ಪುಟ:ರಾಮರಾಜ್ಯ.djvu/೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾ ರ ರಾ ಜ , ಧೈಯಲ್ಲಿದ್ದನು. ತರುವಾಯ, ತನ್ನ ಮಲತಾಯಿಯಾದ ಕೃತಿಯ ಅಪ್ಪಣೆಯಂತ, ಸೀತಾಲಕ್ಷಣರಹಿತನಾಗಿ ವನವಾಸಕ್ಕೆ ತೆರಳಿದನು, ವನವಾಸಕ್ಕೆ ತೆರಳುವಾಗ್ಗೆ, ಶ್ರೀರಾಮನಿಗೆ ಇಪ್ಪತ್ತು ವರ್ಷ ಗಳು, ಸೀತಾದೇವಿಗೆ ಹದಿನೆಂಟು ವರ್ಷಗಳು ವಯಸ್ಸಾಗಿದ್ದಿತು. ಶ್ರೀರಾಮನು ಋಷ್ಯಾಶ್ರಮಗಳಲ್ಲಿ ಹತ್ತು ವರ್ಷಗಳು ಕಳೆದನು, ಪಂಚವಟಿಯೊಂದರಲ್ಲಿಯ ಮೂರುವರ್ಷಗಳು ಕಳೆದುವುಅಂದರೆ, ಶ್ರೀರಾಮನ ವನವಾಸದ ಹದಿಮೂರನೇ ವರ್ಷವು ಜಾರಂಭವಾ ಯಿತು. ಹನ್ನರಡು ಹದಿನಾರನೇ ವರ್ಷಗಳ ಸಂಧಿಯಲ್ಲಿ ಅಂದರೆ, ಮಾಘಮಾಸದಲ್ಲಿ ಕೂರ್ಪಣಖಿ ಯ ಕಿವಿ ಮೂಗುಗಳನ್ನು ಕತ್ತರಿಸಿ ಅವಳನ್ನು ಭಂಗಪಡಿಸಿದನು. ಫಾಲ್ಗುಣ ಮಾಸದಲ್ಲಿ ಖರದೂಷಣಾದಿ ಹದಿನಾಲ್ಕು ಸಾವಿರ ಮಂದಿ ರಾಕ್ಷಸರನ್ನು ಸಂಹರಿಸಿದನು. ತದನಂತರ, ಚೈತ್ರ ಶುಕ್ಲ ಪಂಚಮಿಾ ಬುಧವಾರದ ದಿವಸ, ಅಗ್ನಿ ಜಲ ಬಿಂದು ಸಂಜಿ ಕ ಮುಹೂರ್ತದಲ್ಲಿ ಸೀತಾಪಹರಣವಾಯಿತು. ಅಂದರೆ, ರಾವಣನು ಸೀತೆಯನ್ನು ಲಂಕಗ ಕೊಂಡೊಯ್ದನು. ಜಗನ್ನಾಕಯಾವ ಸೀತೆಯು ರಾವಣರಿಂದ ಅಪಹರಿಸಲ್ಪಡು ವಾಗ್ಗೆ ಆಗ ಮುವತೂಂದು ವರ್ಷಗಳ ವಯಸ್ಸಾಗಿದ್ದಿತು. ಆಗ ಶ್ರೀರಾಮಚಂದ್ರನಿಗೆ ಮುವತ್ತೆಂಟು ವರ್ಷಗಳ ವಯಸ್ಸಾಗಿದ್ದಿತು. ತರುವಾಯ ವೈಶಾಖ ಮಾಸದಲ್ಲಿ ವಂವಾದರ್ಶನವಾಯಿತು. ಜ್ಯೋದಲ್ಲಿ ಹನುಮಂತನ ಮತ್ತು ಸುಗ್ರೀವನ ಪರಿಚಯವಾಯಿತು. ಆಷಾಢದಲ್ಲಿ ವಾಲಿಯ ನಗೆ ಯಾಯಿತು. ಶ್ರಾವಣ ಶುದ್ಧ ತದಿಗೆಯ ದಿವಸ ಸುಗ್ರೀವನಿಗೆ ವಾನರರಾಜ್ಯ ಪಟ್ಟಾಭಿರೇಕವಾಯಿತು. ಶ್ರಾವಣ ಮಾಸದಿಂದ ಕಾರ್ತಿಕಮಾಸದವರಗೂ ಶ್ರೀರಾಮನು ಲಕ್ಷಣಸಹಿತ ನಾಗಿ ಮಾಲ್ಯವಂತದಲ್ಲಿ ವಾಸಮಾಡಿದನು. ಮಾರ್ಗಶೀರ್ಷದಲ್ಲಿ ಲಕ್ಷ ಣನು ಕಿಂಧೆಗೆ ಪ್ರವೇಶಿಸಿ, ಸುಗ್ರೀವನ ಮತ್ತತೆಯನ್ನು ಪರಿಹರಿಸಿ ಶ್ರೀರಾಮನಬಳಿಗೆ ಕರೆತಂದು, ವಾನರ ವೀರರನ್ನು ಸೀತಾನ್ವೇಷಣ