ಪುಟ:ರಾಮರಾಜ್ಯ.djvu/೩೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


* 2 0 ೨೮. ಅ ದ ನಿ ಗಿ ಸಾರತರವಿಶ್ವನುತಬಲಶಾಲಿಯಣ್ಣ | ಸಾಧುಜನರಿಗೆ ನೀನುಪಕಾರಿಯಣ್ಣ | ಪೂತಚಾರಿತ್ರವಿಖ್ಯಾತರಾಮದೂತ | ವಜ್ರ ತರಕಾಯ ! ವಿಮಲ!! ವೀರಾಂಜನೇಯ |!! ಶ್ರೀರಾಮಭಕ್ತಾಗ್ರೇಸರಾ! ಕಪಿವೀರಾ | ನಿನ್ನ ಮಹ ಪಕಾರವು ತಿರಸ್ಕರಣೀಯವಾದುದು. ರಾಮಕಾರಧುರಂಧರನಾಗಿ, ಅವರವಾದ ಸಮುದವನ್ನುಲ್ಲಂಘಿಸಿ, ಆರಳಾಗಿ ಪರಿತಪಿಸುತ್ರಿದ ನನಗೆ ಶ್ರೀರಾಮನಕಲನ್ನ ನುಗ್ರಹಿಸಿದ ಧೀರನು ನೀನು, ನನ್ನ ಸಂದೇಶವನ್ನು ಶ್ರೀರಾಮನಿಗೆ ತಿಳಿಸಿ ವಾನರಸೈನ್ಯವನ್ನು ಹುರಿ ಗಳಿಸಿ, ಸೇತುವೆಯನ್ನು ಸಿಕ್ಕಿಸಿ, ರಾವಣಾದಿ ದುಮ್ಮದನುಜರನ್ನು ಸಂಹರಿಸಿ ನನ್ನ ದುಃಖವನ್ನು ಪರಿಹರಿಸಿದ ಶೂರನು ನೀನು ! ನಿನ್ನಂತಹ ದಯಾವಂತರು ಈರೇಳು ಲೋಕಗಳಲ್ಲಿಯ ಪೂಜ್ಯರು, ಆಂಜ ನೇಯ | ನಿನ್ನಲ್ಲಿ ನನಗಿರುವ ಪುತ್ರವಾತ್ಸಲ್ಯವನ್ನು ಸೂಚಿಸತಕ್ಕೆ ಈ ಮುತ್ತಿನಹಾರವನ್ನು ಪರಿಗ್ರಹಿಸು! (ಎಂದು ನೀತಯು ಮುತ್ತಿನ ಹಾರವನ್ನು ಆಂಜನೇಯನಿಗೆ ಕೊಡುವಳು, ಆಂಜನೇಯನು ಕಿರಾ ಮಚಂದ್ರನಕಡೆ ನೋಡುವನು.) ಶಿರಾಮ:-ಆಂಜನೇಯಾ! ನೀನು ಮಾರಿದಮಹೋಪಕು ರಕ್ಕೆ ಪ್ರತಿಯಾಗಿ ಈ ಪ್ರಪಂಚವನ್ನೇ ಕೊಟ್ಟಾಗ ತೀರದು. ಸು ಮಾನ್ಯವಾದ ಈ ಮುತ್ತಿನಹಾರದಿಂದೇನಾಗಬಲ್ಲದು | ಪರಂತು ನಿನ್ನ ಇರುವ ಪುತ ವಾತ್ಸಲ್ಯಎಂದ ಕೂಡಲೆಳಸಿರುವ ಈ ಕಿಕ ಹಾರ ವನ್ನು ವರಿಗಹಿಸಿ ಜಾನಕಿಯ ಸಂಕಲ್ಪವನ್ನು ಸಫಲಗೊಳಿಸು | ಆಂಜನೇಯ:-ಮಹದಾಜ್ಞೆ! ಎಂದು ರಾವಾಜ್ಞೆಯನ್ನು ಶಿರಸಾವಹಿಸಿ, ಸೀತಾದೇವಿಗೆ ನಮಸ್ಕರಿಸಿ ಬಿನ್ನವಿಸುವನು) ಜನನೀ | ತಮ್ಮತಕ್ಕೆ ನಾನರ್ಯನಲ್ಲವು. ತಾವು ಹೇಳು ವಷ್ಟು ಸದ್ದು ಣಗಳು ನನ್ನಲಿಲ್ಲವಾದಾಗ, ತಮ್ಮ ಪುತ್ರವಾತ್ಸಲ್ಯವು ನಿರವಧಿಕವಾದದಂದು ಚೆನ್ನಾಗಿ ವ್ಯಕ್ತವಾಗುತ್ತದೆ. ನಾನು ಸಮು ದ್ರವನ್ನು ದಾಟಿದುದೂ, ರಾವಣನಗರವನ್ನು ಭಂಗವರಿಸಿದುದೂ ಎಲ್ಲ