ಪುಟ:ರಾಮರಾಜ್ಯ.djvu/೧೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಅ ಮ ಮ ಧ 484 ಸರೋವರದಬಳಿಗೆ ತೆರಳಿ, ವೀರಾಧಿ ವೀರನಾದ ಹನುಮಂತನ ಪರಿ ಚಯವನ್ನು ಹೊಂದಿ, ಸುಗ್ರೀವನ ಸ್ನೇಹವನು ಗಳಿಸಿ, ದುಂದುಭಿ ಯ ಕಳೇಬರವನ್ನು ಪಾದಾಂಗುಷ್ಟದಿಂದ ಬಹು ದೂರಕ್ಕಸದು, ಸಪ್ತತಾಳಗಳನ್ನೊ೦ದೇ ಬಾಣದಿಂದ ಖಂಡಿಸಿ, ವಾಲಿಯನ್ನೂಂದು ಕೂಲಿನಿಂದಲೇ ಕಲಿಸಿ, ಸೀತಾನೇಷಣಾರ್ಥವಾಗಿ ಕಪಿಸೇನ ಳೆನ್ನು ಚತುರ್ದಿಕೆಗಳಿಗೂ ಪ್ರಯಾಣಮಾಡಿಸಿ, ಆಂಜನೇಯನ ಕೈಗೆ ಮುದ್ರಿಕೆಯನ್ನಿತ್ತು ಕಳುಹಿಸಿ, ಅನುಜನೊಂದಿಗೆ ಋಷ್ಯಮೂಕದಲ್ಲಿ ನಿಂತನು. ಹನುಮಂತನು ಅವಾರವಾದ ಸಮುದ್ರವನ್ನು ಅವಲೀಲೆ ಯಾಗಿ ಲಂಘಿ, ಅಂಕಣರ್ಯ - ಸಂkರಿಸಿ, ಲಂಕಾಪಟ್ಟಣವನ್ನೆಲ್ಲಾ ಹುಡಕಿ, ಅಶೋಕವನದಲ್ಲಿ ಜಗನ್ಮಾತೆಯಾದ ಸೀತೆಯನ್ನು ಸಂದ ರ್tಸಿ, ಸಾಷ್ಟಾಂಗ ದಂc. T - ತರಿಸಿ,, ರಾಮನ ಕ್ಷೇಮ ವನ್ನ ರುಹಿ, ಮುದ್ರಿಕೆಯನ್ನಿತ್ತು, ಚೂಡಾಮಣಿಯನ್ನು ಪರಿಗ್ರಹಿಸಿ, ಆಕೆ ಹೇಳಿದ ಸಂದೇಶವನ್ನು ಕೇಳಿ, ವನವನ್ನು ಧ್ವಂಸಮಾಡಿ, ಆಕ್ಷ ಕುಮಾರಾದಿ ರಾಕ್ಷಸರನ್ನು ಕೊಂದು, ರಾವಣನ ಗರ್ವವನ್ನು ಭಂಗ ವಹಿಸಿ, ಮರಳಿ ತೆರಳಿ, ಸೀತೆ ಯಿತ್ತ ಚೂಡಾಮಣಿಯನ್ನೂ, ಸಂದೇಶ ನನ್ನ ಶ್ರೀರಾಮನಿಗೆ ಸಮರ್ಪಿಸಿದನು. ಶ್ರೀರಾಮನವುಗಳನ್ನು ಪರಿಗ್ರಹಿಸಿ, ಆನಂದಿಸಿ, ವಿಷಾದಿಸಿ, ಪುನರುತ್ಪಾಹವನ್ನಾಂತು, ನಾ ನರ ವೀರರನ್ನೆಲ್ಲಾ ಸೇರಿಸಿ, ಸಮುದ್ರದ ಬಳಿಗೆ ಹೋಗಿ, ಸಾಗ ರನ ಗರ್ವವನ್ನು ಭಂಗವಡಿಸಿ, ಸೇತುವೆಯನ್ನು ಕಟ್ಟಿಸಿ, ಕರಣಾ ಗತನಾದ ವಿಭೀಷಣನಿಗೆ ಅಭಯಪ್ರದಾನವನ್ನು ಮಾರಿ, ಸುಶೀಲಾದ್ರಿ ಯಲ್ಲಿ ಸೈನ್ಯವನ್ನು ನಿಲ್ಲಿಸಿ, ಲಂಕೆಯನ್ನು ಮುತ್ತಿಗೆ ಹಾಕಿ, ಇಂದ್ರಾವಣಕುಂಭಕರ್ಣಾದಿ ಲೋಕಕಂಟಕರನ್ನು ಸಂಹರಿಸಿ, ಅಗ್ನಿ ವೊಳಯಾದ ನೀತಿಯನ್ನು ಪರಿಗ್ರಹಿಸಿ, ಮೃತವಾನರರಿಗಲ್ಲಾ ಪುನ ರೀವನಗಳನ್ನಿತ್ತು, ಸವರಿವಾರನಾಗಿ, ಪುಷ್ಪಕ ವಿಮಾನವನ್ನ ಧಿರೋ ಹಿಸಿ, ಸಂಕೇತ ( ಅಧ್ಯಾ ) ಪುರಸ್ಕೃತಂದು, ಭುತನ ವ್ರತವನ್ನು ಸಫಲಗೊಳಿಸಿ, ಕತೃನನ್ನು ಉಳಿಸಿ, ಜನನಿಯರನ್ನು ಸತ್ಕರಿಸಿ; ಮುನಿಜನರನ್ನು ಗೌರವಿಸಿ, ವರಮಾನಂದದಿಂದ ರಾಜ್ಯಾಭಿಷಿಕ್ತನಾಗಿ, ಸಿಂಹಾಸನವನ್ನಧಿಸಿ, ಪ್ರಜಾರಂಜಕನಾಗಿ, ದವನು ಧರ್ಮದಿಂದ