ಪುಟ:ರಾಮರಾಜ್ಯ.djvu/೫೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಎಂಟನೆಯ ಪ್ರಕರಣ wa ಶ್ರೀರಾಮು:-ಅವರನ್ನು ಪ್ರೀತಿಪೂರ್ವಕವಾಗಿ ಒಳಗೆ ಬರ ಮಾಡು ! ಸೇವಕ:-ಅಪ್ಪಣೆ. (ಸೇವಕನು ಮಧುರಾಪುರಜನರನ್ನು ಒಳಗೆ ಬಿಡುವನು.] ಶ್ರೀರಾಮಚಂದ್ರನಿಗೆ ಮಧುರಾಪುರಜನರು ದಂತಪ್ರಣಾಮಗಳ ನಾಚರಿಸುವರು. ಶ್ರೀರಾಮನು ಪ್ರತಿ ವಂದನೆಗಳನ್ನಾಚರಿಸುವನು, ಶ್ರೀರಾಮು:-ಪೂಜ್ಯರಾದ ಭಾರ ವಚ್ಯವನರೇ! ಈ ಪೀಠವನ್ನ ಲಂಕರಿಸಿರಿ, ಮಹಾಜನರೇ | ಎಲ್ಲರೂ ಸುಖಾಸೀನರಾಗಿರಿ, ಪೌರರು:-ಸಾರಭೌಮನೇ! ಆರರಾಗಿ ಬಂದಿರುವ ನಮ್ಮನ್ನು ಕಾಪಾಡು | ಶ್ರೀರಾಮ:-ವರರೇ ! ಭಯಪಡಬೇಡಿರಿ, ನಿಮ್ಮ ಕಷ್ಟವು ಎಂತಹ ದುರ್ಘಟವಾದಾಗ ಅದನ್ನು ನಾನು ಪರಿಹರಿಸುವನು. ಭಾರವ:-ಶ್ರೀರಾಮಾ! ಆ ಕಷ್ಟವನ್ನು ನಾನು ಬಿನ್ನವಿಸು ವನು, ಶ್ರೀರಾಮ:-ಆಗಬಹುದು, ಭಾರ:-ಮಧುರಾಪುರದರಸನಾದ ಲವಣನುವಹಾರ ಕರಿಯಾಗಿ ಪರಿಣಮಿಸಿರುವನು. ಪ್ರಜೆಗಳ ಸುಖಸಂತೋಷಗಳನ್ನೂ, ಸನಾತನಧರಾನುಗತವಾದ ಆಚಾರವ್ಯವಹಾರಗಳನ್ನೂ ನಿಲ್ಲೋಲವಂಸ ತಕ್ಕ | ದುಷ್ಕಾರಗಳನ್ನು ಮನಃಪೂರ್ವಕವಾಗಿ ಮಾಡುತ್ತಿರುವನು, “ಸಹವಾಸಯಾ ಪುಣ್ಯಗುಣಾಭವಂತಿ | ಸಹವಾಸಯವಗುಣಾ ಭವಂತಿ” ಎಂಬಂತ ಅವನ ಸಹವಾಸಿಗಳೆಲ್ಲರೂ ಅಮಿತ ದುರಾರರಾಗಿ ರುವುದರಿಂದ ಅವನನ್ನು ಕ್ಷಣಕ್ಷಣಕ್ಕೂ ದುರಾಕ್ಕೆ ಪ್ರೇರಿಸುತ್ತಿರು ವರು, ಯಾವ ಕಾಲದಲ್ಲಿಯೂ ಇಲ್ಲದ ಹೊಸ ಮದ್ದತಿಗಳನ್ನೇರ್ವd ಸುತ್ತ ಪ್ರಜೆಗಳ ಮನಸ್ಸು ನೋಯುವಂತೆ ಮಾಡುತ್ತಿರುವನು. ಅವನ ಬಳಿಗೆ ಹೋಗಿ ಹೇಳಿಕೊಳ್ಳುವುದನ್ನು ಪ್ರಜೆಗಳಿಗವಕಾಶವಿತ್ತು. ಅವನ ಅನುಚರರನ್ನು ದಾಟಿ ಅವೆನೆವೆರೆಗೊ ಮಾವ ಎರವಾನವೂ