ಪುಟ:ರಾಮರಾಜ್ಯ.djvu/೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಲಾ ಮ ರ ಜ. ಯಾಗಿದ್ದು ಬಹಳ ಕಷ್ಟಪಟ್ಟಿರುವ, ಆದುದರಿಂದ ಈ ಕಾವ್ಯಕ್ಕೆ ನೀನು ಹೋಗಬೇಡ. ನಾನು ಹೋಗುವನು. ಕತ್ರಶ್ನೆ:- ಈ ಕಾರಕ್ಕೆ ನಿಮ್ಮಿಬ್ಬರಲ್ಲಿ ಯಾರು ಹೋಗು ವುದು ನ್ಯಾಯವಟ್ಟವು. ಏಕಂದರ, ಲಕ್ಷಣನು ರಾಮಕಾರಧುರಂ ಧರನೆಂಬ ಕೀರಿಯನ್ನು ಪಡೆದಿರುವನು. ಭರತನು ಭಾತೃಭಕ್ತಿಯ ಅಗ್ರಗಣ್ಯಾನಂಬ ಕಿರಿಯನ್ನು ಈವರೆಗೆ ನಡೆದಿರುವನು. ನಾನು ರಾಮಾನುಜನಾಗಿ ಹುಟ್ಟಿಯೂ ರಾವಾಜ್ಞೆಯನ್ನು ಪರಿಪಾಲಿಸತಕ್ಕ ಯಾವ ಕಾರವನ್ನೂ ಮಾಡಲಿಲ್ಲ. ಆದುದರಿಂದ ಲವಣಾಸುರನನ್ನು ಸಂಹರಿಸಿ ಪ್ರಜೆಗಳಿಗಾನಂದವನ್ನುಂಟುಮಾಡತಕ್ಕ ಈ ಕಾಠ್ಯವನ್ನು ನಾನು ವಹಿಸುವನು, ಶ್ರೀರಾಮ:-ಅನುಜಾ ಶತ್ರುಘ್ನ | ಇಂಗಿತ ಪರಿಜ್ಞಾನದಲ್ಲಿ ನೀನು ಬಹಳ ಚತುರನು. ನನ್ನ ಮನಸ್ಸನ್ನು ನೀನು ಚನ್ನಾಗಿ ತಿಳಿ ದಿರುವೆ. ಈ ಕಾರಕ್ಕೆ ನೀನೇ ತಕ್ಕವನು. ಕತ್ತು :-ಅಗ್ರಹಾ | ಅಪ್ಪಣೆಯಾದರೆ ಇಗಲೇ ತರಳುವನು, ರಾಮು:-ಸೈನ್ಯಸಮೇತನಾಗಿ ತರಳು. ಕರ್ತು -ರಾವಾಜ್ಞೆ! [ಕತ್ರುಘ್ನನು ಶ್ರೀರಾಮು-ಭರತ-ಲಕ್ಷಣರಿಗೆ ವಂದಿಸುವನು) ಶ್ರೀರಾಮ:ಆಯುಷ್ಯಂತನಾಗು! ವಿಜಯಶೀಲನಾಗಿಬಾ | [ಶತ್ರುಘ್ನನು ಸೇನಾಶಿಬಿರವನ್ನು ಕುರಿತೂ, ಶ್ರೀರಾಮು - ಭರತ ಲಕ್ಷ್ಮಣರು ಅಂತಃಪುರವನ್ನು ಕುರಿತ ತರಳುವರು.] ಒಂಬತ್ತನೆಯ ಪಕರಣ. ಪ್ರದೇಶ:- ಅಯೋಧ್ಯಾಪುರದ ರಾಜ ನಗರಿ. ಶ್ರೀರಾಮನು ಭರತ ಲಕ್ಷ್ಮಣರೊಂದಿಗೆ ರಾಜಕಾರಗಳನ್ನು ಕುರಿತು ಮಾತನಾಡುತ್ತಿರುವನು, ಶ್ರೀರಾಮು:-ಲಕ್ಷ್ಮಣಾ! ಲಂಕಾರಾಜ್ಯದಲ್ಲಿ ರಾವಣಾಸುರನಿಂದ ನೆಲಿಗಳಿಸಲ್ಪಟ್ಟಿದ್ದ ತ್ರಿವರ ಪಾಠಗಳಿಂಬ ದುರೀದಾ ಪದ್ಧತಿಯನ್ನು