ಪುಟ:ರಾಮರಾಜ್ಯ.djvu/೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

6B ಈ ನು ಕ್ರ ಪಟ್ಟಾಭಿರಾಮ! ದನುಜಕುಲಭೀಮ! ಸದ್ಗುಣಮಾ ! ಜಗ ದಭಿರಾಮ ಸೀತಾರಾಮ | ಎಲ್ಲವೂ ನಿನ್ನ ನುಗ್ರಹವು !! ಸಕಲವೂ ರಾಮಮಯವು !!! (ಎಂದು ಸೀತಾರಾಮರಿಗೆ ನಮಸ್ಕಾರಗಳನ್ನಾಚರಿಸುವನು.) ಶ್ರೀರಾಮು:- ಪೂಜ್ಯರಾದ ವಸಿಷ ಮುನೀಂದ್ರರೇ ! ಇಗಾ ಗಲೇ ಬಹಳ ಹೊತ್ತಾಗಿದೆ. ಇನ್ನು ಸಭಾಸದರನ್ನು ಉಚಿತರೀತಿ ಯಿಂದ ಸಕ್ಕರಿಸಿ ಸಭೆಯನ್ನು ವಿರಮಿಸಬಹುದಲ್ಲವೆ? ವಸಿ:-ಅಹುದwುದು. ಶ್ರೀರಾಮ-ಅಣ್ಣಾ ಭರತಾ | ಲಕ್ಷ್ಮಣಾ! ಕತ್ತು ! ಸಭಾ ಸದರನ್ನು ಗಂಧಪುಷ್ಟತಾಂಬೂಲಾದಿಗಳಿಂದ ಸತ್ಕರಿಸಿರಿ, ಸಭೆಯನ್ನು ವಿರಮಿಸೋಣ | - [ಭರತ ಲಕ್ಷಣ ಶತ್ರುಘ್ನರೂ, ಮಂತ್ರಿ ಪ್ರಧಾನಿಗಳ, ಸಭಾ ಸದರನ್ನು ತಾಂಬೂಲ ವಸ್ತುಭರಣ ಧನಧಾನ್ಯಗಳಿಂದ ಸತ್ಕರಿಸುವರು. ಸುಮಂತ್ರ:-ಸಭಾಸದರೇ ಎಲ್ಲರೂ ಭೋಜನಶಾಲಿಗೆ ದಯಮಾರಿ ಸಬೇಕಾಗಿ ಖುರ್ಥಿಸುವೆನು. [ಸಭಾಸದರೂ, ಶ್ರೀರಾಮ ವಸಿದ್ಧಾದಿಗಳೂ ಆಸ್ಥಾನದಿಂದ ಕರ ಳುವರು. ಸಭೆಯು ವಿರಮಿಸುವುದು.) ನಾಲ್ಕನೆಯ ಪ್ರಕರಣ (ಲಕ್ಷ್ಮಣನು, ಪ್ರವೇಶಿಸುವನು.) ಲಕ್ಷಣ:-ಶ್ರೀರಾಮ ಪಟ್ಟಾಭಿಷೇಕವು ನಿರೀವನಿಗಿ ನಿರ ನೇರಿತು. .ಪಟ್ಟಾಭಿಷೇಕ ಮಹೋತ್ಸವವನ್ನು ನರಳಸಿ ನಾನಾ ದೇಶಗಳಿಂದ ಬಂದಿದ್ದ ಮಹಾಜನರಲ್ಲರನ್ನೂ ಉಚಿತರೀತಿಯಿಂದ ಗೌರ ವಿಸಿ, ಅವರವರ ವಾಸಸ್ಥಳಗಳಿಗೆ ಕಳುಹಿಸಿಕೊಡಲಾಯಿತು. ಶಿರಾ ಮಚಂದ್ರನು ಅಯೋಧ್ಯೆಯಿಂದ ವನವಾಸಕ್ಕೆ ತೆರಳಿದುದುದಿಯಾಗಿ ಪುನಃ ಆಯಥಗ ಪ್ರವೇಶಿಸಿದವರಿವಿಗೂ ಏನೇನು ವಿಚಿತ್ರಗಳು