ಪುಟ:ರಾಮರಾಜ್ಯ.djvu/೬೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಕ ಮ ರ ಜ್ಯ ಭರತ:- ಸೀ | ನವಪದ್ಮಲೋಚನ, ಭವಬಂಧನೂತನ, ಭರತಶುಭಾಕಾರ, ದುರಿತ ದೂರ 1 ಸನಕಾದಿಯೋಗೀಂದ್ರನನ್ನು ತಗುಣಧಾಮ, ಪತಿತಪಾವನ ನಾಮಭಕ್ತಸೋಮ | ಆಶ್ರಿತಮಂದಾರ, ಅಸಮಾನರಣಧೀರ, ಶರಣಾಗತಾಧಾರ, ಪರಮಶ್ರ | ಇಂದೀವರಶ್ಯಾಮ, ವಂದಿತ ಸುಶ್ರಾಮ, ಕರುಣಲವಾಲ, ಭಾಸುರಕಪೋಲ | ಗೀ | ಏತಕೀ ಹರಿಯೋಚಿಸ ಇನಕುಲೇಶ | ನಿನ್ನಶಾಸನದಂತೆ ವರಿಸುವೆ ವಣ್ಣ | ಭೂಗುಣ ಸಾಂದ್ರರವಿಕುಲಾಂಭೋಧಿಚ೦ದ್ರ | ಪ್ರಕೃತ ಕಾರವಪೇಳುಶ್ರೀರಾಮಚಂದ್ರ | ಅಗ್ರಜಾ! ಸಮಸ್ತ ವಿಧಗಳಲ್ಲಿಯೂ ನಮ್ಮೆಲ್ಲರಿಗೂ ಧೈಯ್ಯ ವನ್ನು ವೇಳತಕ್ಕ ನೀನೇ ಇತನಾಗಿ ಯೋಚಿಸತೊಡಗಿದರೆ ನಾವೇನು ಮಾಡಬಲ್ಲೆವು? ನಿನಗೆ ಹೇಳುವಷ್ಟು ಶಕ್ತಿಯು ನನಗಿರುವುದೇ ? ಅಣ್ಣಾ ! ಈ ನಿನ್ನ ಯೋಚನೆಗೆ ಕಾರಣವೇನೆಂಬುದನ್ನು ತಿಳಿಸು. ಅದನ್ನು ಪರಿಹರಿಸುವ ಪ್ರಯತ್ನವನ್ನು ಈಗಲೇ ಮಾಡುವೆವು. ಲಕ್ಷಣ:-ಅಣ್ಣಾ ! ನಿನಗ ಯಾರಿಂದ ಇಂತಹ ಮನೋವೈಕ ಅವುಂಟಾಗಿರುವುದೊ ಅವರ ಹೆಸರನ್ನು ತಿಳಿಸು, ಆ ದುರಾತ್ಮರು ಸರ್ಗ, ಮರ, ಪಾತಾಳಗಳೆಂಬ ತ್ರಿಭುವನಗಳೊಳಗಳಿದ್ದರೂ ಹಿಡಿದು ತಂದು ನಿನ್ನೆದುರಿನಲ್ಲಿಯೇ ಶಿಕ್ಷಿಸುವೆನು. ಶ್ರೀರಾಮ:-ಅನುಜಾತರ | ನೀವು ಬಾಯಿಂದ ಹೇಳಿದ ಕಾರದಲ್ಲಿ ಮಾತತಕ್ಕ ಶೂರರೇ ಅಹುದು. ಆದಾಗ್ಯೂ ನನ್ನ ಮನೆ ವ್ಯಥೆಯು ನಿಮ್ಮ ಪ್ರತಾವದಿಂದ ಪರಿಹಾರವಾಗತಕ ದಲ್ಲವು. ಭರತ: ಮತ್ತೆ ಹೇಗೆ ಪರಿಹಾರವಾಗ ಬಲ್ಲುದೋ ಆ ವಿವರ ವನ್ನಾದರೂ ತಿಳಿಸಿದರೆ ಅದರಂತಯಾದರೂ ನಡೆದುಕೊಳ್ಳುವವು. ಶ್ರೀರಾಮು:-ನನ್ನಾಜೆಗೆ ಪ್ರತಿ ಹೇಳದೆ ನಡೆದುಕೊಳ್ಳುವಿರಾ ? ಭರತ, ಲಕ್ಷ್ಮಣರು-ಶರೀರದಲ್ಲಿ ಪ್ರಾಣವಿರುವವರಂತವೂ ರಾಮಜ್ಜಿಯನ್ನು ಮೀರಿ ನಡೆಯುವುದಿಲ್ಲವು. ರಾಮು: ಹಾಗಾದರೆ ಕಳರಿ, ರಾವಣಾಸುರನಿಂದನಹರಿಸ ಆಟ ಬಹುಕಾಲ ಅವನ ವಶದಲ್ಲಿದ್ದ ಸೀತೆಯನ್ನು ತಂದಿಟ್ಟುಕೊಂಡ ನಂದು ನನ್ನ ವಿಷಯದಿ ಲೋಕಾಪವಾದವಿರುವುದು ನಿದರ್ಶನ