ಪುಟ:ರಾಮರಾಜ್ಯ.djvu/೬೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೫೧ ಒಂಬೊತ್ರನಯ ಪ್ರಕರಣ | ವುದರಿಂದ ಅಧಿಕಾರ ವರ್ಗದವರ ಕಾಟವು ಪ್ರಜೆಗಳಿಗೆ ಲೇಶಮಾತ್ರವೂ ಇಲ್ಲವು, ಅಸತ್ಯ-ದೋಷ-ಕಾರ್ಪಣ್ಯ ಮುಂತಾದ ದುಃಖ ದೋಷಗ ಳಣಮಾತ್ರವೂ ತಲೆದೋರುವುದಿಲ್ಲವು. ಇಂತು ರಾಮರಾಜ್ಯವು ಭೂ ತಲಸ್ಪರ್ಗಸದೃಶವೆಂದು ಅಶೇಷ ಮಹಾಜನರು ಸರದಾ ಕೊಂಡಾ ಡುತ್ತಿರುವಲ್ಲಿ ಯಶಕ ಕೆ ನರಾದಮುನಾಗ ಮನನೋ ಒಬ್ಬನೊಂದು ಸಣ್ಣ ಮಾತನ್ನು ಆಡಿದಾಗ ಅದನ್ನು ತJA ಸನ್ನಿಧಾನದಲ್ಲಿ ತಿಳಿಸು ವುದು ನನಗೆ ಯೋಗ್ಯವಲ್ಲವು ಶ್ರೀರಾಮ:-ಭದ್ರಾ ! ನಡೆದ ಮಾತುಗಳನ್ನು ನಿಸ್ಸಂದೇಹವಾಗಿ ತಿಳುಹಿಸು , ಸ್ವಲ್ಪವೂ ಮರೆಮಾಜಬೇಡ ! ಯಾವ ವಿಷಯವು ಹೇಗ ನಡೆಯಿತೋ ಹಾಗೆಯೇ ತಿಳಿಸು. ಆ ವಿಚಾರದಲ್ಲಿ ನಿನ್ನ ಬುದ್ಧಿಯ ನ್ನು ನಗಿಸಿ ಮರಮಾಜಬೇಡ, ಭದ್ರ-ರಾಜೇಂದ್ರಾ ಲೋಕದಲ್ಲಿ ಅಲ್ಪ ಜನರು ಮಹಾಜನರನ್ನು ದನಿಸುವುದು ಸ್ವಭಾವಸಿದ್ದನಲ್ಲವೆ ? ಅದನ್ನ ಒಂದು ಘನವಿಷಯ ವಾಗಿ ತಮ್ಮ ಬಿನ್ನವಿಸಲು ನನ್ನ ಚಿತ್ರ ಒಪ್ಪಲಾರದು ಮಹಾಭೂ! ಶಿರಾನು:-ಭದಾ ! ನಾನು ಕೇಳಿದ ನೀನು ಸಾವಕಾ ಶಮಾಡುತ್ತಿರುವೆ. ನಿನ್ನ ಕಾಲವಿಳಂಬನದಿಂದ ನನಗೆ ಮನೋವು ಲೈನಧಿಕವಾಗುತ್ತದೆ; ಬೇಗನೆ ಹೇಳು. ಭದ್ರ:-ಆ ಮದಾಂಧನ ಉನ್ನತ ಪ್ರಲಾಪವನ್ನು ಕಡೆಗೆ ನನ್ನ ಬಾಯಿಂದಲೇ ಹೇಳಬೇಕಾಯಿತೇ ! ಶ್ರೀರಾಮು:-ಹೇಳದಿದ್ದರೆ ಶಿಕ್ಷೆಗೆ ಗುರಿಯಾಗುವ || ಭದ್ರ'ದೇವಾ ! ನಡೆದ ಸಂಗತಿಯನ್ನು ಹೇಳುವೆನು, ಆ ದೋಷಕ್ಕೆ ನಾನು ಮಾತನಲ್ಲ ! ಶ್ರೀರಾಮ:-ಅಲ್ಲ | ಹೇಳು, ಭದ್ರ:-ಪ್ರಭುವೇ ! ಲಾಲಿಸಬೇಕು, ಇನಗರದ ಈಶಾನ್ಯ ಭಾಗದಲ್ಲೊಬ್ಬ ಅಗಸನು ವಾಸಮಾಡುತ್ತಿರುವನು. ಅವನು ಮಹಾಕು ಧನು. ಆವನಿಗು ಅವನ ಹೆಂಡತಿಗೂ ದಿನವತಿ ಜಗಳವು ತಪ್ಪುವುದಿಲ್ಲವು.