LU
ಈ ದ ಈ ಸೀತ:-ದುಃಖವರಂವರೆಗೆಲ್ಲಾ ಈ ಪ್ರದೇಶವೇ ಮೂಲವು.
ಲಕ್ಷ್ಮಣ:-ಇದು ಪಂಚವಟಿಯು, ಈ ದುಷ್ಟಳೇ ಕರ್ವ ಖಿಯl
ಸೀತೆ:-ಹಾ! ಆಪುತ್ರಾ! ಇಸ್ಮರವರೆಗೆ ನಿನ್ನ ದರ್ಶನವು. ಶ್ರೀರಾಮು:-ಅನಾಯಿಕಳೇ ! ಇದು ಚಿತ್ರಪಟವಲ್ಲವೆ?
ಸೀತೆ:- ಹೇಗಾದರೂ ಆಗಲಿ, ಈ ದುರಾಳ ಮುಖವನ್ನು ನಾನು ನೋಡಲೊಲ್ಲನು.
ಲಕ್ಷಣ:-ಇದು ಮಾಯಾಮೃಗವು, ಸೀತೆ:-ಸರಾನರಗಳಿಗೂ ಇದೇಕಾರಣವು.
ಲಕ್ಷಣ:-ಇದೀಗ ನನ್ನಂತರ ವೃದ್ಧನಾದ ಜಟಾಯುವಿನ ವಿಕ್ರಮಚರಿತ್ರ ಸ್ಥಾನವು,
ಸೀತೆ:- ಪರಮ ಪುಣ್ಯಾತ್ಮರಲ್ಲಿ ಜಟಾಯುವಗ್ರಗಣ್ಯನು, ಶ್ರೀರಾಮು:-ಅಂತಹ ಸತ್ಪುರುಷನಿನ್ನಲ್ಲಿ ಲಭಿಸುವನು?
ಲಕ್ಷಣ:-ಈ ಪ್ರದೇಶವು ಜನಸ್ಥಾನದ ಪಶ್ಚಿಮ ದಿಗ್ಯಾಗವು. ಕದೇ ಕಬಂಧನ ವಾಸಸ್ತನವಾದ ಚಿತ್ರಕುಂಜವರಿಬ ದಂತಕರ ಭಾಗವು, ಅಗೋ ಆಪ್ರದೇಶವು ಯದ ಮಕ ಪರತವು, ಅದು ಕುತಂಗಾಕ್ರಮವು.
ಶ್ರೀರಾಮ-ಇವೆಲ್ಲವೂ ಸೀತಗೆ ಅಪರಿಚಿತ ಪ್ರಾಂತ್ಯಗಳು,
ಸೀತ-ನಿಜ! ಈ ಪ್ರದೇಶವು ನೋಡುವುದಕ್ಕೆ ಬಹಳ ಕಷ್ಟು ವಾಗಿದೆ.
ಲಕ್ಷಣ:-ಇದೀಗ ಮಹಾತ್ಮಳಾದ ಕಬರಿಯ ಪಕ್ಷ ಶಾಲಾ ಪ್ರದೇ ಶವುಇಳೆಯ ಸಿದ್ದರಬರಿಯು
ಶ್ರೀರಾಮು:-ಹಾ! ಕಬರಿಯಂತಹ ನಿದಳಂಕ ಭಕ್ತರೀಲೋ ಕದಲ್ಲಿ ಮತ್ತೊಬ್ಬರಿರುವರೆ ? ಧನ್ಯಳು! ಧನ್ಯಳು :
ಲಕ್ಷಣ-ತಗ ನಾವು ನೋಡುತ್ತಿರುವುದು ಕಂಡಸರ
ಇರವು,
ಪುಟ:ರಾಮರಾಜ್ಯ.djvu/೪೯
Jump to navigation
Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.
