ಪುಟ:ರಾಮರಾಜ್ಯ.djvu/೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಎರಡನೆಯ ಪ್ರಕರಣ ಎಂತು ! ಎಂಬ ವಾಕ್ಯಾರವೇ ನಿಮ್ಮ ಸಂಕಲ್ಪವಾದುದರಿಂದ ಎಲ್ಲವೂ ಸಂತೋಷಕರವಾಗಿಯೇ ಪರಿಣಮಿಸುತ್ತದೆ ! (ಶ್ರೀರಾಮನು ತಲೆಬಾಗಿ ಸಂತೆ Aಷವನ್ನು ಸೂಚಿಸುವನು.) ಶ್ರೀರಾಮ:- ಸಭಾಸದರಾದ ಗುರುಹಿರಿಯರೇ : ಪುರಜನರೇ | ಸಾಮಂತರಾಜರೇ : ಮಂತ್ರಿಪುಂಗವರೇ ! ಪರಮಪವಿತ್ರವಾದ ಸತ್ಯ ವಂಶದ ಸಿಂಹಾಸನವನ್ನು ಈಗ ನಾನಧಿಸಿರುವೆನು. ಮಹಾತ್ಮ ರಾದ ನಿಮ್ಮೆಲ್ಲರ ಸಮಕ್ಷಮದಲ್ಲಿ ನಾನುಮಾಡುವ ಪ್ರತಿಜ್ಞೆಯನ್ನು ಕೇಳಿರಿ, ನನ್ನ ರಾಜ್ಯಭಾರದಲ್ಲಿ ಧರಮಾತ್ಮವು ನಿರಾತಂಕವಾಗಿರುವಂತೆ ಇವರಿಸುತ್ತೇನೆ. ನ್ಯಾಯನಾರ್ ಪ್ರವರಕರಾದ ಸ್ತ್ರೀ ಪುರುಷ Dಗ, ರಾಮರಾಜ್ಯವು ರಮ್ಯವಾಗಿರುತ್ತದೆ. ಸಾಮಂತರಾಜರು ಪ್ರಜೆ ಗಳು ಮುಂತಾದ ಎಲ್ಲರಿಗೂ ಹಿತೈಷಿಯಾಗಿರುತ್ತೀನ, ಧರಿಸಮ್ಮತ ವಾದ ಸ್ವಾತಂತ್ರ ಸಂತೋಷಗಳನ್ನು ಪುಜೆಗಳು ನಿರಭ್ಯಂತರವಾಗಿ ಅನುಭವಿಸಬಹುದು. ಸನಾತನ ಧಮ್ಮವದ್ಧತಿಗಳನ್ನನುಸರಿಸಿ ಬರುತ್ತಿ ರುವ ಆಚಾರ ವ್ಯವಹಾರಗಳನ್ನು ಆಲಂಕಗೊಳಿಸುವುದಿಲ್ಲ. ಅಂಥವುಗೆ ಳಲ್ಲಿ ನಾನು ಪ್ರವೇಶಿಸುವುದಿಲ್ಲ. ನ್ಯಾಯ ವರಿಶೀಲನೆಯಲ್ಲಿ ನಕ್ಷತಕ್ಕ ಲೇಕಮಿವೂ ಅವಕಾಶಕೊಡುವುದಿಲ್ಲ. ದುಷ್ಪಾರ ಪ್ರವತ್ರಕರು ನನ್ನ ಸೋಜಿನರಾದಾಗ ಬಾಂಧವ್ಯವನ್ನು ಸ್ವಲ್ಪವಾದರೂ ಗಮನಿ ಸದೆ ಶಿಕ್ಷಕ ಬುದ್ದಿ ಕಲಿಸುತ್ತೇನೆ. ನನ್ನ ತಾಬೇದಾರರಾದ ಅಧಿಕಾರ ವರದವರಿಂದ ಪ್ರಜೆಗಳಿಗೆ ಯಾವ ಬಗೆಯದ ಅಕ್ರಮಗಳಾಗಲೀ ಹಿಂಸೆಗಳಾಗಲೀ ಸಂಭವಿಸದಂತ ತಕ್ಕ ಕಟ್ಟು ನಿಟ್ಟಗಳನ್ನೇರ್ಪಡಿಸು ತನೆ, ಸತ್ಪುರುಷರಿಗೂ, ಸಾಧೀಮಣಿಯರಿಗೂ ನನ್ನ ರಾಜ್ಯಭಾರವು ಭೂತಲಸ್ಪರ ಸುಖವಾಗಿ ಸದುನಂದಕರವಾಗಿರುತ್ತದೆ. ಮಹಾಜನರೇ! ಮುಖ್ಯವಾದ ಪ್ರತಿಯೊಂದನ್ನು ಕೇಳಿರಿ! ಭರತ-ಲಕ್ಷಣ ಕತ್ರುಘ್ನ ರಲ್ಲಿ ನಾನು ಯಾವಂರನಾದ ಪ್ರೇಮವನ್ನಿಟ್ಟಿರುವನೋ ಅದಕ್ಕಿಂತಲೂ ಕತಾಧಿಕವಾದ ಪ್ರೇಮದಿಂದ ಪ್ರಜೆಗಳನ್ನು ಪರಿಪಾಲಿಸುವೆನು. ವಸಿದ್ಧ:-ಶ್ರೀರಾಮ ! ಭರತಾದಿಗಳಿಗೆ ಯಾವ ಕಾರಗಳನ್ನು ನಿಯೋಗಿಸುವೆ |