ಪುಟ:ರಾಮರಾಜ್ಯ.djvu/೩೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಈ ಯು ಈ ಶ್ರೀರಾಮ:-ಗುರುವರೇಣ್ಯ ! ಸಕಲ ಸತ್ಕಾರಭರಣಧುರೀಣೆ ನಾದ ಭರತನು ಯುವರಾಜನಾಗಿಯೂ, ಲಲಿತಸೌಶೀಲಕ್ಷಣಲಕ್ಷಿತ ನಾದ ಲಕ್ಷ್ಮಣನು ಪ್ರಧಾನ ಸೈನ್ಯಾಧಿಪತಿಯಾಗಿಯೂ, ಶತ್ರುನಿರೂಲ ನೋದರನಾದ ಕುಳಿ ನು ನನ್ನ ಬಳಿಯಲ್ಲಿ ಕಾರ್ಯದರ್ಶಿಯಾಗಿ ಯ, ಅಧಿಕಾರಗಳನ್ನು ವಹಿಸುವಂತೆ ರು, ಸುಮಂತಾದಿಗಳು ಎಂದಿನಂತಯ ಅವರವರ ಪದವಿಗಳಲ್ಲಿ ನಿರತರಾಗಿರುವಂತೆಯೂ ನಿಯೋಗಿಸಿರುವನು, ವಸಿದ್ಧ:-ಈ ನಿಯೋಜನವು ಧರಸನ್ನತವಾದುದು. ಶ್ರೀರಾಮ:-ಅನುಪಾತರೇ ! ಅಮಾತ್ಯವಶ್ಯರೇ ? ಪುರಜನರ ! ನನ್ನ ನಿಯೋಜನವು ನಿಮ್ಮೆಲ್ಲರಿಗೂ ಸಮ್ಮತವೆ ? ಭರತ, ಲಕ್ಷಣ, ಶತ್ರುಘ್ನರು - ಮಂತ್ರಿಗಳು, ಪುರಜನರು:- ರಾವಾಜ್ಞೆಯನ್ನು ಶಿರಸಾವಹಿಸಿರುವೆವು, ವೃದ್ಧಮಂತ್ರಿ ವಸಿಷ್ಠ ಮುನೀಂದ್ರಾ ! ಈ ಮಹಾಸಭೆಯನ್ನ ಲಂಕರಿಸಿರುವ ಮಹಾಜನರು, ಮಹಿಳೆಯರು ಮುಂತಾದ ಆಬಾಲವೃದ್ದ ರಾದಿಯಾಗಿ ಎಲ್ಲರಿಗೂ ತಿಳಿಯುವಂತ, ರಾಜಭವನ್ನೂ, ಪ್ರಜಾಧರ ವನ್ನು ಕುರಿತು ತಮ್ಮ ಲಲಿತ ವಾಕ್ಯಗಳಿಂದ ಸ್ವಲ್ಪ ಹೊತ್ತು ಪ್ರಸಂಗ ಮಾಡಬೇಕಾಗಿ ಪ್ರಾರ್ಥಿಸುತ್ತೇನ. ಸಾಮಂತರಾಜರು, ಪುರಜನರು:-ಅಹುದಹುದು! ಈ ಕಾರಕ್ಕೆ ಜ್ಞಾನಸಂಪನ್ನರೂ, ಅನುಭವಶಾಲಿಗಳು ಆದ ವಸಿಷ್ಠರೇ ಅರ್ಹರು. ಶ್ರೀರಾಮ:-ನಿಶ್ಚಯವು | ವನಿದ್ದರೇ ಈ ಕಾರಕ್ಕೆ ತಕ್ಕವರು. ವಸಿಷ್ಠ-ಸಾರಭೌಮನಾದ ಶ್ರೀರಾಮನೇ ! ಕುಶಾಗ್ರ ಬುದ್ಧಿ ಗಳಾದ ಅಮಾತ್ಯನರರ | ಸರಸಗುಣಸಂಪನ್ನರಾದ ಸುನುಂತರಾಜ ಈ ! ರಾಜಭಕ್ತಿಯುಕ್ತರಾದ ಪುರಜನರೇ | ಮಹನೀಯರಾದ ರಾವರಿ ಯದ ಹೊಸ ವಿಷಯಗಳನ್ನು ನಾನೇನು ಹೇಳಬಲ್ಲನು ? ಪರಂತು ಹೇಳಬೇಕಾದ ಥರಹಸ್ಯಗಳನ್ನೆಲ್ಲಾ ಶ್ರೀರಾಮನೇ ಹೇಳಿರುವನು. ಹಿಂದ ಕಾದುಕಾ ಪ್ರದಾನ ಸಮಯದಲ್ಲಿ ಕುಶಲಾನ್ಷಣ ರೂಪವಾಗಿ, ಶ್ರೀರಾಮನು ಭರತನಿಗೆ ತಿಳುಹಿಸಿದ ರಾಜಧರಕ್ಕಿಂತಲೂ ಸ್ವಚ್ಛವಾದು