ಪುಟ:ರಾಮರಾಜ್ಯ.djvu/೬೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಒಂಬೊನಿಯ ಪ್ರಕರಣ ಸಂಸ್ಕರಿಸಬೇಕಂತಲೂ, ಪುರುಸಾಕ್ಷಸಾಧಕವಾದ ಸದ್ವಿದ್ಯೆಯನ್ನು ವಚಾರಕ್ಕೆ ತರಬೇಕಂತಲೂ, ಲಂಕಾಧಿಪತಿಯಾದ ನಿಭೀಷಣನಿಗ ನಾವು ಕಳುಹಿಸಿದ್ದ ಸಂದೇಶಕ್ಕೆ ಆತನಿಂದ ಪ್ರತ್ಯುತ್ತರವೇನಾದರೂ ಬಂದಿತ ? ಲಕ್ಷಣ:-ಅಣ್ಣಾ ! ಪ್ರತ್ಯುತ್ತರವೀಗತಾನೇ ಬಂದಿದೆ. ಶ್ರೀರಾಮ:-ಆ ವಿಷಯದಲ್ಲಿ ನಿಭೀಷಣನ ಅಭಿಪ್ರಾಯವೇನು? ಲಕ್ಷಣ:- ಆತನ ಪತ್ರವನ್ನ ಓದುವನು, ಲಾಲಿಸಬೇಕು. ಸಸಿಶ್ರೀಮನ್ಮಹಾರಾಜಾಧಿರಾಜ, ರಾಜಕುಲಕಂಠೀರವ, ಅವಕ ವಿಕ್ರಮ, ಚಕ)ವ ಸಾರಭೌಮ, ಶ್ರೀರಾಮಚಂದ) ಮಹಾ ರಾಜರವರ ಚರಣ ಸರೋಜಗಳ ಸನ್ನಿಧಿಗ. ತನ್ನ ಸೇವಕನಾದ ಲಂಕಾಧಿಪತಿ ವಿಭೀಷಣನು ಮಾಡುವ ನನು ಸಾರಗಳು, ಸಾರಭೌಮ ! ಅವಾರಕೃಪಾರಸಭರಿತವಾದ ತಮ್ಮ ಆಜ್ಞಾ ಪತ ವು ತಲಪಿತು, ಮತ ದಲ್ಲಿ ಕಂಡ ವಿಷಯಗಳನ್ನು ಓದುತ್ತಲೇ ನನಗುಂಟಾದ ಆನಂದಕ್ಕೆ ಮೇರೆಯಿಲ್ಲವು. ಇಹದಲ್ಲಿ ಸೌಖ್ಯವನ್ನು ವರದಲ್ಲಿ ನಿತ್ಯಾನಂದವನೂ ಉಂಟುಮಾಡತಕ್ಕ ಪುರವಾದಾಯಕ ವಾದ ವಿದ್ಯೆಯನ್ನು ಈ ದೇಶದಲ್ಲಿ ವ್ಯಾಪ್ತಿಗೊಳಿಸಬೇಕೆಂಬ ತಮ್ಮ ಜಿಯನ್ನು ಶಿರಸಾವಹಿಸಿರುವೆನು, ಮತ್ತು 1 ಐಹಿಕಾಮುಕ ಸುಖಪದವಾದ ಸಬ್ಬಿದೆಯ ಪ್ರಭಾವವನ್ನೂ, ಅದನ್ನು ವ್ಯಾಪ್ತಿಗೂ ಆಸುವ ಸಮಂಜಸ ವರ್ಗಗಳನ್ನೂ ತಾನೇ ಅಪ್ಪಣೆಕೊಡಿಸಿರುತ್ತೀರಿ, ಆದುದರಿಂದ ಈ ವಿಚಾರದಲ್ಲಿ ನಾನು ಹೆಚ್ಚಾಗಿ ಕಪಡಬೇಕಾಗಿಯೂ ಇಲ್ಲವು. ತನ್ನ ಪತ್ರದಲ್ಲಿ ಕಂಡಂತ ನನ್ನ ದೇಹದಲ್ಲಿ ವಿದ್ಯಾಭ್ಯಾಸ ಮಾ ಡಿಸುತ್ತೇನೆ. ಮತ್ತು ಈ ವಿಚಾರವನ್ನು ಕುರಿತು ತಮಗೆ ಆಗಾಗ ಬಿನ್ನವಿಸುತ್ತ ತಮ್ಮ ಸಲಹೆಗಳನ್ನು ಪಡೆಯುತ್ತವೆ. ಇ೦ತು ತಮ್ಮ ಪಾದ ಸೇವಕ, ವಿಭೀಷಣ. E 5