ಪುಟ:ರಾಮರಾಜ್ಯ.djvu/೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾ ಮಾ ಣ ಧ ಶ್ಮೀನಿ! ಇಾಗಿ ಕಳುಹಿಸಿದನು. ಮಾಘ ಶುದ್ಧ ದ್ವಾದಶಿಯ ದಿವಸ ಮಧ್ಯ ರಾತ್ರಿಯಲ್ಲಿ ಹನುಮಂತನು ಸೀತಾದೇವಿಯನ್ನು ಸಂದರ್ಶಿಸಿದನು. ಇರೂದಶಿಯ ದಿವಸ ಹನುಮಂತನು ಲಂಕಾದಹನವಾಡಿ ಆ ರಾತಿ, ಈ ಹಿಂದಿರುಗಿ, ಸಮುದ್ರವನ್ನು ಲಂಘಿಸಿ, ಜಾಂಬವಾದಿಗಳೊಡಗ ಎಲ್ಲರೂ ಮಧುವನಕ್ಕೆ ತರಳಿದರು. ಚತುರ್ದಶಿಯ ದಿವಸ ಮಧು ವನ ಭಂಗವಾಯಿತು. ಮಾಘಶುದ್ಧ ಪೌರ್ಣಮಿಯ ದಿವಸ ಆಂಜನೇಯನು ಶ್ರೀರಾಮ ನನ್ನು ಸಂದರ್ಶಿಸಿ, ಸೀತಾದೇವಿಯ ಕ್ಷೇಮವಾರೆಯನ್ನು ತಿಳಿಸಿ, ಚೂಡಾಮಣಿಯನ್ನು ಸಮರ್ಪಿಸಿದನು. ಮಾಘ ಬಹುಳ ತದಿಗೆಯ ದಿವಸ ಉತ್ತರಾ ಫಲ್ಲು ನೀನಕ್ಷತ್ರದಲ್ಲಿ ಶ್ರೀರಾಮ, ಲಕ್ಷಣ, ಸುಗ್ರೀವ, ಹನುಮಂತ, ಜಾಂಬವಂತ, ಅಂಗದು ದಿಗಳು ವಾನರಸೈನ್ಯಸಮೇತರಾಗಿ ಯುದ್ಧಕ್ಕೆ ಪ್ರಯಾಣ ಬೆಳೆಸಿದರು. ಫಾಲ್ಗುಣಶುದ್ಧ ಪಂಚಮಿಯ ದಿವಸ ರಾತ್ರಿ), ವಿಭೀಷಣ ಕರ ಣಾಗತಿಯೂ, ಶ್ರೀರಾಮನ ಅಂಗೀಕಾರವೂ ನಡೆದುವು. ಇಷ್ಟಿಯ ದಿವಸ ರೋಹಿಣಿ ನಕ್ಷತ್ರದಲ್ಲಿ ಶ್ರೀರಾಮನು ವಿಭೀಷಣನಿಗೆ ಅಂಕಾರಾಜ್ಯ ಪಟ್ಟಾಭಿಷೇಕಮಾಡಿದನು, ತದನಂತರ ಮೂರು ರಾತ್ರಿ ದರ್ಭೆಕಯನ ಮಾರಿದನು. ನಾಲ್ಕನೆಯ ದಿವಸ ಸಮುದ್ರಗಭಂಗವಾಯಿತು. ದಶಮಿಯಿಂದ ಚತುರಶಿಯವರಂತ ಸೇತುಬಂಧನಕಾರವು ನಡ ಯಿತು. ಆ ರಾತ್ರಿಯೇ ಸಮುದ್ರವನ್ನು ದಾಟಿದರು. ಗಾರುಡವ್ರಹ ದಿಂದ ಸೇನೆಯನ್ನು ಸಜ್ಗಳಿಸಿ, ಫಾಲ್ಗುಣ ಶುಕ್ಲ ಪೌರ್ಣಮಿಯ ದಿವಸ ಸುವೇಲಾದ್ರಿಯಲ್ಲಿ ಬಿಡಾರಮಾಡಿದರು, ಫಾಲ್ಗುಣ ಬಹುಳ ಪಾಡ್ಯಮಿಯಿಂದ ಯುದ್ಧಾರಂಭವಾಯಿತು. ಆ ದಿವಸ ರಾತ್ರಿಯಲ್ಲಿ ಶ್ರೀರಾಮನು ನಾಗವಾರ ಬದ್ದನಾಗಿ ಗರುಡ ನಿಂದ ಬಿಡುಗಡೆ ಹೊಂದಿದನು. ತದನಂತರ ಪಂಚಮಿಯವರಿಗೂ ಅಂಗದ-ಹನುಮದಾದಿಗಳಿಂದ, ಧಮಾಕ್ಷ, ಅಕಂಪನ, ವಜ್ರದಂಷ್ಕಾ ) ದಿಗಳು ವಧಿಸಲ್ಪಟ್ಟರು. ಷಷ್ಟಿಯ ದಿವಸ ಶ್ರೀರಾಮನು ರಾವಣನ ಮಕುಟವನ್ನು ಭಂಗಪಡಿಸಿದನು. ಸಪ್ತಮಿಯ ದಿವಸ ಶ್ರೀರಾಮು ನು ಕುಂಭಕರ್ಣನನ್ನು ವಧಿಸಿದನು. ಅಷ್ಟಮಿಯಿಂದ ದಶಮಿಯ