ಪುಟ:ರಾಮರಾಜ್ಯ.djvu/೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಎರಡನೆಯ ಪ್ರಕರಣ ಬೇಕು. ಮೂರು ಮಂದಿ ಅಥವಾ ಐದು ಮಂದಿ, ಅನುಭವಸ್ತರಾದ ಸಭರೊಂದಿಗೆ ಮಂತ್ರಾಲೋಚನೆ ಮಾಡಿ ಕಾರಭಾರಗಳನ್ನು ನಿ 'ಯಿಸಬೇಕು ತಂದೆತಾತಂದಿರ ಕಾಲದಿಂದ ನಡೆದುಬಂದ ಧಂಕಕ್ಕೆ ಗಳನ್ನು ನಿರ್ರಿಫೈ ವಾಗಿ ನಡೆಯಿಸುತ್ತಿರಬೇಕು. ಯಾರೊಬ್ಬರಲ್ಲಿ ಯ ಅಧರವಾದ ವಿಶ್ವಾಸವನ್ನಿಟ್ಟು, ಅವರಿಗಾಗಿ ಮಿಕ್ಕವರನ್ನೂ, ಪ್ರಜೆಗಳನ್ನು ಹಿಂಸೆಗೊಳಿಸಬಾರದು, ರಾಜನು ವಿಷ್ಣುವಿನ ಅಂಕ ವುಳ್ಳವನಾದುದರಿಂದ, ದೈವಗುಣಸಂಪನ್ನನಾಗಿರಬೇಕು. ಆರೋಗ್ಯ ರನ್ನು ಪೂಜಿಸಿ ವೃದ್ಧಿಗೆ ತರುವುದೂ, ಯೋಗರನ್ನು ಅವಮಾನ ೪ಸಿ ವ್ಯಥರರಿಸುವುದೂ ರಾಜನ ಶ್ರೇಯಸ್ಸಿಗೆ ಭಂಗವನ್ನುಂಟು ಮಾಡು ವುದಾದಕಾರಣ, ಮಹೀಪಾಲಕನಾದ ಪ್ರಭುವು, ಚಲ-ಕಪಟ-ಪಕ್ಷ ಪಾತ-ಮೋಸ-ದ್ವೇಷ-ಅಸೂಯೆ ಮುಂತಾದ ದುಗ್ಗುಣಗಳನ್ನು ಕನ ನಿನಲ್ಲಿಯೂ ಸ್ಮರಿಸದೆ ನಿರಲನಾಗಿರಬೇಕು, ನೀತಿ-ಥರ-ಸತ್ಯ-ಶಾಂತ ಜತೇಂದ್ರಿಯ ಗುಣಸಂಪನ್ನ ರನ್ನ, ಪಿತೃ ಪಿತಾಮಹರ ಕಾಲದಿಂದ ರಾಜಭಕ್ತಿಯುಳ್ಳವರಾಗಿ ನಿಸ್ಪೃಹರಾಗಿ ಕೆಲಸಮಾಡತಕ್ಕವರನ್ನೂ, ಮಂತ್ರಿತವೇ ಮುಂತಾದ ದೊಡ್ಡ ಪದವಿಗಳಿಗೆ ನಿಯಮಿಸಬೇಕು. ಆಯುರೇದವಿಶಾರದರಾದ ಪಂಡಿತರನ್ನು ಗೌರವಿಸಿ, ಅವರಿಗೆ ತಕ್ಕ ಜೀವನೋಪಾಯಗಳನ್ನು ಕಲ್ಪಿಸಿಕೊಡಬೇಕು, ಭಗವತ್ಕಾರನಿರತ ರನ್ನು ನಿರುಪಾಧಿಕವಾಗಿ ಕಾಪಾಡಬೇಕು. ರಾಜಕಾರಕ್ಕಾಗಿ ಯುದ್ದು ದಿಗಳಲ್ಲಿ ಮೃತರಾದವರ ಕುಟುಂಬಗಳಿಗೆ ಜೀವನೋಪಾಯಗಳನ್ನ ವ-ಸಿ ಕೊಡಬೇಕು, ಧನಲೋಭಿಗಳು ದುರಾಶಾವರರು, ದೈವಭಕ್ತಿ ಝಿಲ್ಲದವರು, ಆಧಾತ್ಮರು, ಕಳ್ಳರು, ಕಾಮುಕರು, ದುರಾಚಾರಪರ ರು ಆದ ನೀಚರನ್ನು ರಾಜಕೀಯಾಧಿಕಾರಗಳಲ್ಲಿ ನಿಯಮಿಸಬಾರದು. ವ್ಯವಸಾಯಗಾರರಲ್ಲಿ ಬಡವರಾದವರಿಗೆ ಎತ್ತುಗಳು, ಮುಟ್ಟುಗಳು, ಧಾನ್ಯಗಳು ಮುಂತಾದುವುಗಳನ್ನು ಒದಗಿಸಿಕೊಳ್ಳುವುದಕ್ಕಾಗಿ ಸ್ವಲ್ಪ ಬಡ್ಡಿಯನ್ನರ್ವಸಿ ಸಾಲವನ್ನು ಕಾಡಬೇಕು. ವಿದ್ವಾಂಸರನ್ನು ಬಹುವಾನಿಸಿ ಗೌರವಿಸಬೇಕು. ಪ್ರಜೆಗಳಲ್ಲಿ ಯಾರಾದರೂ ದೇಕೋ ಪಕಾರವಾದ ಕಾವ್ಯಗಳನ್ನು ಮಾಡುತ್ತಿದ್ದರೆ ಅಂಥವರನ್ನು ರಾಜನು ಪ್ರಯತ್ನ ಪೂರಕವಾಗಿ ಗೌರವಿಸಬೇಕು, ಆಯುಧ, ಧನಾಗಾರ,