ಪುಟ:ರಾಮರಾಜ್ಯ.djvu/೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೂರನೆಯ ಪ್ರಕರಣ ತದನಂತರ ಶ್ರೀರಾಮಚಂದ್ರನು, ಅವರೆಲ್ಲರಿಗೂ ತಕ್ಕ ಮರಾದ ಗಳನ್ನು ಮಾಡಿಸುವನು. ಎಲ್ಲರನ್ನೂ ಉಚಿತರೀತಿಯಿಂದ ಬಹುಮಾ ನಿಸಿ ಸತ್ಕರಿಸುವನು. (ಸುಗ್ರೀವ, ಅಂಗದ, ವಿಭೀಷಣಾದಿಗಳಿಗೆ ರತ್ನದ ಹಾರಗಳನ ಬಗೆಬಗೆಯಾದ ವಸುಭರಣಗಳನ್ನೂ ಕಟ್ಟು ಗೌರವಿಸುವನು.) ಶ್ರೀರಾಮು:-ಪ್ರಿಯ | ಜಾನಕೀ | ನವರತ್ನ ಖಚಿತವಾದ ಈ ಮುತ್ತಿನಹಾರವನ್ನು ನಿನಗೆ ಕೊಡುವೆನು, ಸ್ವೀಕರಿಸು ! ಸೀತ:-ಮಹಾಪ್ರಸಾದ (ಎಂದು ಹಾರವನ್ನು ಸ್ವೀಕರಿಸಿ ಕಣ್ಣಿಗಂತ್ತಿಕೊಂಡು ಗೌರವಿಸುವಳು.) ಸೀತ:-(ತನ್ನಲ್ಲಿ ಯೋಚಿಸುವಳು) ರಾಜ್ಯಾಭಿಷೇಕ ಮಹೋ ತ್ಸವವು ಎಷ್ಟೇ ಆನಂದವನಾಗಿದ್ದಾಗ, ಯಾವಮಹಾತ್ಮನ ಸೇವಿಸಿ ಭಕ್ತಿಯು ಈ ಮಹಾವೈಭವಕ್ಕೆ ಮುಖ್ಯ ಸಾಧನವಾಯಿತೋ ಅಂತಹ ವೀರವಿಕ್ರಮನಾದ ಆಂಜನೇಯನನ್ನು ಗೌರವಿಸದಿದ್ದರೆ ನಾವು ಕೃತಜ್ಞರಾಗಲಾರವು. (ಎಂದು ಯೋಚಿಸುತ್ತಿ ಶ್ರೀರಾಮನ ಕತೆ ನೆ ಅವಳೂ.) ಶ್ರೀರಾಮು:-ಸುಧೀಮಣಿ: ! ಏತನ್ಮಯೋಚಿಸುವ. ನಿನ್ನ ದುನೋಭಾವವನ್ನು ನಾನರಿತನು, ವಾಯುಪುತ್ರನನ್ನು ಗೌರವಿಸ ಬೇಕಂದಲ್ಲವೇ ನೀನು ಚಿಂತಿಸುತ್ತಿರುವೆ ! ನಿನ್ನ ಭೀಷ್ಟದಂತ ಸಂತೂ ಪವಾಗಿ ನಡಯಿಸು || ಸೀತೆ:-ಧನ್ಯಳಾದೆನು. (ಎಂದು ಸಂತೋಷವನ್ನು ಸೂಚಿಸುತ್ತ ಆಂಜನೇಯನನ್ನು ಕುರಿತು ಮಾತನಾಡುವಳು.) ಸೀತ:-ಅಣ್ಣಾ! ಆಂಜನೇಯ! ಸೀ೦ ಶ್ರೀರಾಮನವನ್ನು ತಪ್ಪಾದನಾನಂದ ಮಯದೊಳು ನೀನಗ್ರಗ ಇನ?! ಸಾಗರೋಲ್ಲಂಘನಲೌ ಪ್ರತಾಪದಿ, ಮುದ್ರಕತ೦ದಿತ್ತ ಮಾನ್ಯನಣ್ಣ | ಶ್ರೀರಾಮನ್ಮತಕ್ಷೇಮವತಿಳಿಸುತ, ಸರಿಯಬಿಂದಪುಣ್ಯ 'ಶಂತನಷ್ಟ'! ಭಾವಾನುಕರ ಸನಶವಂಗೆ ಲೋಕಸೌಖ್ಯವತ್ರೆಯಣ್ಣ!