ಪುಟ:ರಾಮರಾಜ್ಯ.djvu/೫೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


Y ಕ ಮ " ಹೋಗುವುದಿಲ್ಲವು. ಒಂದು ವೇಳೆ ತಿಳಿದಾಗ ಅವನಾದರೂ ಪ್ರಜೆ ಗಳ ಸುಖದುಃಖಗಳನ್ನು ನೆಮ್ಮದಿಯಾಗಿ ವಿಚಾರಿಸತಕ್ಕವನಲ್ಲವು. ದುರಾತ್ಮರೂ, ಕಾಮುಕರೂ, ಅಭಕ್ಷ್ಯಭಕ್ಷಣ ಅನೇಯುವಾನಲೋಲ ರೂ, ದುರಹಂಕಾರಿಗಳೂ, ದುರಿವಾದಪ್ರಿಯರೂ, ದುಸ್ತ೦ತ್ರಕಾ ರರೂ, ದುರಿದಗ್ಧರೂ, ದುರಭಿಮಾನಿಗಳೂ, ದುರೀನೀತರೂ, ದುರ್ಭಾ ಹಿಗಳೂ, ದುಷ್ಟರನಿರತರೂ ಆದ ದುರ್ಜನರ ಸಹವಾಸದಲ್ಲಿ ಸಿಲುಕಿ ರುವುದರಿಂದಲೂ, ಸ್ವತಃ ಅವನೂ ದುರಾತ್ಮನಾದುದರಿಂದಲೂ ಪ್ರಜೆಗಳ ವಿಜ್ಜುವನು ಅವನ ಬಳಿಯಲ್ಲಿ ಅರಣ್ಯರೋದನವಾಗಿರುವುದು, ಪ್ರಜೆ ಗಳ ಕಕ್ಷರವನ್ನ, ನನ್ನವಿಯನ್ನೂ, ಸಂತೋಷವನ್ನೂ ಅಪಹರಿಸ ಬೇಕಂಬ ದುರ್ಬುದ್ಧಿಯು ಲವಣನಿಗೆ ಹುಟ್ಟಿರುವುದರಿಂದ ಇದು ಮಾಡ ತಕ್ಕುದು, ಇದು ಮಾಡಬಾರದುದು ಎಂಬ ಭೇದವಿಲ್ಲದೆ, ಅವನಿಗೆ ಕೂಡಿದುದೇ ಶಾಸನವಾಗಿ ಪರಿಣಮಿಸುತ್ತಿರುವುದು. ಅನುಭವಸ್ಥರು, ಜ್ಞಾನವೃದ್ಧರೂ, ವಯೋವೃದ್ಧರೂ ಆದ ಯಾರಾದರೂ ನೀತಿ ಹೇಳ ಕೂಡಿಗಿದರೆ ಅಂಥವರನ್ನು ಧ್ವಂಸವಡಿಸುವನು. ಈ ಭೀತಿಯಿಂದ ಗುರುಹಿರಿಯರಾರೂ ಅವನ ಬಳಿಯಲ್ಲಿ ಮಾತನಾಡುವುದಿಲ್ಲವು ನಿಧಿ ಮಣಿಯರಾದ ಸ್ತ್ರೀಯರು ಯಾವ ಕ್ಷಣಕ್ಕನುಕವೊದಗು ವುದೋ ಎಂದು ಭೀತರಾಗಿರುವರು. ಆದುದರಿಂದ ಸರಭೌಮನಾದ ನಿನ್ನ ಸನ್ನಿಧಿಗೆ ಬಂದು ಕರಣಾಗತರಾಗಿರುವೆವು. ಆರತಕ್ಷಣದಕ್ಷನಾದ ನೀನು ನಿಮ್ಮಲ್ಲಿ ಕಟಾಕ್ಷವಿಟ್ಟು, ದುರಾತ್ಮನಾದ ಲವಣಾಸುರನನ್ನು Kokರಿಸಿ ಏಜಿಗಳ ಭೀತಿಯನ್ನು ಪರಿಹರಿಸು ! ಕರಣಾಗತವತ್ಸಲಾ | *ನಾಲವಾಲಾ ! ಯಕbವಿಕಲಾ! ರಾಮನ್‌ವಾಲಾ | ನಿನಗ ನನು ಸೈರಿಸುವವು ! ಎಂದು ಭಾರವಾದಿಗಳೆಲ್ಲರೂ ಪುನಃ ನಮಸ್ಕರಿಸುವರು.] ಕಿರಾಮ:-ಎಲೈ ಮಹಾಜನರೇ ! ಭಯಪಡಬೇಲೂರಂದು ನಾನು ಮೊದಲೇ ಅಭಯವನ್ನಿತ್ತಿರುವೆನಲ್ಲವೆ | ಕೇಳಿರಿ | ಪ್ರಚಂಡ Bಜೂನಿಧಿಯಾದ ವಾರಾಂಡಿನ ನಿರಾಧಾರವಾಗಿ ಭೂಮಿಯಮೇಲೆ ಬಿದ್ದರೂ, ಚಿರಿಸುವರಗಳಾದ ಎರತಗಳು ಗರಗರನಡುಗಿದರೂ ಸದು