ಪುಟ:ರಾಮರಾಜ್ಯ.djvu/೨೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


08 ದ ಕ ಜಿ. ವರಿವಿಗೆ ಶ್ರೀರಾಮ, ಲಕ್ಷಣ, ಸಪ್ರ, ಅಂಗದ, ಹನುಮಂಡ ಮಕರಾಕ್ಷ, ಅತಿಕಾಯ, ಕುಂಭ, ನರಾಂತಕ, ನಿಕುಂಭಾದಿಗಳು ಈ ಸತ್ವಗು, ತ್ರಯೋದಶಿಯ ದಿವಸ ಲಕ್ಷಣನು ಇಂದ್ರಜಿತುವನ್ನು ವಧಿ ಸಿದನು. ಚತುರ್ದಶಿಯ ದಿವಸ ಶ್ರೀರಾಮನು ರಾವಣನ ಮೂಲ ಬಲವನ್ನು ಸಂಹರಿಸಿದನು. ಮೂಲ ಬಲ ಪಮಾ ಣ , ( 5 ) ೨ 7,81,೦೦,೦೦೦ ಏಳು ಕೋಟಿ ಮುವತ್ತೂಂದು ಲಕ್ಷ ರಥ ಗಳೂ, 13,12,06,000 ಹದಿಮೂರು ಕೋಟಿಯ ಹನ್ನರಡು ಲಕ್ಷಗಳ ಆರುಸಾವಿರದ ಆನೆಗಳು, 15,2D, D6,೦೦, ತ್ತುಲಕ್ಷದ ಆರು ಸಾವಿರದ ಕುದುರೆಯ ಸವಾರರೂ145,01,00,000 ನೂರನಲವತ್ತೈದು ಕೋಟಿ, ಒಂದು ಲಕ್ಷದ ಯುಡ್ಡ ಬಜರ, ಒಳ ಗಂಡಿದ್ದ ರಾವಣನ ಮೂಲಬಲವನ್ನು ಶ್ರೀರಾಮನು ನಿರಾಯಾಸ ನಾಗಿ ಸಂಹರಿಸಿದನು. ಫಾಲ್ಗುಣ ಬಹುಳ ಅಮಾವಾಸ್ಯೆಯ ದಿವಸ ರೇವತಿ ನಕ್ಷತ್ರದಲ್ಲಿ ಶ್ರೀರಾಮನು ರಾವಣನನ್ನು ಸಂಹರಿಸಿದನು. ಚೈತ್ರ ಶುದ್ಧ ಪಾಡ್ಯಮಿ ಯು ದಿವಸ ರಾವಣನಿಗೆ ಉತ್ತರಕ್ರಿಯಗಳಾದುವು. ಚೈತ್ರ ಶುದ್ಧ ಬಿದಿಗೆಯ ದಿವಸ ವಿಭೀಷಣನನ್ನು ಸಿಂಹಾಸನಾ ಸೀನನನ್ನಾಗಿಮಾಡಿ ಲಂಕಾರಾಜ್ಯ ಪಟ್ಟಾಭಿಷೇಕ ಮಾಡಲಾಯಿತು. ತದಿಗೆಯ ದಿವಸ ಸೀಠಾದೇವಿಯು ಅಗ್ನಿ ಪೂತಯಾಗಿ ಶ್ರೀರಾಮನಿಂದ ಪರಿಗ್ರಹಿಸಲ್ಪಟ್ಟಳು. ತದನಂತರ, ಚೈತ್ರ ಶುದ್ಧ ಚೌತಿಯ ದಿವಸ ಪುಷ್ಪಕವಿಮಾನದಲ್ಲಿ ಶ್ರೀರಾಮನು ವರಿವಾರ ಸಮೇತನಾಗಿ ಕುಳಿತು, ಅಯೋಧ್ಯೆಯನ್ನು ಕುರಿತು ಅರಳಿದನು, ಪಂಚಮಿಯ ದಿವಸ ಮೃಗಶಿರಾ ನಕ್ಷತ್ರದಲ್ಲಿ ಭರದ್ವಾಜಾಕ್ರಮವನ್ನು ಸಂದರ್ಶಿಸಿ, ಆ ದಿವಸವೇ ನಂದಿಗ್ರಾಮವನ್ನು