ಪುಟ:ರಾಮರಾಜ್ಯ.djvu/೫೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೪೩ ಏಳನೆಯ ಪ್ರಕರಣ ಮತ್ತೂಬ್ಬಸೌರ:-ಅವರವೈಭವೋಪೇತನಾದ ಶ್ರೀರಾಮಚಂ ದ್ರನು ನಮ್ಮ ವಿಜ್ಞಾಪನೆಯನ್ನು ಕಿವಿಕೊಟ್ಟು ಕೇಳುವನೆ ಭಾರವ-ಆಹಾ! ಅಂತಹಮಾತನ್ನಾಡಬೇಡ ! ಶ್ರೀರಾಮಚಂದ್ರ ನ ಗುಣಾತಿಶಯಗಳನ್ನು ನೀನರಿಯೆಯೆಂದು ಕಾಣುತ್ತದೆ. ಎಲೆ ಪೌರನೇ | ಶ್ರೀರಾಮನ ಕಲ್ಯಾಣಗುಣ .ಳನ್ನಭಿವರ್ಣಿಸುವೆನು ಕೇಳು ಮಹಾಜನರೆಲ್ಲರೂ ಕೇಳಿರಿ, ಸಿ! | ತಾಟಕಿಯಂ ಕೊಂದ ತಪಸಿಯಜ್ಞವಕಾಯ್ಕ; ಹನಧನುವ ಮುರಿದು, ಬಲದಿಮೆರದು | ಪ್ರಬಲಾರ್ದಎರಾಧಕಬಂಧೆಗ್ರೆ; ಖರದೂಷಣಾದಿ ರಾಸರತರಿದು | ವಾನರಪತಿಗಾಗಿವಾಲಯ೦ಕೂ೦ದುಗ್ರ; ಜಲರಾಶಿಗರ್ವ ನ ಮುರಿದು ಭರದಿ | ಸೇತುಬಂಧನಗೈದು ಸೇರಿ ರಾವಣ ಕುಂಭಕರ್ಣಾದಿ ಘೋರರಕ್ಕಸರಂದು | ಗೀ | ಇತ್ತು ಲಂಕಾಧಿಪತ್ಯ ವಿಭೀಷಣನಿಗೆ | ಸೀತೆಯಂ ಕೂಡಿ ಸಾಕೇತಪುರವ ನಾಂತು | ರಾಜ್ಯಭಾರ ಮಾಡಿದ ರಾಮಮೂy | ಭರದಿರಪನನ್ನನು ಭಯವಿದೇಕೆ || ಎಕ್ಕ ಮಹಾಜನರೇ ! ನಾವೆಲ್ಲರೂ ಈಗಲೇ ಅಯೋಧ್ಯಾನಗರ ತಾಳಿ, ನನ್ನ ಕಷ್ಟನಷ್ಟಗಳನ್ನು ಸಾರಭೌಮನಾದ ಶ್ರೀರಾಮ ಚಂದ)ನೊಂದಿಗೆ ಮೊರೆಯಿಟ್ಟು ಕೊಳ್ಳುವ | ಆ ದಯಾನಿಧಿಯು ನಮ್ಮ ದುಃಖವನ್ನು ಪರಿಹರಿಸಿ ರಕ್ಷಿಸುವನು. ವೃದ್ಧರ:-ಇದೀಗ ಕಾಲೋಚಿತವಾದ ಮತ್ತು ಧರಸನ್ನತ ವಾದ ಸಮಾಲೋಚನೆಯು, ಮಹಾತ್ಮನಾದ ಭಾರೆ ವನ ಅಪ್ಪಣೆ ಯಂತ ನಾವೆಲ್ಲರೂ ನಡೆದುಕೊಳ್ಳುವ | ಪುರಜನರು:-ಆಗಬಹುದು ! ಜ್ಞಾನವೃದ್ಧರೂ, ವಯೋವೃದ್ಧ ರೂ ಆದ ಭಾರ್ಗವಚವನರ ಕಾರಾಲೋಚನೆಯನ್ನು ನಾವೆಲ್ಲರೂ ಸಮ್ಮತಿಸಿರುವೆವು. ಭಾವ-ನಡೆಯಿರಿ ! ಅಯೋಧ್ಯೆಗೆ ತರಳುವ | [ಭಾರ ವಚ್ಯವನ, ವೃದ್ಧಏರಿರರೂ, ಮತ್ತೆ ಕೆಲವು ಮಂದಿ ನಯವಂತರೂ ಜತೆಗೂಡಿ ಅಯೋಧ್ಯೆಗೆ ತರಳುವರು. |