ಪುಟ:ರಾಮರಾಜ್ಯ.djvu/೧೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಈ ಮ ಯ 9 ಧ ತ್ಮನಿ ಶೌತಶ್ರದ್ವಾದಶೀವಾಸ್, ಚಿನವರಿ ತಿಥ್ಯ | ನದಿ ದೈವ ಖೇಚ್ಚಸಂಸ್ಥೆಷ್ಣುಪಂಚರು | ಗ್ರಹರು ಕರ್ಕಟೀಲಕ್ಷ್ಮೀ, ನಾರಾವಿಂದು ನಾಸೆಚಿ ಪೂಜೆಮಾನೇಜಗನ್ನಾಥಃ, ಸರ್ವಲೋಕ ನಮಸ್ಕೃತಂ | ತತ್ಕಾಲ ಗ್ರಹಶಂಶ.. ಗು, . ವಾಲ್ಮೀಕಿರುಹರ್ಷಿ ಪ್ರೋಕ್ತ - - - | ಸರಲಕ್ಷಣಸಂಪನ್ನನಾದ ಶ್ರೀರಾಮನಿಗೆ ಲೋಕಮಾದಾರ ವಾಗಿ ವಸಿಷ್ಠ ಮಹರ್ಷಿಗಳು ಗುರುವಾಗಿಯರ್ಪಟ್ಟು ವಿದ್ಯಾಭ್ಯಾಸ ಮರಿಸಿದರು. ಶ್ರೀರಾಮು, ಅಕ್ಷಣ, ಭರತ, ಶತ್ರಕ್ಕೆ ರು ದಿನದಿನ ಪ್ರವರವನರಾಗುತ್ತ, ಸಮಸ್ತ ಶಾಸ್ತ್ರಗಳಲ್ಲಿಯೂ ಪ್ರವೀಣರಾದರು. ಶ್ರೀರಾಮಚಂದ್ರನು ತನ್ನ ಹದಿನಾರನೇ ವರ್ಷದಲ್ಲಿ, ಲಕ್ಷಣ ಸಹಿತವಾಗಿ ವಿಶ್ವಾಮಿತ್ರನೊಂದಿಗೆ, ಯಜ್ಞರಕ್ಷಣಾರವಾಗಿ ಕಾಡಿಗ ಅರಳಿದನು. ತಾಟಕಿ, ಸುಬಾಹು ಮುಂತಾದವರನ್ನು ಕೊಂದು, ಮಾರೀಚನ ಗರಭಂಗಮಾಡಿ, ವಿಶ್ವಾಮಿತ್ರನೊಡಗೂಡಿ, ಮಿಥಿಲೆಗೆ ಪ್ರಯಾಣಂಬಳಸಿ, ದಾರಿಯಲ್ಲಿ ಅಹಲ್ಯಗ ಶಾಪವಿಮೋಚನವನ್ನನುಗ್ರ ಹಿಸಿ, ಮಿಥಿಲೆಗೈತಂದು, ಶಿವಧನುರ್ಭ೦ಗಮರಿ, ಸ್ವಯಂವರದಲ್ಲಿ ಸೀತ ಯನ್ನು ಸಂಗ್ರಹಿಸಿ, ಪರಶುರಾಮನ ಗರ್ರವನ್ನಡಗಿಸಿ, ಸೀತಾಸಹಿತ ನಾಗಿ ಅಯೋಧ್ಯೆಯನ್ನು ಪ್ರವೇಶಿಸಿ, ಎಂಟು ವರ್ಷಗಳಕಾಲ, ಅಯೋ