ಪುಟ:ರಾಮರಾಜ್ಯ.djvu/೧೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಶ್ರೀರಸ್ತು ರಾಮ ರಾಜ್ಯ - 1 1 --- ರಾ ಮಾ ಯಣ ರ ನ ತಿ X+++++ ಶ್ರೀ ಮದನಂತ ಕಲ್ಯಾಣ ಗುಣಾಭಿರಾಮವಾಗಿ, ಆಶ್ರಿತ ಕಲ್ಪವೃಕ್ಷದಂತ ಪ್ರಕಾಶಮಾನವಾಗಿರುವ ಶ್ರೀರಾಮನ ದಿವ್ಯ ಚಾರಿತ್ರವಾದ “ ರಾಮಾಯಣ ” ವನ್ನು ಭಕ್ತಿಯಿಂದ ಪಾರಾ ಯಣ ಮಾಡುವ ಮಹಾತ್ಮರು. ರಾಮಕಥಾಮೃತದಾನದಿಂದ ನಿರ್ಮಲ ರಾಗುತ್ತಾರೆ. ಪುರಾಣದ ಪತಿಗಳೂ, ಜಗನ್ನಂಗಳಕರರೂ, ಪೂಜಾ ರ್ಹರೂ, ಸರ್ವಸುಲಭರೂ ಆದ ಶ್ರೀ ಸೀತಾರಾಮರ ಚಾರಿತ್ರವು, ಜ್ಞಾನಿಗಳಿಗೆ ಮಾತ್ರವೇ ಅಲ್ಲದೆ, ಲೌಕಿಕ ವ್ಯವಹಾರ ಮಗ ರಾದ ಸಂಸಾರಿಗಳ ಅಪಾರ ಶುಭದಾಯಕವಾದುದು. ಅ)ರಾವುನ ವಿತೃವಾಕ್ಯ ಪರಿಪಾಲನವನ್ನೂ , ಸಾಧೀಶಿರೋಮಣಿ ಯಾದ ಸೀತೆಯ ಪಾತಿವ್ರತ್ಯವನ್ನೂ, ಲಕ್ಷಣನ ಭಾತೃತ್ವವನ್ನೂ, ಸುಮಿತ್ರಯ ಸೌಜನ್ಯತೆಯನ್ನೂ , ಕೌಸಲ್ಯಾದೇವಿಯ ಪುತ್ರವಾತ್ಸಲ್ಯತೆ ಯನ್ನೂ, ದಶರಥನ ಮನಸ್ಥ ಶನ, ಕಳತೋರಿದ ಕಾವಲ್ಯ ವನ್ನೂ, ಮಂತ್ರಿಗಳ ರಾಜ್ಯ ತಂತ್ರವನ್ನೂ , ಗುಹನ ಮಿತ್ರಭಾವವನ್ನೂ, ಭರತ ಶತೃಘ್ರ ರ ನಿಸ್ಸಹತಯನೂ, ಮುನಿಗಳ ಘನತಯನ್ನೂ, ಮುನಿ ಸತಿಯರ ಘನಸತೀತ್ತೇನನ್ನೂ , ರಕ್ಕಸರ ವಕ್ರತಯನ್ನೂ, ಕಬರಿಯ ಪ್ರೇನುವನ್ನೂ, ಹನುಮಂತನ ವಿಭಕ್ತಿಯನ್ನೂ, ಸುಗ್ರೀವನ ಸಖ್ಯದಗ್ನವನ್ನೂ , ವಿರ್ಧಿ ಗಣನ ಶಗಣಾಗತವೈಭವವನ್ನೂ ,ದುಷ್ಟ ಶಿಕ್ಷಣ ವನ, ಶಿಷ್ಟ ರಕ್ಷಣವನೂ, ಸಕಸ ಮುಖದಿಂದಭಿವರ್ಣಿಸುತ್ತ ಲೋಕಕ್ಕೆ ಸಾಂಘಿಕ, ನೈತಿಕ, ವಾರಿಕ ಮಾರ್ಗಗಗಳನ್ನು ಬೋಧಿ ಸುತ್ತ, “ಆದಿಕಾವ್ಯ” ವೆಂಬ ಜರಖ್ಯಾತಿಯನ್ನು ಪಡೆದಿರುವ, ಶ್ರೀ ರಾಮಾಯಣದಲ್ಲಿ ಯಾವ : ಮಹಾಪುರುಷನ ಗುಣ ಕರ ಸ್ವಭಾವ ಗಳು ಬಣಿಸಲ್ಪಟ್ಟಿರುವುವೋ, ಆ ಶ್ರೀರಾಮಚಂದ್ರನು ಧರರಕ್ಷಣಾ ರವಾಗಿ ಸೂರವಂಕದಲ್ಲವತರಿಸಿದನು. ಚಕನ ಸಾರ್ವಭೌಮನಾದ ಶ್ರೀರಾಮನ ಅವತಾರದಿಂದ ಶೋಭಿತವಾದ ಸತ್ಯವಂಶದ ಘನತ ಯನ್ನು ಸೂಚಿಸತಕ್ಕ ವಂಶವೃಕ್ಷವನ್ನಿಲ್ಲಿ ಸಂಗ್ರಹಿಸುತ್ತೇನೆ.