ಪುಟ:ರಾಮರಾಜ್ಯ.djvu/೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ತುಶನೆಯ ಪ್ರಕರಣ ವೂ ಸೀತಾರಾಮರ ಅನುಗ್ರಹವೇ ಹೊರತು ನನ್ನ ಬಲವರಾಮಗ ಇಲ್ಲವು. ಲಂಕಾದಹನ ಸಮಯದಲ್ಲಿ ಅಗ್ನಿ ಹೋತ್ರನು ನನ್ನಲ್ಲಿ ಪ್ರಸ ನ್ಯನಾಗಿದ್ದುದು ನಿನ್ನ ಮಹಿಮೆಯಲ್ಲವೆ | ಅಮ್ಮಾ! ನಿನ್ನ ಮಹಾನು ಹಿಮೆಯನ್ನು ಬಣ್ಣಿಸಲು ಯಾರಿಂದಾಗುವುದು ? ಸೀ।। ಶ್ರೀಜಾನಕೀದೇವಿ, ಶ್ರೀರಾಮನಾಗಿ, ಲೋಕಪಾವನಜಾತಿ, ಮತಸೀತೆ! ರಾವಣಾಸುರಮುಖ್ಯ, ರಾಕ್ಷಸನಾಶನ, ಕಾರಣಸಂಜಾತೆ, ಮಾತ ಸೀತ | ಇಚ್ಛಾ-ಕ್ರಿಯಾ-ಜೈನಶಕ್ತಿಸ್ವರೂಪಿಣಿ ಸಕಲಾಗಮಾಖ್ಯಾತ, ಮಾತೆಸೀತೆ|| ವೇದಾಂತಸೀಮಂತಿನೀ, ಭವ್ಯಚಾರಿತ್ರ, ಮಂಗಳದಾಯಿನಿ, ಮತಸೀತೆ। ಗೀ೦ ಭಕ್ತರಕ್ಷೆಣಕಾರವಿಖ್ಯಾತಸೀತೆ | ಪರಮಯೋಗೀಂದ್ರವಿನುತಪ್ರಖ್ಯಾತ ಸೀತೆ | ಜನಕರಾಜೇಂದ್ರ ಕೃತಪುಜಾತೆ ಸೀತೆ | ರಾಮತಾರಕಸುಪ್ರಿತ ಮಾತೆ ಸೀತೆ | ಮಾತ! ತನ್ನ ಕೃಪಾಕಟಾಕ್ಷವು ದೇವೇಂದ್ರಾದಿದೇವತೆಗಳಿಗೂ ಅಲಭ್ಯವಾಗಿರುವಲ್ಲಿ ನನ್ನಂತಹ ವನಚರನಿಗೆ ಲಭಿಸಿರುವುದು ನನ್ನ ಭಾಗೋದಯವೇಸರಿ | ಅಮ್ಮಾತಾವು ನನಗೆ ಕೊಡಬೇಕೆಂದಿರುವ ಮುತ್ತಿನಹಾರವನ್ನು ಮಹಾಪ್ರಸಾದವಾಗಿ ಶಿರಸಾವಹಿಸುವೆನು. ಜನನೀಜನಕರಾದ ತಮ್ಮನುಗ ಹಎಂದ ನಾನು ಪುನೀತನಾಗಿರುವನು. (ಸೀತಮುತ್ತಿನಹಾರವನ್ನು ಕೊಡುವಳು. ಆಂಜನೇಯನದನ್ನು ಸ್ವೀಕರಿಸಿ ಕಣ್ಣಿಗೊತ್ತಿಕೊಂಡು ಮಾಡುವನು.) ಆಂಜ ಜನನೀಜನಕರ ಅನುಗ ಹರವವಾದ ಈ ಹಾರವು ಲೂಕ ಸಮಾ ಜಕ್ಕಿಂತಲೂ ಶ್ರೇಷ್ಟವಾದುದು. ಇದು ಸಾಮ ನ್ಯವಾದ ಮುತ್ತಿನಹಾರವಲ್ಲ. ಈ ಹಾರದಲ್ಲಿರುವ ಪ್ರತಿಯೊಂದು ಕ್ರಿಕವೂ ರಾಮಮಯವಾಗಿರುವುದು, ಆಹಾ ! ನಾನೆಷ್ಟು ಭಾರಿ ತನು.ಅಖಂಡ ಭೂಮಂಡಲವೇ ರಾಮಮಯವಾಗಿರುವಲ್ಲಿ ಆಹಾರವು ರಾಮನಯವಾಗದಿರದೆ ? ಎಂದು ಹಾರವನ್ನು ಕಂಗಕಾ ಇತ) ಶ್ರೀರಾಮ! ಪರಂಧಾಮ! ರವಿಕುಲಸಮ! ನಿಶ್ಚಲ ನಾಮ | ಕಲ್ಯಾರಮ | ಕವಂತರಾವ ! ಜಾಕೀರಮ Dಧಿ