ಪುಟ:ರಾಮರಾಜ್ಯ.djvu/೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಈ ಮm ಜ. ರಥಗಜ, ತುರಗಗಳನ್ನು ಪಾಲಿಸುವ ಕಾರಗಳಲ್ಲಿ ಗೌರವಶಾಲಿಗಳನ್ನೂ, ಭಾತರನ್ನು ನಿಯಮಿಸಬೇಕು, ಗುರುಹಿರಿಯರು, ವೃದ್ಧರು, ಶಿಕ್ಷೆ ಗಳು, ವರಕರು, ಬಂಧುಮಿತ್ರರು, ಆಶ್ರಿತರು, ಸಾಧುಗಳು ಮುಂಡಾ ದವರಿಗೆ ದಾರಿದ್ರ ನಿಲ್ಲದಂತೆ ನೋಡಿಕೊಳ್ಳಬೇಕು. ಪ್ರತಿ ದಿವಸವ ಸ್ವಲ್ಪ ಹೊತ್ತಾದರೂ ವಿದ್ವಾಂಸರೊಂದಿಗೆ ಸಾಲಕ್ಷೇವ ಮರ ಬೇಕು. ಅಂಗರಕ್ಷಕರನ್ನು ನಿಯಮಿಸುವದರಲ್ಲಿ ಬಹಳ ಎಚ್ಚರದಿಂದ ತನ್ನಲ್ಲಿ ವಿಶ್ವಾಸವುಳ್ಳವರನ್ನ ನಿಯಮಿಸಬೇಕು. ಪ್ರಪಂಚವರಮಾನ ವಿಶೇಷಗಳನ್ನು ತಿಳಿದು ಕಾಲೋಚಿತವಾದ ಅನುಕೂಲಗಳನ್ನು ಏರ್ಪ ಡಿಸಬೇಕು, ನಾಸಿಕ್ಯ, ಅನೃತ, ಪ್ರವಾದ, ಆಲಸ್ಯ, ಅವಿವೇಕಜನ ಮೈತ್ರಿ, ಕಥ, ವ್ಯಸನ, ಕುಷವಿಚಾರ, ಅನರ ಕಲ್ಪನೆ, ಅಕಾರ ಕರಣ, ಅಗವ್ಯ, ಅಮಂಗಳವಸ, ದುರಸನ ಮುಂತಾದ ಹದಿ ನಾಲ್ಕು ರಾಜದೋಷಗಳನ್ನೂ ಪರಿತ್ಯಜಿಸಬೇಕು. ಸಭಾಸದರೇ ! ಇವೆಲ್ಲವೂ ರಾಜಧರಗಳು. ರಾಜನು, ಭಗವಂತನ ಪ್ರತಿನಿಧಿಯೆಂಬ ವಿಶ್ವಾಸದಿಂದಲೂ, ನಿಷ್ಕಳಂಕವಾದ ಭಕ್ತಿಯಿಂದಲೂ, ಮಹಿಮಾಲಕ ನನ್ನು ಗೌರವಿಸುತ್ತ, ಅವರವರ ವೃತ್ತಿಗಳಲ್ಲಿ ನಿರತರಾಗಿ, ಧರಮಾರಾ ವಲಂಬಿಗಳಾಗಿ, ರಾಜಭಕ್ತಿಸಂಪನ್ನರಾಗಿರುವುದು ಪ್ರಜಾಥರವು ! ಶ್ರೀರಾಮ:-ಮುನೀಂದ್ರಾತಮ್ಮ ಹಿತೋಪದೇಶವು ಎಲ್ಲರಿಗೂ ಶ್ರೇಯಸ್ಕರವಾದುದು, - ಲಕ್ಷ್ಮಣನು ವಸಿಷ್ಠರಿಗೆ ಪುಷ್ಪಹಾರವನ್ನು ಸಮರ್ಪಿಸಿ ಗೌರವಿ ಸುವನು. ಮೂರನೆಯು ಪ ಕರಣ. ವಸಿ:-ಈ ಸಂತೋಷ ಸಮಾರಂಭದಲ್ಲಿ ಶ್ರೀರಾಮಚಂದ್ರ ಮಹಾರಾಜನಿಗೊಪ್ಪಿಸಲು ತಂದಿರುವ ಕಪ್ಪಕಾಣಿಕೆ ಮುಂತಾದ ಬಹು ವನ ವರಗಳೇನಾದರೂ ಇದ್ದರೆ ತಂದೆನ್ನಿಸಬಹುದು, (ಇಂದ್ರಾದಿ ದಿಕ್ಷಾಲಕರೂ, ಸಾಮಂತರಾಜರ, ಶ್ರೀಮಂತರಾದ ಪುರಜನರೂ, ಪ್ರತಿನಿಧಿಗಳ ಬಗೆಬಗೆಯಾದ ಪುರಾವೆಗಳನ 7. ರಾಭರಣಾದಿಗಳನ್ನೂ, ಶ್ರೀರಾಮ ಚಂದ್ರನಿಗೆ ಸಮರ್ಪಿಸುವರು.)