ಪುಟ:ರಾಮರಾಜ್ಯ.djvu/೬೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಒಂಭೂತನೆಯ ಪ್ರಕರು (ಭದ್ರನು ನಿಮ್ಮ ಮಿಸುವನು.] ಶ್ರೀರಾಮು:-ಆಹಾ | ಎಂತಹ ಲೆವೀಕಾವವಾದವು ಸಂಘಟಿಸಿತು! ಅಗ್ನಿ ಪೂತಯದ ನೀತಿಯನ್ನು ಕುರಿತು ರಜಕನಾಡಿದ ಮಾತು ಹೈದ ಯಕಲ್ಯವಾಗಿರುವುದು. ಇದಕ್ಕೇನು ಮಾಡಲಿ ? (ಸ್ವಲ್ಪ ಹೊತ್ತು ಯ ಆ9) ರಾಜನು ಲೋಕಾಪವಾದವನ್ನು ಪ್ರತ್ಯಕ್ಷವಾದ ನಿಸ್ಪೃಹತಿ ಯಿಂದ ಪರಿಹರಿಸಿಕೊಳ್ಳದಿದ್ದರೆ ಪ್ರಜೆಗಳಾತಿನ ಮಾತನ್ನು ನಂಬಲಾರರು. ಸತ್ಯವು ಎಂದಿಗಾದರೂ ಜಯಸಿಯ ತೀರುತ್ತದೆ. ಸೀತಯ ವರಿಶುದ್ಧ ತಯನ್ನೂ, ನನ್ನ ಮನೋನಿಶ್ಚಯವನ್ನೂ ಲೋಕಕ್ಕೆ ಕ್ರಿಯಾರೂರ ವಾಗಿ ತೋರ್ವರಿಸುವನ್ನು ಅಗ್ನಿ ಮಲ್ಲಧುಮುಕಿ ನಿರುಣಾಧಿಕವಾಗಿ ಹೊರ ಗಬಂದ ಸೀತಗೆ ತ್ರಿಲೋಕಗಳಲ್ಲಿಯೂ ಚ್ಯುತಿಯಿರಲಾರದು, ಆಗಲಿ ! ವರಂತು ಲೋಕಾಪವಾದಕ್ಕೆ ತಕ್ಕ ಪ್ರತಿಕ್ರಿಯೆಯನ್ನು ಆಗಲೇ ಮಾ ಡುವೆನು. [ಎಂದು ಸುತ್ತಲೂ ನೋಡಿ.] ಯಾರಲ್ಲಿ? ಸೇವಕ-ಮಹಾಪ್ರಭೆ! ಏನಪ್ಪಣೆ ? ಶ್ರೀರಾಮ:-ಭರತಲಕ್ಷ್ಮಣರನ್ನು ತಕ್ಷಣ ಬರಬೇಕಂಬದಾಗಿ ನಾನು ಹೇಳಿದೆನೆಂದು ತಿಳಿಹಿಸು! ಸೇವಕ:-ಅಪ್ಪಣೆ, [ಸೇವಕನು ರಾಮಸ್ಯೆಯನ್ನು ಭರತಲಕ್ಷ್ಮಣರಿಗೆ ತಿಳಿಸು ವನು, ತಕ್ಷಣವೇ ಅವbರರೂ ರಾಮನ ಬಳಿಗೆ ಬರುವರು.] ಲಕ್ಷಣ:-ಅಗ್ರಜನಿಗೆ ವಂದಿಸುವೆನು ಶ್ರೀರಾಮ-ಲಕ್ಷ್ಮಣಾ! ನಿನಗೆ ಮಂಗಳವಾಗಲಿ | ಭರತ:-ಅಣ್ಣನಿಗೆ ನಮಸ್ಕರಿಸುವೆನು, ಶ್ರೀರಾಮ:-ಭರತನೇ ! ಆಯುಷ್ಮಂತನಾಗು! ಲಕ್ಷಣ:-ಅಣ್ಣಾ ! ಆಶ್ರಿತಮಂದಾರವಾದ ಮಂದಹಾಸದಿಂದ ಡಗೂಡಿದ ನಿನ್ನ ಮುಖಾರವಿಂದವೀಡು ಕಂಗೆಟ್ಟಿರಲು ಕಾರಣವೇನು.