ಪುಟ:ರಾಮರಾಜ್ಯ.djvu/೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾ ರ ರಾ ಜ್ಯ ನೇತ್ರತ್ಸವ ಗಯ್ಯುತ್ತಿರುವನು, ಈ ದಿವ್ಯ ಸಂದರ್ಶನವು ಆಂದ್ರಾ ದಿ ದೇವತೆಗಳಿಗೂ ಅಪೂರ್ವವಾಗಿರುವಲ್ಲಿ ಮಿಕ್ಕವರ ವಿಚಾರವನ್ನು ಹೇಳಲೇಕೆ? ಸಮಸ್ತ ಸಾಮಂತದೇಶಾಧೀಶರರಾದ, ಈ ರಾಜವರೇಣ್ಯ ರೂ, ವಾನರರಾಜ್ಯಾಧಿಪತಿಯಾದ ಸುಗ್ರೀವನ, ಲಂಕಾಧಿಪತಿಯಾದ ವಿಭೀಷಣನೂ, ಪರಮತಪೋಧನರಾದ ಋಷಿ ಮುನಿಗಳು, ರಾಜಿ ಕಾರನಿಪುಣರಾದ ವೃದ್ಧಮಂತ್ರಿಗಳು, ರಾಜಭಕ್ತಿಧುರಂಧರರಾದ ಪುರ ಜನರೂ, ಪತಿವ್ರತಾಶಿರೋಮಣಿಗಳಾದ ಸಿಯರೂ, ಶ್ರೀರಾಮು ಚಂದ್ರನ ರಾಜ್ಯಾಭಿಷೇಕವನ್ನು ಕಣ್ಣಾರೆ ನೋಡಲಳಸಿ ಈ ದಿವಸವಿಲ್ಲಿ ನರದಿರುವುದಲ್ಲದೆ, ಶ್ರೀರಾಮಚಂದ್ರನ ದರ್ಶನದಿಂದಲೂ, ರಾಮನಾನು ಸರಣದಿಂದಲೂ ಎಲ್ಲರೂ, ಆನಂದತುಂದಿಲರಾಗಿರುವುದರಿಂದ ಈ ಮಹಾ ಸಭೆಯು ನೇತ್ರಾನಂದಕರವಾಗಿರುವುದು. ಮಹಾತ್ಮರಾದ ತಮ್ಮ ರಿಗಾ ಶ್ರೀರಾಮಚಂದ್ರನ ಧನ್ಯವಾದಗಳನ್ನು, ಆತನ ಪರವಾಗಿ ನಾನು ಸನುರ್ಶಿಸುತ್ತಿರುವನು, ಮತ್ತು ತಮ್ಮೆಲ್ಲರಿಗೂ ಸಂತೋಷಕರವಾದ ಶ್ರೀರಾಮಪಟ್ಟಾಭಿಷೇಕವನ್ನು ಈಗಲೇ ನಡಯಿಸುವನು. ಭರತ:- ಶ್ರೀ ರಾಮಧ್ಯಾನನದೀಸಮೇತಮಮಲಂ, ಭಕ್ತಿಶಯಃಪೂರಿತಂ | ಧಕ್ಕೋ ಪ್ರಥಮಾನಕಚಯ, ಸಾಧ್ವಸುಗೀತಾಮೃತಂ | ಬ್ರಹ್ಮಜ್ಞಾನ ಸಹಸ್ರರತ್ನನಿಚಯ, ಪೌರಾಖ್ಯಫೇನೋಜ್ವಲಂ | ವಿದ್ಯಾಶ್ರೀಜನಿಹೇತು ಭೂತನುಪರಂ ವಂದೇಸಭಾವಾರಿಧಿಂ | ಚಕ್ರವರಿತರಭೌಮನಾದ ಶ್ರೀರಾಮಚಂದ್ರನ ದಿವ್ಯವಾದಾರ ವಿಂದ ಧ್ಯಾನವೆಂಬ ನದಿಗಳ ಪ್ರವೇಶದಿಂದಲೂ, ರಾಜಭಕ್ತಿಂಬ ಹೀರದಿಂದಲ, ಧರ ಶಾಸ್ತ್ರವಚನಗಳೆಂಬ ಮುತ್ತುಗಳಿಂದಲೂ, ಸುಧೀಮಣಿಯರ ಮಂಗಳಗೀತವೆಂಬ ಅದ್ಭುತದಿಂದಲ, ಪುರಜನ ರಂಬ ಸರತರವಾದ ನೂರಯಿಂದಲೂ ಕಂಗೊಳಿಸುತ್ತ, ಇಚ್ಛಾಜ್ಞಾನ-ಕ್ರಿಯ ಶಕ್ತಿಗಳಿಗೆ ಜನ್ಮಸ್ಥಾನವಾಗಿಯ, ಧೈಶ್ಯ-ರ- ಚಿದಾಗ್ಯ-ದಯಾ-ದಾಕ್ಷಣ-ಗಾಂಭೀಯ್ಯ - ಸೌಜನ್ಯ-ಸತ್ಯ - ಶಾಂತಾದಿ ಸದ್ಗುಣಗಳಿಂದ ವಿರಾಜಿಸುತ್ತಿರುವ ಈ ಸಭಾಸಮುದ್ರವನ್ನು ವಂದಿ ಸುವನು,