ಪುಟ:ರಾಮರಾಜ್ಯ.djvu/೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಎಂಟನೆಯ ಪ್ರಕರಣ ದಗಳು ಇಂಗಿಹೋದರಂ ಥರಕ್ಕೆ ಮಾತ್ರ ಎಂದೆಂದಿಗೂ ಅತಿ ಯುಂಟಾಗಲಾರದು. ಅಧರಕ್ಕೆ ಜಯವುಂಟಾಗಲಾರದು. ಅದರ ಯಾರ ಪ್ರವತ್ರಕನು ಎಷ್ಟೇ ಬಲವಂತನಾದಾಗ್ಯೂ, ಶ್ರೀಮಂತನಾ ದಾಗ್ಯೂ, ಕ್ಷಿಪ್ರದಲ್ಲಿಯೇ ವಿನಾಶಹೊಂದುವನು. ಆದುದರಿಂದ ದುರಾ ತನಾದ ಲವಣನ ದೌರ್ಜನ್ಯಕ್ಕಾಗಿ ನೀವು ಹೆದರಬೇಕಾಗಿಲ್ಲವು. ಅವನ ಸಂಹಾರಕ್ಕೆ ತಕ್ಕ ಪ್ರಯತ್ನವನ್ನು ಈಗಲೇ ಮಾಡು ವನು. ನೀವೆಲ್ಲರೂ ನಮ್ಮ ಆತಿಥ್ಯವನ್ನು ಸ್ವೀಕರಿಸಿ ನೆಮ್ಮದಿಯಾಗಿ ತರಳರಿ, ಪೌರರು:-ಧನ್ಯರಾದವು ! ಧನ್ಯರಾದೆವು ! ಶ್ರೀರಾಮು:-ಮಂತಿ ವರ! ಮಧುರಾಪುರವಾಸಿಗಳಾದ ಈ ಮಹಾ ಜನರನ್ನು ನನ್ನ ಭೋಜನಶಾಲೆಗೆ ಕರೆದುಕೊಂಡು ಹೋಗಿ ಯಥೋಚಿತ ಭೋಜನಾದಿಗಳಿಂದ ಸತ್ಕರಿಸಿ, ಅವರ ವಾಸಸ್ಥಾನಕ್ಕೆ ಕಳುಹಿಸುವಂತ ಸೇವಕರನ್ನು ನಿಯಮಿಸು. ಮಂತ್ರಿ:-ರಾಮಜ್ಜೆ! [ಗೌರರೂ, ಮಂತಿಯ ತೆರಳುವರು.] ಶ್ರೀರಾಮು:-ಅನುಜರೆ | ಮಧುರಾಪುರವಾಸಿಗಳ ಕಷ್ಟನಷ್ಟ ಗಳನ್ನು ಕೇಳಿದಿರಲ್ಲವ? ಭರತ-ಲಕ್ಷಣ-ಕತ್ರುಘ್ನರು:-ಅಗಜನೇ ! ಕೇಳಿದೆವು. ಶ್ರೀರಾಮು:-ಅಖಂಡಭೂಮಂಡಲದಲ್ಲಿ ಯಾವದೇಶದಲ್ಲಾಗಲಿ ; ಯಾರೇ ಆಗಲಿ, ಅಧರ್ಮವರ್ಗಪ್ರವರಕರಾಗಿ ಪ್ರಜಾಪೀಡಕರಾಗುವ ಪಕ್ಷಕ್ಕೆ ಅಂಥವರನ್ನು ಶಿಕ್ಷಿಸಿ, ಜನಾಂಗದಲ್ಲಿ ಶಾಂತಿ ಯನ್ನು ನೆಲೆಗೊಳಿ ಸಬೇಕಾದುದು ಅಕ್ಷಕುವಂಠದರಸರ ಕರವ್ಯವಾಗಿರುವುದು. ಆದು ದರಿಂದ ಪ್ರಕೃತಕಾರವನ್ನು ನಿಮ್ಮಲ್ಲಿ ಯಾರು ವಹಿಸುವಿರಿ ? ಲಕ್ಷಣ:-ಅಣ್ಣಾ! ಈ ಕಾವ್ಯವನ್ನು ನಾನು ವಹಿಸಿರುವೆನು ಭರತ: ಲಕ್ಷಣಾ ! ನೀನು ಈವರೆಗೆ ಶ್ರೀ ರಾಮಚಂದ್ರ ನೊಂದಿಗೆ ತೆರಳಿ, ರಾವಣಾದಿ ರಾಕ್ಷಸ ಸಂಹಾರದಲ್ಲಿ ಅಣ್ಣನಿಗೆ ನರೆ