ಪುಟ:ರಾಮರಾಜ್ಯ.djvu/೩೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೮ ಈ ಚ ರತಿ * ನಿತಂತಸಂತೋಷದಾಯಕವಾದುದೆಂಬ ಸತ್ಕರಿಯು ದಿಗಂತ ವಿಶಾ) ತವಾಗಿ ರಾರಾಜಿಸಲಿ ! ಅಮ್ಮಾ! ಜಾನಕೀ ! ಸಾಧೀಶಿರೋರತ್ನ ವಾದ ನಿನ್ನ ಪವಿತ್ರ ಚಾರಿತ್ರವು ಜಗದೀಖ್ಯಾತವಾದುದು ! ಶ್ರೀರಾಮಚಂದ್ರನ ಅಕ್ಷಾಂಗ ಲಕ್ಷ್ಮಿ ಯಾದ ನೀನು ಸಮಸ್ತ ಧರಕಾರಗಳಲ್ಲಿಯೂ ಶ್ರೀರಾಮನಿಗೆ ಸಮಭಾಗಿನಿಯಾಗಿ ಪ್ರವರಿಸುತ್ತ, ಸಿಧರನೀತಿಗೆ ಆದರ್ಶವಾ ಯಳಾಗಿ, ಲೋಕಮಾನ್ಯವಾದ ಕಿರಿಯನ್ನು ಪಡೆ! (ಎಂದಾಶೀರ್ವದಿಸುತ್ತ ವಸಿಷ್ಠನು ಸೀತಾರಾಮರಮೇಲೆ ಪುಷ್ಪಾ ಕತಗಳನ್ನು ಚೆಲ್ಲುವನು ) . ಶ್ರೀರಾಮ-ಪೂಜ್ಯರಾದ ವಸಿಷ್ಠ ಮುನೀಂದ್ರರೇ ! ಪರಮತವೋ ಧನರೂ, ಸತ್ಯವಾಚಾದುರಂಧರರ, ಕನದಮಾದಿ ಸದಾಚಾರ ಸಂವ ನರೂ, ಸರಭೂತಹಿತರೂ, ಸಕಲಧರ ಕವಿದರೂ, ಸತ್ಯವಂ ಶಕ್ಕೆ ಪುರೋಹಿತರೂ ಆದ ತನ್ನ ಪ್ರಭಾವವನ್ನು ಎಂದು ಬಣ್ಣಿ ಸಬಲ್ಲಿನ ಕಾಂತಸ್ವಭಾವದಲ್ಲಿ ತಾವು ಅಗ್ರಗಣ್ಯರೆಂಬುದು ಜಗತ್ರ ಖ್ಯಾ ತವಾಗಿರುವಲ್ಲಿ ನಾವೇನು ಹೇಳಬಲ್ಲೆನು | ಬಹುಕಾಲದಿಂದಲೂ ಸತ್ಯ ವಂಶದ ಮಹೀಪಾಲಕರಿಗೆ ಯಾವತರನಾದ ಹಿತವಾದಗಳನ್ನು ಸಂಚಿ ಸುತ್ತ: ರಾಜ್ಯಭಾರವನ್ನು ಸುಸೂತ್ರವಾಗಿ ನಡೆಯಿಸಿದಿರೋ ಅದರಂ ತಯೇ ನನಗೂ ಕಾಲೋಚಿತವಾದ ಹಿತಸೂಚನೆಗಳನ್ನ ನುಗ್ರಹಿಸುತ್ತ ನನ್ನ ರಾಜ್ಯಭಾರವು ಪ್ರಾರಂಜಕವಾಗಿರುವಂತೆ ಮಾಡಬೇಕಾಗಿ ತಮ್ಮ ನಿರವಧಿಕವಾತ್ಸಲ್ಯವನ್ನು ನೀಡುತ್ತೇನೆ, (ಎಂದು ಸೀತಾರಾಮರು ವಸಿಷ್ಠರಿಗೆ ನಮಸ್ಕರಿಸುವರು.) ವಸಿದ್ಧ:-ಸುಗುಣರತ್ನಾಕರರೇ ! ಪೂಜ್ಯದಂಪತಿಗಳಾದ ನಿನ್ನ ಸೌಶೀಲ್ಯವು ದಿಗಂತ ವಿಶ್ರಾಂತವಾಗಿರುವಲ್ಲಿ ನಾನು ಹೇಳುವುದರಿಂದ ವಿಕೇಷವೇನು ? ಲೋಕಕ್ಕೆಲ್ಲಾ ಶಾಂತಿ ಸಂತೋಷಗಳನ್ನುಂಟುಮಾ ರತಿಕ್ಕ ಪ್ರಭಾವವು ನಿಮ್ಮಲ್ಲಿದೆ. ಸತ್ಯ-ಶಾಂತ-ದಯಾ-ದಾಕ್ಷಿಣ್ಯ ಧರ ಗುಣಗಳು ನಿಧೀನವಾಗಿರುವುದರಿಂದ, ರಾಮರಾಜ್ಯವು” ಪ್ರಾರಂ ಜಳವಾಗಿರುವುದರಲ್ಲಿ ಸಂಶಯವೇನಿದೆ? ಸರೋಜನಾಸ್ಸುಖಿನೋಭ