ಪುಟ:ರಾಮರಾಜ್ಯ.djvu/೫೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೪೨ ಕಾ ಮ ರಾಜ್ಯ ಲಕ್ಷಣ:-ಮಹದಾಜಿ, (ನಿಷ್ಠ ಮಿಸುವನು) ನೀತ:ಆರಪುತ್ರಾ, ನನ್ನೊಂದಿಗೆ ತಾವೂ ಬರಬೇಕು. ಶ್ರೀರಾಮ-ಲತಾಂಗೀ ! ಇದನ್ನೂ ಹೇಳಬೇಕೆ ? ನೀತ : ಹಾಗಾದರೆ ನನಗೆ ಸಮ್ಮತವು. ಶ್ರೀರಾಮ; ಪ್ರಿಯ ! ಅಂತಃಪುರಕ್ಕೆ ತೆರಳಿ ಸ್ವಲ್ಪ ಹೊತ್ತು ವಿಕ್ರ.ಸ ರೀ೯ಣ ನಡ, ನೀತ:-ಆಜ್ಞೆಯನ್ನು ಶಿರಸಾವಹಿಸುವೆನು. [ಎಲ್ಲರೂ ನಿಮ್ಮ ಮಿಸುವರು.] ಏಳನೆಯ ಪ್ರಕರಣ. ಪ್ರೇದೆ:-ಯಮುನಾತೀರ. ಮಧುರಾಪುರದ ಪ್ರಜೆಗಳಾದ ಸಿ.ಪುರುಷರನೇತಮಂದಿ ಗುಂ ಪುಕ್ರಿ ಯಮುನಾತೀರದಲ್ಲಿ ಋಷಿಮುನಿಗಳೊಂದಿಗೆ ಯೋಚಿಸುತ್ತಿ ರುವರು. ವೃದ್ದಪೌರನು:-ಅಶೇಷಸಭಾಸದರಾದ ಪುರಜನರೇ ಬ್ರಹ್ಮರ್ಷಿ ರಾಜAFಪ್ರಮುಖರೇ | ಈ ಮಧುರಾಪಟ್ಟಣದಲ್ಲಿ ನಮ್ಮಂಥವರಿನ್ನು ವಾಸಮಾಡಲಾಗುವುದಿಲ್ಲವು. ಆದುದರಿಂದೀಪುರವನ್ನು ಬಿಟ್ಟು ಮತ್ತು ಗಾದರೂಹೋಗಿ ವಾಸಮಾಡುವುದುತ್ತಮವು ನಡೆಯಿರಿ! ತರಳೋಣ ! ಮತ್ತೂಬ್ಬಸೌರ:-ಆಹಾ ! ಇದೇನನ್ಯಾಯವು, ದೇಶದಲ್ಲಿ ಪ್ರಜೆ ಗಳೇನಾದರು ಅಧರವಾರ ಪ್ರವರಕರಾಗುವುದಾದರೆ ಅಂಥವರನ್ನು ಶಿಕ್ಷಿಸಿ ಧರಸಂಸ್ಥಾಪನೆಕ್ಕುವುದು ರಾಜನಿಗೆ ಪರಮಧರವು, ಮತ್ತು ರಾಜನಿಗದು ಕತ್ರವ್ಯವು. ಧರಸೂತ್ರವು ಹೀಗಿರುವಲ್ಲಿ ನಮ್ಮ ದೇಹದರಸ ನಾದ ಲವಣಾಸುರನು, ಮದೋನ್ಮತ್ತನಾಗಿ, ಪ್ರಜೆಗಳನ್ನು ಬಗಬಗೆ ಯಾಗಿ ಪೀಡಿಸುತ್ತಿರುವನು. ೩ >ಯರ ಮಾನಧನಗಳನ್ನ ವಹರಿಸು ತಿರುವನು, ಲವಣನ ಅನುಚರರಾದರೂ ಅವನಿಗಿಂತಲೂ ತೀವ್ರವಾದ