ಪುಟ:ರಾಮರಾಜ್ಯ.djvu/೬೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


_ಣ. ಒಂಭತ್ತನೆಯು ಇತ [ಲಕ್ಷಣನು ಶ್ರೀರಾಮನ ಪಾದಗಳಿಗರು ವಾಸುವನು) ಲಕ್ಷ್ಮಣ:-ಅಣ್ಣಾ! ಸ್ಮರಿಸು | ನಿನ್ನ ಮಾತಿಗೆ ಪ್ರತಿ ಹೇಳಿ ಭೇಕೆಂದಾಗಲೀ, ನಿನ್ನಾಜ್ಞೆಯನ್ನುಲ್ಲಂಘಿಸಬೇಕೆಂದಾಗಲೀ ನಾನ್ನಲ್ಲಿ ಪ್ರಾಯಪಟ್ಟವನಲ್ಲ. ನನ್ನ ತಾಯಿಯಲ್ಲಿರುವ ಪ್ರೇಮದಿಂದ ನನ್ನ ಭಿನು ತವನ್ನು ಬಿನ್ನವಿಸಿದನಷ್ಟೆ! ಅದನ್ನ ಅವಿಧೇಯಕಯೆಂದು ಭಾವಿಸುವ ಪಕ್ಷಕ್ಕೆ ನಿನ್ನ ಕ್ಷಮೆಯನ್ನು ಬೇಡುವೆನು, ಅಗ್ರಜಾ! ನನ್ನ ಮುಂದ ಬುದ್ಧಿಯನ್ನು ಕ್ಷಮಿಸು! [ಎಂದು ಲಕ್ಷ್ಮಣನು ಕಣ್ಣಿರು ಬಿಡುತ್ತ ಬಿನ್ನವಿಸುವನು.] ಶ್ರೀರಾಮ:-(ಅಹ್ಮಣನನ್ನು ಮೇಲಕ್ಕತಿ, ಸಂತೃಸುತ್ತ ಲಕ್ಷಣಾ | ಏಳು ! ಏಳು | ನೀನು ನಿನ್ನಿಯು, ಕಾರಕಾರಣ ಗಳಿಲ್ಲಕ್ಕೂ ನಾನೇ ಚಾಥನಾಗಿರುವನು. ಸೀತೆಯು ನಿರಪರಾಧಿನಿ ಯಂಬುದನ್ನು ನಾನು ಬಲ್ಲನು. ಆದಾಗ್ಯೂ ಈಗಿನ ಸಂದರ್ಭದ ನಡಯಿಸಲೇ ಬೇಕು. ನಾನೇನುಮದಲಿ ! ಲಕ್ಷಣ:-ಅಣ್ಣಾ ! ಅಪ್ಪಣೆಯಾದರೆ ಹೋಗಿಬರುವನು! ಶ್ರೀರಾಮ:-(ಬಾಷ್ಪಲೋಚನನಾಗಿ) ಲಕ್ಷಣಾ | ನಾನಿನ್ನ ನು ಹೇಳಲಿ | ಹೊಗಿಬಾ! [ಲಕ್ಷಣನು ತರಳುವನು] ಶ್ರೀರಾಮು:- ಹಾ! ಸೌಭಾಗದಾಯಿನಿ | ಜಾನಕೀ! ಜಾನಕೀ ! (ಎಂದು ಚಿಂತಾಕ್ರಾಂತನಾಗುವನು.) ಭರತ:-ಅಣ್ಣಾ ! ಮನೋವೈಕಲ್ಯವು ದುರ್ಭರವಾಗಿರುವುದು' ದುಃಖಿತರ ಮನಸ್ಸಿಗೆ ಸಹಜ ವಿಶ್ರಾಂತಿಯನ್ನುಂಟುಮಾಡುವ ಪದ್ಮ ಸರೋವರದ ಬಳಿಗೆ ಹೋಗುವುದು ಸಮಂಜಸವಾಗಿ ಕಾಣುವುದು. ಶ್ರೀರಾಮ:-ಭರಠಾ! ನಿನ್ನ ಸೂಚನೆಯು ಹಿತಕರವಾದುದು' ಹೋಗುವ ನಡ! [ಶ್ರೀರಾಮನೂ ಭರತನೂ ನಿಮ್ಮ ಮಿಸುವರು.]