ಪುಟ:ರಾಮರಾಜ್ಯ.djvu/೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಏಳನಿಯು ಪ್ರಕರಣ V ಅಕಾರಗಳನ್ನು ಮಾಡುತ್ತಿರುವರು. ಬಸ್ಥಚರ್-ಗೃಹಸ್ಥ-ವಾನಪ್ರಸ್ಥ ಸನ್ಯಾಸಗಳಿಂಬ ಆಕ್ರನುಧರಗಳು ನಿಮ್ಮಲವಾಗುವುದಕ್ಕಷ್ಟಾಗಬೇಕು ಅದ, ನಿರಭ್ಯಂತರವಾಗಿ ನಡೆಯುತ್ತಿರುವುದು, ದುರಾತ್ಮನಾದ ಲವ ಣಾಸುರನು ಸಾಧುಸಜ್ಜನರನಾತನ್ನೂ ಗುರುಹಿರಿಯರಾದ ವೃದ್ಧಜನರ ಮಾತನ್ನು ಎಳ್ಳನ್ನು ಕೇಳುವುದಿಲ್ಲವು. ತಾನೇ ಸರತುಂಬ ದುರಹಂಕಾರದಿಂದ ಕೊಬ್ಬಿದವನಾಗಿ ಮಾಡಬಾರದ ಕಾರ ಗಳನ್ನ ಲ್ಲಾ ಮಾಡುತ್ತಿರುವನು. ತನ್ನ ಪರಿವಾರದಲ್ಲಿದ್ದ ವಿವೇಕವಂತ ರನ್ನೂ, ನೀತಿವಿಶಾರದರನ್ನೂ ಅವರವರ ಪದವಿಗಳಿಂದ ತೆಗೆದುಹಾಕಿ, ಅವರಿಗೆ ಬದಲಾಗಿ ನರಮಾಂಸಭಕ್ಷಕರಾದ ರಾಕ್ಷಸರನ್ನು ನೇಮಿಸು ತಿರುವನು. ಮದ್ಯಪಾನಮತ್ತರೂ, ಕಾಮುಕರೂ, ನಾಸ್ತಿಕರೂ ಆದ ದುರಾತ್ಮರಿಗೆ ಬೇಕಾದಷ್ಟು ಪ್ರೋತ್ಸಾಹವನ್ನು ಏಟುಮಾಡುತ್ತಿರುವನು ಋಖಮುನಿಗಳನ್ನು ಕಂಡರೇ ಪ್ರತ್ಯಕ್ಷವಾಗಿಯೂ ದೂಷಿಸಿ ಮಾತನಾ ಡುವನು. ಸಾಧಿಯರಾದ ಕುಲಸಿಯರು ಇವನ ಹಾವಳಿಗೆ ಹೆದರಿ ಪರಿತಪಿಸುತ್ತಿರುವರು. ದುರಾತ್ಮರೂ, ತನ್ನ ಮಿತ್ರರೂ ಆದ ರಾಕ್ಷಸರಿಗೆ ಸಂತೋಷವುಂಟಾಗುವಂತಯೂ ಮಹಾತ್ಮರಾದ ಹಿರಿಯ ರಿಗೆ ದುಃಖವುಂಟಾಗುವಂತೆಯೂ ಬಗೆಬಗೆಯಾದ ದುಸ್ಕಾರಗಳನ್ನಾಚ ರಿಸುತ್ತ ಸಜ್ಜನರನ್ನು ಹಿಂಸಪಡಿಸುತ್ತಿರುವನು, ಇವನತಂದೆಯ ಆಳಿಕಯು ಪ್ರಜೆಗಳಿಗಷ್ಟೂ ಕ್ಷೇಮವಾಗಿದ್ದಿತು. ಮಧುರಾಕ್ಷಸನು ಸಾಯುವಾಗಲೀ ದುರಾತ್ಮನಾದ ಪುತ್ರನಿಗೆ ನೀತಿ ಮಾರಗಳನ್ನು ವದೇಶಮಾಡಿದನು. ಆದರೇನುಫಲ ? ಕಸ್ತೂರಿಯನ್ನ ಗಬ್ಬರವನ್ನಾಗಿಯೂ, ಪನ್ನೀರನ್ನೇ ನೀರಾಗಿಯೂ, ಉವಯೋಗಿ ಸಿಬಳಸಿದಾಗ “ನೀರುಳಿಯು ತನ್ನ ದುರಂಧವನ್ನು ಬಿಡದಂ ದದಿ, ದುರಾತ್ಮರಿಗಷ್ಟು ಸದುಪದೇಶವನ್ನು ಮಾಡಿದಾಗ ನಿಕರ ಕವ ಲ್ಲವ! ಹಗಯೇ ಮಧುವಿನ ಥರೋಪದೇಶವು ಈ ನೀಚನಲ್ಲಿ ನಿರಕ್ತಕ ವಾಯಿತು. ಯುಕ್ತಾಯುಕ್ತ ವಿವೇಚನೆಯ, ಧರ ಗುಣವೂ ಇಲ್ಲದ ದುರಾತ್ಮರಿದ್ದರೇನು ? ಸತ್ತರೇನು ?