ಪುಟ:ರಾಮರಾಜ್ಯ.djvu/೧೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ್ರಕಟವಾಗತಕ್ಕ ಗ್ರಂಥಗಳು, ಸತಂತ್ರಜೀವನ, ಸೀತಾಕಲ್ಯಾಣ, ರುಕ್ಕಿಣೀಕಲ್ಯಾಣ, ಪುರಂದರ ದಾಸರ ಚರಿತ್ರ, ತುಕಾರಾಮ ಚರಿತ, ಮಸ್ಕರಿಜಂ ಸುತ್ತು ಹಿನ್ನೋಟ ಜಿ, ರಾಜಯೋಗ ರತ್ನಾಕರ, ವಿನೋದ ಕಥಾಮಂಜರಿ, ಧುವವಿಜಯ, ಪ್ರಹ್ಲಾದ ವಿಜಯ, ಗಜೇಂದ್ರಮೋಕ್ಷ, ಬ್ರಹ್ಮವಿದ್ಯೆ, ಗಿರಿಜಾಕಲ್ಯಾಣ, ಸುಭದ್ರುವರಿಣಯ, ಸಾವಿತ್ರಿಚರಿತ್ರ, ಅನಸೂಯಾಚರಿತ್ರ ಡೌನದೀ ಸ್ವಯಂವರ ಪಾದುಕಾ ಪಟ್ಟಾಭಿರೇಕ, ಕಾಳಿದಾಸವಿಜಯ, ಲವಂಗಿ ಮುಂತಾದುವುಗಳು, Rಕ್ ಮೇಲ್ಕಂಡ ಗ್ರಂಥಗಳು, ತಿಂಗಳಿಗೊಂದರಂತೆ ಪ್ರತಿ ತಿಂಗಳಲ್ಲಿಯೂ ಪ್ರಕಟವಾಗುತ್ತವೆ. ನಮ್ಮ ಗ್ರಂಥಮಾಲೆಗೆ ಶಾಶ್ವತ ಚಂದಾದಾರರಾಗಿ ಸೇರಿ 0-4-0 ನಾಲ್ಕಾಣೆ ಅಡ್ವಾನ್ನು ಕೊಡತಕ್ಕವರಿಗೆ ನಮ್ಮ ಗ್ರಂಥಮಾಲೆಯ ಗ್ರಂಥ ಗಳನ್ನಲ್ಲಾ, (ಇತರರಿಗೆ ವಿಕ)ಯಿಸುವ ಬೆಲೆಗಿಂತಲೂ) ರೂಪಾಯಿಗೆ (0-4-9) ನಾಲ್ಕಾಣೆಯಂತ ಕಮಿರ್ದ ವಜಾಮಾಡಿ, ಕಡಮೆ ಬೆಲೆಗೆ ಕಾಡುತ್ತವೆ. ಇದ್ಧವುಳ್ಳವರು ತಮ್ಮ ಹೆಸರುಗಳನ್ನು ರಿಜಸ್ಕೃತ ಮಾಡಿಸಿಕೊಳ್ಳಬಹುದು. ವಿಳಾಸ:-ಕಾ. ಶಿವರಾಮದಾಸ, ಸಂಪಾದಕ ಅನಂದಚಂದಿಕಾ ಡಿಪೋ, ಬೆಂಗಳೂರು ಸಿಟಿ.