ಶಾಸ್ತ್ರೀಯ ವಿವರ ಗಳನ್ನೆಲ್ಲಾ ವಿಜ್ಞಾನದರ್ಪಣ" ಎಂಬ ಹೆಸರಿನಿಂದ ಪ್ರತ್ಯೇಕ ಗ್ರಂಥರೂಪವಾಗಿ ಪ್ರಕಟಿಸಲು ನಿಶ್ಚಯಿಸಿರುತ್ತೇನೆ. - ಸಮಂತ ರಪದ್ಧತಿಯಿಂದ ಧರಸಮಾಲೋಚನಗದು, ಶ್ರೀರಾಮ ಸೇವಾವಭವವನ್ನು ಪಕ್ಷತ ಪ್ರಕಾಶಗೊಳಿಸಬೇಕೆಂಬ ಸಂಕಲ್ಪದಿಂದ, ಈ ಗ್ರಂಥ ಮುದ್ರಣಕ್ಕೆ ಧನ ಸಹಾಯಮಾಡಿರುವ ಸಹೃದಯರಾದ, ಬೆಂಗಳೂರು ನಗರದಲ್ಲಿ ಶುಪ್ರಸಿದ್ಧ ವಕ್ತಕರಾಗಿರುವ ಸಾಹುಕಾರ್ ಶ್ರೀಯುತ ಟಿ. ಲಕ್ಷಣಶೆಟವರಿಗೆ ನನ್ನ ಧನ್ಯವಾದಗಳನ್ನು ಸಮರ್ಪಿಸುತ್ತಿರುವೆನು, ಸತ್ಯಾತ್ಮ ಪ್ರೋತ್ಸಾಹಕರಾದ ಇಂತಹ ಮಹಾ ಜನರಿಗೆ ಶ್ರೀರಾಮಾನುಗ್ರಹವು ಸ್ವತಸ್ಸಿದ್ದವಾಗಿ ಲಭಿಸತಕ್ಕ ಮಹಾ ಭಾಗವಾಗಿರುವುದು ತಮ್ಮ ಕಾವ್ಯಾಲಯದಲ್ಲಿ ಅವಸರವಾದ ಮುದ್ರಣ ಕಾರಗಳ ನೀಕವಾಗಿದ್ದಾಗ್ಯೂ, ಶ್ರೀರಾಮ ಚಾರಿತ್ರವಾದೀಗ್ರಂಥಮುದ್ರಣಕ್ಕವಕಾಶವನ್ನಿತ್ತು ಸಕಾಲದಲ್ಲಿ ಮುದ್ರಿಸಿಕೊಟ್ಟ ಶ್ರೀಯುತ ವಿ. ಬಿ. ಶ್ರೀಕಂಠಯ್ಯನವರಿಗೆ ನಾನು ಕೃತಜ್ಞನಾಗಿರುವನು. ಸಮಸ್ತ ಸನ್ಮಂಗಳಾನಿಭವಂತು! ಸಹನಾಸ್ಸುಖಿನೋಭವಂತು! ಇಂದು ಶ್ರೀರಾಮಭಕ್ತರ ಪಾದಧೂಳಿ, ವಿದ್ಯಾನಿಧಿ ಈ ಶಿವರಾಮದಾಸ . ಗ್ರಂಥಕತ್ತ,