ಪುಟ:ರಾಮರಾಜ್ಯ.djvu/೧೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭದ್ರಾಚಲ ರಾಮದಾಸ ಚರಿತ್ರ): ಈ ಗ್ರಂಥದಲ್ಲಿ ಶ್ರೀರಾಮಭಕ್ತಿ ಸಾಮಾಜ್ಯವನ್ನು ಪ್ರತ್ಯಕ ವಾಗಿ ನಿರೂಪಿಸಿದ ಭಕ್ತಾಗ್ರೇಸರ ಚಕ್ರವರ್ತಿಯಾದ ಶ್ರೀರಾಮುಲುಸರ ಚರಿತ್ರೆಯು ಮನೋಹರವಾದ ಸುಲಭ ಶೈಲಿಯಿಂದ ವಿರಚಿಸಲಟ್ಟಿವೆ, 8 ಚಿತ್ರಪಟಗಳಿವೆ. ಬೆಲೆ ರೂ. 1೦೦ ಗೋಪೀಚಂದ, ಚರಿತೆ. ಅಖಂಡ ಭೂಮಂಡಲವನ್ನು ವಿಕಚ್ತಾದಿಪತ್ಯವಾಗಿ ಪರಿಗು ಲಿಸುತ್ತ, ಅಸಮಾನ ಭೋಗಭಾಗ್ಯಗಳಲ್ಲಿ ಮಗ್ನನಾಗಿದ್ದು, ನಿಜಜನನಿ ಯ, ಹಿತೋಪದೇಶದಿಂದ ಸಿದ್ಧಪುರುಷ್ಕರ ಕಟಾಕ್ಷಕ್ಕೆ ಪಾತ್ರನಾಗಿ, ಬ್ರಹ್ಮಾನಂದ ಸಮುದ್ರದಲ್ಲಿ ವಿಲಾಸಗೈದ ಮಹಾತ್ಮನ ಚರಿತ್ರಯು. ಲಲಿತವಾದ ವಚನಶೈಲಿಯಿಂದ ವಿರಚಿಸಲ್ಪಟ್ಟಿರುವ ಸದ್ಯ ಎಂಥವಿದು. 2 ಚಿತ್ರಪಟಗಳಿವೆ. ರೂ. 1೦೦ ಶ್ರೀ ಸುಜ್ಞಾನ ಚಂದ್ರೋದಯ. ಈnಂಥದಲ್ಲಿ ವಿಪೀಳಿಕಾದಿ ಬ್ರಹ್ಲುವರ್ಯಂತ (ಅಂದರೆ, ಇರುವ ಮೊದಲು ಇಕ್ತರನವರೆಗೂ) ಇರತಕ್ಕ ಸಮಸ್ಯ' ರಹಸ್ಯಗಳ ಪರಿಹಾರವಾಗಿಯೂ ಪ್ರಮಾಣ ವಾಕ್ಯಗಳೊಂದಿಗೆ ವಿವರಿಸಲ್ಪಟ್ಟಿ ರುತ್ತದೆ. ಪ್ರಥಮ ಭುಗೆ ರು, 1-0-0, ದ್ವಿತೀಯ ಭಾಗ ರೂ. 1-೧-೧