ಪುಟ:ರಾಮರಾಜ್ಯ.djvu/೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾ ಮ ರಾಜ್ಯ ಹಾಸವಾಗಿರುವುವೂ, ಯಾವ ನಾಮಾಕ್ಷರಗಳು ವಸಿದ್ದ ವಿಶ್ವಾಮಿ ಕ್ರಾದಿ ಪರಮಮುನೀಂದ್ರರ ಧ್ಯಾನಕ್ಕೆ ವಿಷಯವಾಗಿರುವು, ಯಾವ ನಾಮಾಕ್ಷರಗಳು ಜನಕರಾಜೇಂದ್ರನ ಜ್ಞಾನ ಮಾನಸ ಮಂದಿರದಲ್ಲಿ ವಿಲಾಸಗೈಯುತ್ತಿರುವುವೂ, ಯಾವನಾಮಾಕ್ಷರಗಳು ಪಿತೃವಾಕ್ಯ ಪರಿಮಾಲನ ಕಿರಿಯನ್ನು ಸೂರಗದಿರುವುವೂ, ಯಾವನಾಧಾಕರ ಗಳು ಗುಹಸಸಾರವನ್ನು ಪಡೆದು, ಯಾವನಾಮಾಕ್ಷರಗಳು ಕಲರಿಯು ಸಮ ಫಲಗಳನ್ನು ಸವಿದುವೊ, ಯಾವ ನಾಮಾಕ್ಷರಗಳು ವೀರಾಧಿವೀರನಾದ ಹನುಮಂತನ ಧ್ಯಾನಕ್ಕೆ ಮುಖ್ಯಾಧಾರವಾದುವೂ, ಯವನಾಮಾಕ್ಷರಗಳು ಸುಗಿವನಿಗೆ ರಾಜ್ಯಾಧಿಪತ್ಯವನ್ನಿತ್ತು, ಯಾವನಾಮಾಕ್ಷರಗಳು ಸಮುದ್ರದ ಮೇಲೆ ಪರ್ರತಗಳನ್ನು ತೇಲಿಸಿ ದುವೂ, ಯಾವನಾಮಾಕ್ಷರಗಳು ವಿಭೀಷಣನಿಗೆ ಲಂಕಾರಾಜ್ಯಾಭಿಷೇ ಕವನ್ನು ಮಾಡಿದುವೊ, ಯಾವ ನಾಮಾಕ್ಷರಗಳು ದುರದಾನನ ರನ್ನು ನಿಲಗೊಳಿಸಿದುವ, ಯಾವನಾಮಾಕ್ಷರಗಳು ಸೀತಗೆ ಪ ಣಾಧಾರವಾಗಿಯೂ, ಸೀತಯಮನೂರಾಜ್ಯಕ್ಕೆ ಅಲಂಕಾರವಾಗಿಯು ನೀತಯಜೀವಿತಾ, ಗುರು-ದೇವ-ಬಂಧು-ಮಿತ್ರ ರೂಪವಾಗಿಯೂ, ನೀತಯ ಅಂತರಂಗ-ಬಹಿರಂಗ ಸಂತೋಷ- ಸೌಭಾಗ್ಯ--ಸಾಮಾಜ್ಯ ಸರಸವಾಗಿಯೂ, ಸದಾನಂದಮಯವಾಗಿ ವಿರಾಜಿಸುತ್ತಿರುವು ಅಂತಹ “ರಾಮ” ಎಂಬ ಎರಡಕ್ಷರಗಳ ಬಲವಿರುವಲ್ಲಿ ಎಂತಹ ಕಷ್ಟ, ಬಂದರೂ ಭಯವಿಲ್ಲವು. ರಾಜೀವಲೋಚನನೂ, ರಾಕೇಂದುವದನನ ರಾಕ್ಷಸಾಂತಕನೂ, ರಾಜಾಧಿರಾಜನ, ರನ್ನುಗುಣಧಾಮನೂ ಆದ ಶ್ರೀ ರಾಮನನ್ನು ಮನಃಪೂರಕವಾಗಿ ನಂಬಿದ ಭಕ್ತರಿಗೆ ತ್ರಿಲೋಕಗಳಲ್ಲಿ ಯೂ, ಲೋಕಮಾತ್ರವೂ ಭಯವುಂಟಾಗಲಾರದು. ಶ್ರೀರಾಮಚಂದ್ರಾ! ನೀರಾಮನೊಮಾನಿತರಾಜಹಂಸ (ಕರುಣಾಸಮುದ್ರಾ ರಾವಾ! ಎಲ್ಲವೂ ತನ್ನನುಗ್ರಹವಿಶೇಷವು | ಮತ್ತೇನು ಹೇಳಬಲ್ಲೆನು ! [ಎಂದು ತಲೆಬಾಗಿ ವಂದಿಸುವಳು ] ಶ್ರೀರಾಮು:-ಸಾರ್ಧಿಯರಿಗೆ ಸೌಜನ್ಯವು ಸಹಜಲಂಕಾರವಲ್ಲವ| [ಸೇವಕನು ಬಿನ್ನವಿಸುವನು.]